Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-11-2024
26 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅತ್ಯಂತ ದುಬಾರಿ ಆಟಗಾರ ಯಾರು ?
A
ಶ್ರೇಯಸ್ ಅಯ್ಯರ್
B
ರಿಷಬ್ ಪಂತ್
C
ಮಿಚೆಲ್ ಮಾರ್ಷ್
D
ಡೇವಿಡ್ ಮಿಲ್ಲರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತದ ದಿನೇಶ್ ಭಾಟಿಯಾ ಅವರು ಯಾವ ದೇಶದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ ?
A
ಬ್ರೆಜಿಲ್
B
ಇಂಗ್ಲೆಂಡ್
C
ನ್ಯೂಜಿಲ್ಯಾಂಡ್
D
ಜಪಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 26 ರಂದು ಯಾರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ.
A
MS ಸ್ವಾಮಿನಾಥನ್
B
ಡಾ ಹಿರ್ಲಾಲ್ ಚೌಧುರಿ
C
ಡಾ. ವರ್ಗೀಸ್ ಕುರಿಯನ್
D
ಡಾ ಅರುಣ್ ಕೃಷ್ಣನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಪ್ರತಿ ವರ್ಷ ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
27 ನವೆಂಬರ್
B
20 ನವೆಂಬರ್
C
21 ನವೆಂಬರ್
D
26 ನವೆಂಬರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ಹಾಲು ದಿನದ 2024 ರ ಥೀಮ್ ಏನು ?
A
ಆರೋಗ್ಯ ಮತ್ತು ಪೋಷಣೆಗೆ ಹಾಲು
B
ಹೇಲ್ ದಿ ಫಾರ್ಮರ್
C
ಸುಸ್ಥಿರ ಡೈರಿ ಭವಿಷ್ಯವನ್ನು ಘೋಷಿಸುವುದು
D
ಸಸ್ಟೇನಬಲ್ ಡೈರಿ ಫಾರ್ ಗುಡ್ ಹೆಲ್ತ್ ಅಂಡ್ ನ್ಯೂಟ್ರಿಷನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ 2024ರ "ರಾಷ್ಟ್ರೀಯ ಗೋಪಾಲ್ ರತ್ನ ಪ್ರಶಸ್ತಿ" ಗೆ ____________________ ಹಾಲು ಉತ್ಪಾದಕರ ಸಂಘ ಆಯ್ಕೆಯಾಗಿದೆ.
A
ಬಿಸನಾಳ ಹಾಲು ಉತ್ಪಾದಕರ ಸಂಘ
B
ಮಂಡ್ಯ ಹಾಲು ಒಕ್ಕೂಟ
C
ಬೆಂಗಳೂರು ಹಾಲು ಒಕ್ಕೂಟ
D
ದಾವಣಗೆರೆ ಹಾಲು ಒಕ್ಕೂಟ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ 'ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಏನೆಂದು ಮರುನಾಮಕರಣ ಮಾಡಲಾಯಿತ್ತು.
A
ಕನಕಚಾಲುಕಿ
B
ಅಂಜನಾದ್ರಿ (ಕಿಷ್ಕಿಂಧಾ)
C
ಶಹಾಪುರ
D
ಕುರುಗುಡು ವೀರನಾರಾಯಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅಭಿವೃದ್ಧಿ ಶ್ರೇಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
2 ನೇ ಸ್ಥಾನ
B
7 ನೇ ಸ್ಥಾನ
C
1 ನೇ ಸ್ಥಾನ
D
4 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಯಾರು?
A
ನೂರ್ ಅಹಮದ್
B
ವೈಭವ್ ಸೂರ್ಯವಂಶಿ
C
ರಾಬಿನ್ ಮಿಂಜ್
D
ಕುಮಾರ್ ಕುಶಾಗ್ರಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ದೇಶವು 'ಆಹಾರದಿಂದ ಹರಡುವ ರೋಗಗಳನ್ನು' ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದೆ?
A
ಆಸ್ಟ್ರೇಲಿಯಾ
B
ಇಂಗ್ಲೆಂಡ್
C
ದಕ್ಷಿಣ ಆಫ್ರಿಕಾ
D
ಜರ್ಮನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers