Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 28-11-2024
28 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ನೀಡುವ ರಾಷ್ಟ್ರ ಯಾವುದು ?
A
ಜರ್ಮನಿ
B
ಇಂಗ್ಲೆಂಡ್
C
ಥೈಲ್ಯಾಂಡ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್ ಗಳ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರ ಯಾರು ?
A
ಜೋಶ್ ಹ್ಯಾಜಲ್ ವುಡ್
B
ಜಸ್ಪ್ರೀತ್ ಬೂಮ್ರಾ
C
ಅರ್ಷದೀಪ್ ಸಿಂಗ್
D
ಮೊಹಮ್ಮದ್ ಶಮಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೇರಿಕಾದ ರಾಷ್ಟೀಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ ?
A
ದಿ.ಪಟಿ ಗೌರ ಮುಕೆರ್ಜಿ
B
ಡಾ. ರಾಮ್ ಸೇವಕ್ ಶರ್ಮಾ
C
ಜಯ್ ಭಟ್ಟಾಚಾರ್ಯ
D
ಡಾ. ಸಿ.ನ. ಶ್ರೀನಿವಾಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಬ್ರಹ್ಮೋಸ್ ಏರೋಸ್ಪೇಸ್ನ ಹೊಸ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಡಾ. ಜಯತೀರ್ಥ ರಾಘವೇಂದ್ರ ಜೋಶಿ
B
ಅನಿಲ್ ಕುಮಾರ್ ಶರ್ಮಾ
C
ಡಾ. ಸಮೀರ್ ವಿ. ಕಾಮತ್
D
ಎಸ್. ಸೋಮನಾಥ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಹಸಿರು ಜಲಜನಕ ಇಂಧನ ಕೇಂದ್ರವನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
A
ಇಂದೋರ್
B
ಚೆನ್ನೈ
C
ಲೇಹ್
D
ಜೈಸಲ್ಮೇರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಮಂಡೂ ಓರ್ಸಿ ಅವರು ಯಾವ ದೇಶದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
A
ಬ್ರೆಜಿಲ್
B
ಪೆರು
C
ಚಿಲಿ
D
ಉರುಗ್ವೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದ್ದಾರೆ?
A
ಹೇಮಂತ್ ಸೊರೆನ್
B
ಬಾಬುಲಾಲ್ ಮರಾಂಡಿ
C
ಅರ್ಜುನ್ ಮುಂಡಾ
D
ಶಿಬು ಸೊರೆನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಕೋಸ್ಟ್ ಗಾರ್ಡ್ನ ರಾಷ್ಟ್ರೀಯ ಸಾಗರ ಹುಡುಕಾಟ ಮತ್ತು ಪಾರುಗಾಣಿಕಾ ವ್ಯಾಯಾಮ ಮತ್ತು ಕಾರ್ಯಾಗಾರದ (SAREX-24) ಯಾವ ಆವೃತ್ತಿಯು ಕೇರಳದ ಕೊಚ್ಚಿಯಲ್ಲಿ ಪ್ರಾರಂಭವಾಗುತ್ತದೆ?
A
11 ನೇ
B
12 ನೇ
C
10 ನೇ
D
18 ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ ವಿಮಾನಯಾನ ಸುರಕ್ಷತೆ ಜಾಗೃತಿ ವಾರ 2024 ಅನ್ನು ಯಾವಾಗ ಆಚರಿಸಲಾಗುತ್ತದೆ?
A
ಡಿಸೆಂಬರ್ 1 ರಿಂದ ಡಿಸೆಂಬರ್ 5
B
ನವೆಂಬರ್ 25 ರಿಂದ ನವೆಂಬರ್ 29
C
ಡಿಸೆಂಬರ್ 10 ರಿಂದ ಡಿಸೆಂಬರ್ 14
D
ನವೆಂಬರ್ 20 ರಿಂದ ನವೆಂಬರ್ 24
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಾರ್ಟ್ನ 12 ನೇ ಆವೃತ್ತಿಯ ಆತಿಥೇಯ ರಾಜ್ಯ ಯಾವುದು?
A
ಅಸ್ಸಾಂ
B
ಮಧ್ಯಪ್ರದೇಶ
C
ಕೇರಳ
D
ಸಿಕ್ಕಿಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers