Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 27-07-2020
29 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವರದಿ ಪ್ರಕಾರ ಕೋವಿಡ್ -19 ಪ್ರಕರಣಗಳ ರಿಪೋರ್ಟನಲ್ಲಿ ಯಾವ ರಾಜ್ಯ ಪ್ರಥಮ ಸ್ಥಾನದಲ್ಲಿದೆ.
A
ಕರ್ನಾಟಕ
B
ರಾಜಸ್ತಾನ
C
ಗುಜರಾತ್
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿದೇಶದಿಂದ ಭಾರತೀಯರನ್ನು ಕರೆತರುವ ವಂದೇ ಭಾರತ ಮಿಷನ್ ನ 5 ನೇ ಹಂತ ಯಾವಾಗ ಆರಂಭವಾಗಲಿದೆ.
A
ಅಗಸ್ಟ 5
B
ಅಗಸ್ಟ 3
C
ಅಗಸ್ಟ 2
D
ಅಗಸ್ಟ 1
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ವಿಶ್ವಸಂಸ್ಥೆಯು ಯಾವ ಎರಡು ರಾಜ್ಯಗಳಲ್ಲಿ ಐಸಿಸ್ ಭಯೋತ್ಪಾದಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಲೆಮರೆಸಿಕೊಂಡಿದ್ದಾರೆಂದು ವರದಿ ನೀಡಿದೆ.
A
ಕೇರಳ - ಮಹಾರಾಷ್ಟ್ರ
B
ಬಿಹಾರ - ಕರ್ನಾಟಕ
C
ಕರ್ನಾಟಕ - ಕೇರಳ
D
ಕರ್ನಾಟಕ - ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೋವಿಡ್ ನಿಂದ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಕ್ಕೆ ವಿಶೇಷ ಪಿಂಚಣಿ ಘೋಷಿಸಿದ ರಾಜ್ಯ ಸರ್ಕಾರ ಯಾವದು ?
A
ಕರ್ನಾಟಕ
B
ಬಿಹಾರ
C
ಗುಜರಾತ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾವು ಹತ್ತಿಯ ರಪ್ತನ್ನು ಉತ್ತೇಜಿಸಲು ತನ್ನದೇ ಆದ ಹತ್ತಿ ಉಗ್ರಾಣ ಎಲ್ಲಿ ಸ್ಥಾಪಿಸಲಿದೆ.
A
ಬಾಂಗ್ಲಾದೇಶ
B
ಇಟಲಿ
C
ಜರ್ಮನಿ
D
ವಿಯೆಟ್ನಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಾರ್ಖಂಡಿನ ಜಡುಂಗ್ಡ ಗಣಿಯ ಯಾವುದಕ್ಕೆ ಪ್ರಸಿದ್ಧವಾಗಿದೆ.
A
ಚಿನ್ನ
B
ಮೈಕಾ
C
ಕಬ್ಬಿಣದ ಅದಿರು
D
ಯುರೇನಿಯಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪಾಲಿಮೆಟಾಲಿಕ್ ನಾಡ್ಯೂನ್ (PMN) ದಲ್ಲಿ ಪ್ರಧಾನವಾಗಿ ಏನನ್ನು ಒಳಗೊಂಡಿರುತ್ತದೆ.
A
ಕ್ಯಾಲ್ಸಿಯಂ
B
ಮ್ಯಾಗ್ನಿಶಿಯಂ
C
ಮ್ಯಾಂಗನೀಸ್
D
ತಾಮ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬ್ರಿಟಿಷರು ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ನಿರ್ಮಾಣ ಮಾಡಿದ ಮೊದಲ ಕೋಟೆ ಯಾವುದು ?
A
ಪೋರ್ಟ್ ವಿಲಿಯಂ
B
ಪೋರ್ಟ್ ಸೈಂಟ್ ಜಾರ್ಜ್
C
ಪೋರ್ಟ್ ಸೈಂಟ್ ಡೇವಿಡ್
D
ಪೋರ್ಟ್ ಸೈಂಟ್ ಎಂಜೆಲೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಮೊದಲು ಸ್ಥಾಪನೆಯಾದ ಐ.ಐ.ಟಿ ಯಾವದು?
A
IIT ಬಾಂಬೆ
B
IIT ಕಾನ್ಪುರ
C
IIT ಮದ್ರಾಸ್
D
IIT ಖರಗಪುರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ನಗುವ ಬುದ್ಧ" ಎಂಬ ಹೆಸರಿನಲ್ಲಿ ಭಾರತದಲ್ಲಿ ಪ್ರಥಮ ಪರಮಾಣು ಪರೀಕ್ಷೆಯನ್ನು ಯಾವ ವರ್ಷ ನಡೆಸಲಾಯಿತು?
A
1973
B
1974
C
1988
D
1996
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers