Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-11-2024
27 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ರಾಷ್ಟಪತಿ ದ್ರೌಪದಿ ಮುರ್ಮು ಅವರು ಯಾವ ದಿನದ ಸ್ಮರಣಾರ್ಥವಾಗಿ 75 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
A
ಗಣರಾಜ್ಯೋತ್ಸವ ದಿನ
B
ಸ್ವಾತಂತ್ರ್ಯೋತ್ಸವ ದಿನ
C
ಸಂವಿಧಾನ ದಿನ
D
ಕನ್ನಡ ರಾಜ್ಯೋತ್ಸವ ದಿನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಲಿಂಗ-ಆಧಾರಿತ ಹಿಂಸಾಚಾರದ ವಿರುದ್ಧ ನಯೀ ಚೇತನ – ಪಹಲ್ ಬದ್ಲಾವ್ ಕಿ” ರಾಷ್ಟ್ರೀಯ ಅಭಿಯಾನದ ಎಷ್ಟನೇ ಆವೃತ್ತಿಯನ್ನು ಪ್ರಾರಂಭಿಸಿದರು?
A
3 ನೇ
B
1 ನೇ
C
10 ನೇ
D
8 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಸುಸ್ಥಿರ ಸಾರಿಗೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವೆಂಬರ್ 18
B
ನವೆಂಬರ್ 21
C
ನವೆಂಬರ್ 27
D
ನವೆಂಬರ್ 26
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಲಿಂಗ ಹಿಂಸಾಚಾರದ ವಿರುದ್ಧ ___________________________ ಅಭಿಯಾನವನ್ನು ಪ್ರಾರಂಭಿಸಿದ್ದಾರೆ?
A
"ನಯೀ ಚೇತನ - ಪಹಲ್ ಬದ್ಲಾವ್ ಕಿ"
B
"ಸರ್ವ್ ಜನ್ ಹಿತಯ್"
C
"ಸಬ್ ಏಕ್ - ಸಬ್ ಸೇಫ್
D
“ಸಬ್ ಬಂಧು ಸರ್ವ ಸುಖಿತ್”
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತದಲ್ಲಿ ಶಿಕ್ಷಣಗಾರರನ್ನು ಸಬಲೀಕರಣಗೊಳಿಸಲು ಶಿಕ್ಷಣ ಸಚಿವಾಲಯವು ಪ್ರಾರಂಭಿಸಿದ ನವೀನ ಡಿಜಿಟಲ್ ವೇದಿಕೆಯ ಹೆಸರೇನು?
A
ಟೀಚ್ ನೌ
B
ಟೀಚರ್ ಆ್ಯಪ್
C
ಎಡ್ಯೂಟ್ಚ್ ಹಬ್
D
ಲರ್ನ್ ಸ್ಮಾರ್ಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ರಹ್ಮೋಸ್ ಏರೋಸ್ಪೇಸ್ ನ ನೂತನ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿದೆ.
A
ಅತುಲ್ ದಿನ್ಕರ್ ರಾಣೆ
B
ಡಾ. ಸಂತೋಷ್ ಕುಮಾರ್ ಜೋಶಿ
C
ಡಾ. ಅವಿನಾಶ್ ಚಂದರ್
D
ಡಾ. ಜೈತೀರ್ಥ ರಾಘವೇಂದ್ರ ಜೋಶಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ಅನುಮೋದಿಸಲಾದ PAN 2.0 ಯೋಜನೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಈ ಯೋಜನೆಯು 1,435 ಕೋಟಿ ರೂಪಾಯಿಗಳ ಆರ್ಥಿಕ ಪರಿಣಾಮಗಳನ್ನು ಹೊಂದಿರುತ್ತದೆ.
2. ಈ ಯೋಜನೆಯ ಅಡಿಯಲ್ಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತದೆ ಮತ್ತು ಏಕೀಕೃತ ಪೋರ್ಟಲ್ ಇರುತ್ತದೆ.
ಸಂಕೇತಗಳು :
A
1 ಮಾತ್ರ ಸರಿ
B
1 ಮತ್ತು 2 ಎರಡೂ ಸರಿ
C
1 ಅಥವಾ 2 ಅಲ್ಲ
D
2 ಮಾತ್ರ ತಪ್ಪು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಭಾರತವನ್ನು ಬಾಲ್ಯವಿವಾಹ ಮುಕ್ತಗೊಳಿಸಲು "ಬಾಲ್ ವಿವಾಹ ಮುಕ್ತ ಭಾರತ್" ಎಂಬ ರಾಷ್ಟ್ರೀಯ ಅಭಿಯಾನವನ್ನು ಯಾವ ಸಚಿವಾಲಯವು ಪ್ರಾರಂಭಿಸಿತು?
A
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
D
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಒಂದು ರಾಷ್ಟ್ರ ಒಂದು ಚಂದಾದಾರಿಕೆ' ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕೆಳಗಿನ ಯಾವ ಉದ್ದೇಶ ಸರಿಯಾಗಿದೆ?
1. ಮೂರು ವರ್ಷಗಳಿಗೆ ಒಂದು ರಾಷ್ಟ್ರ ಒಂದು ಚಂದಾದಾರಿಕೆಗೆ 6,000 ಕೋಟಿ ರೂ.
2. ಭಾರತದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಜರ್ನಲ್ ಪ್ರಕಟಣೆಗಳಿಗೆ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಸಂಕೇತಗಳು :
A
1 ಮತ್ತು 2 ಸರಿ
B
2 ಮಾತ್ರ ತಪ್ಪು
C
1 ಮತ್ತು 2 ತಪ್ಪು
D
1 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಾರ್ಟ್ನ 12 ನೇ ಆವೃತ್ತಿಯ ಆತಿಥೇಯ ರಾಜ್ಯ ಯಾವುದು?
A
ಮಧ್ಯಪ್ರದೇಶ
B
ಅಸ್ಸಾಂ
C
ಆಂಧ್ರಪ್ರದೇಶ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers