Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-11-2024
29 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಪ್ರದರ್ಶನ ಯಾವಾಗ ನಡೆಯಲಿದೆ.
A
ಜನವರಿ 08ರಿಂದ 14ರವರೆಗೆ
B
ಫೆಬ್ರುವರಿ 10ರಿಂದ 14ರವರೆಗೆ
C
ಜನವರಿ 05ರಿಂದ 30ರವರೆಗೆ
D
ಫೆಬ್ರುವರಿ 01ರಿಂದ 14ರವರೆಗೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
55 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2024 ರಲ್ಲಿ ಯಾವ ಚಲನಚಿತ್ರವು ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಗೆದ್ದಿದೆ?
A
ಟಾಕ್ಸಿಕ್
B
ಲ್ಯಾಂಪನ್
C
ಪುಷ್ಪ 2
D
ಘರತ್ ಗಣಪತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ನಿಷೇಧಗೊಳಿಸುವ ಮಸೂದೆಗೆ ಯಾವ ದೇಶ ಅಂಗೀಕರಿಸಿದೆ.
A
ಅಮೇರಿಕ
B
ಜಪಾನ್
C
ಆಸ್ಟ್ರೇಲಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಮೊದಲ ಮಿಷನ್ ಶುಕ್ರಯಾನ್-1 ಅನ್ನು ಯಾವಾಗ ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿದೆ.
A
2025
B
2026
C
2030
D
2028
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತದ ರಾಜಸ್ಥಾನಕ್ಕೆ ಅತಿ ಉದ್ದದ ವಲಸೆ ಹಾರಾಟದ ದಾಖಲೆಯನ್ನು ಮುರಿದ ವಲಸೆ ಹಕ್ಕಿಯ ಹೆಸರೇನು?
A
ಉತ್ತರ ಶಾವೆಲರ್
B
ಬ್ಲೂಥ್ರೋಟ್
C
ಡೆಮೊಸೆಲ್ ಕ್ರೇನ್
D
ಗ್ರೇಟರ್ ಫ್ಲೆಮಿಂಗೊ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತವು ಈ ಕೆಳಗಿನ ಯಾವುದರಿಂದ K-4 ಜಲಾಂತರ್ಗಾಮಿ-ಉಡಾವಣಾ ಪರಮಾಣು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ?
A
INS ಅರಿಘಾಟ್
B
INS ಅರಿಧಮಾನ್
C
ಮೇಲಿನ ಯಾವುದೂ ಅಲ್ಲ
D
INS ಅರಿಹಂತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಯ 11 ನೇ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಭಾರ್ಗವ್ ದಾಸಗುಪ್ತ
B
ತಕೇಹಿಕೊ ನಕಾವೊ
C
ಮಸತೋ ಕಂದ
D
ಮಸತ್ಸುಗು ಅಸಕಾವಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
SBI ಫಂಡ್ಸ್ ಮ್ಯಾನೇಜ್ಮೆಂಟ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಅಶೋಕ್ ಮೆಹ್ತಾ
B
ರಿಷಿ ಛಾಬ್ರಾ
C
ದೇಬಾಶಿಶ್ ಮಿಶ್ರಾ
D
ನಂದ ಕಿಶೋರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಕೋಸ್ಟ್ ಗಾರ್ಡ್ SAREX-24 ಅನ್ನು ಎಲ್ಲಿ ನಡೆಸುತ್ತದೆ.
A
ತಿರುವನಂತಪುರಂ
B
ಕೊಚ್ಚಿ
C
ವಡೋದರಾ
D
ಪಣಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನೆಟ್ವರ್ಕ್ ರೆಡಿನೆಸ್ ಇಂಡೆಕ್ಸ್ 2024 (NRI 2024) ರಲ್ಲಿ ಭಾರತದ ಶ್ರೇಣಿ ಎಷ್ಟು?
A
42ನೇ
B
55ನೇ
C
49ನೇ
D
37ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers