Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-07-2020
27 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ರಾಜ್ಯದ ಯಾವ ಪ್ರದೇಶವು ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆಗೊಂಡಿದೆ.
A
ಕೆಮ್ಮಣ್ಣುಗುಂಡಿ
B
ಕುದುರೆ ಮುಖ
C
ಯಡಹಳ್ಳಿ ಚಿಂಕಾರ ಅಭಯಾರಣ್ಯ
D
ರಾಮದೇವರ ಬೆಟ್ಟ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಬ್ಯಾಂಕ್ ಆಪ್ ಬರೋಡಾ ತನ್ನ ಎಷ್ಟನೇ ಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿತು?
A
111 ನೇ
B
112 ನೇ
C
113 ನೇ
D
114 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕಾಶ್ಮಿರದ ಯಾವ ಉತ್ಪನ್ನಕ್ಕೆ ಜಿಐ ಸರ್ಟಿಫಿಕೇಟ್ ಲಭಿಸಿತು?
A
ಕಾಶ್ಮೀರದ ಕೇಸರಿ
B
ಕಾಶ್ಮೀರದ ಜೇನು
C
ಅಕ್ಕಿ
D
ಬಾರ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕದ ಅಂಚೆ ಇಲಾಖೆಯು ಇತ್ತೀಚಿಗೆ ಮಹಿಳೆಯರಿಗಾಗಿ ಯಾವ ಸೇವೆಯನ್ನು ಆರಂಭಿಸಿದೆ.
A
ಸಿಹಿ ತಿನಿಸು ಪೋಸ್ಟ್
B
ಪೋಸ್ಟ್ ಫೆಸ್ಟಿವಲ್ ಗ್ರೀಟಿಂಗ್ಸ್
C
ಆನ್ ಲೈನ್ ರಾಕಿ ಪೋಸ್ಟ್
D
ಬ್ಯೂಟಿ ಪಾರ್ಸೆಲ್ ಸರ್ವಿಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ರಲ್ಲಿ ನಡೆದ "ಕಾರ್ಗಿಲ್ ವಿಜಯ ದಿವಸ" ಸಂಭ್ರಮಾಚರಣೆಯು ಎಷ್ಟನೆಯದ್ದಾಗಿತ್ತು ?
A
20
B
21
C
22
D
23
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಸೂಪರ್ ಕಂಪ್ಯೂಟರ್ ನ ಹೆಸರು.
A
ಸಾಗಾ
B
ಪರಮ್ 8000
C
ಏಕಾ
D
ಪರಂ ಯುವಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?
A
ಆಂಧ್ರ ಪ್ರದೇಶ
B
ತಮಿಳನಾಡು
C
ಮಹಾರಾಷ್ಟ್ರ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಔರಂಗಜೇಬನಿಂದ ಮರಣ ದಂಡನೆಗೆ ಒಳಗಾದ ಸಿಖ್ ಗುರು ಯಾರು ?
A
ತೇಜ್ ಬಹದ್ದೂರ್
B
ಹರ್ ಗೋವಿಂದ್
C
ಹರ್ ರೈ
D
ಹರ್ ಕಿಶನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂಡಿಯನ್ ನ್ಯಾಷನಲ್ ಕಾಂಗ್ರೆಸನ್ ಮೊದಲ ಮಹಿಳಾ ಅಧ್ಯಕ್ಷೆ ಯಾರು ?
A
ಸರೋಜಿನಿ ನಾಯ್ಡು
B
ಅನಿ ಬೆಸೆಂಟ್
C
ನಿಲೇ-ಶೇನ್ ಗುಪ್ತ
D
ಉಷಾ ಮೆಹ್ತಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಹಳದಿ ಕ್ರಾಂತಿ ಸಂಬಂಧಿಸಿರುವುದು
A
ಬಾಳೆ ಹಣ್ಣಿನ ಉತ್ಪಾದನೆ
B
ಭತ್ತದ ಉತ್ಪಾದನೆ
C
ಎಣ್ಣೆ ಕಾಳುಗಳ ಉತ್ಪಾದನೆ
D
ಟೀ ಉತ್ಪಾದನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers