Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-11-2024
25 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದಾದ್ಯಂತ ಪ್ರತಿವರ್ಷ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 20
B
ನವೆಂಬರ್ 28
C
ನವೆಂಬರ್ 22
D
ನವೆಂಬರ್ 25
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
A
ಶಿಭು ಸೊರೆನ್
B
ಹೇಮಂತ್ ಸೊರೆನ್
C
ಅರ್ಜುನ್ ಮುಂಡಾ
D
ಮಧು ಕೋಡಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವಂಬರ್ ತಿಂಗಳ 4ನೇ ರವಿವಾರ
B
ನವಂಬರ್ ತಿಂಗಳ 2ನೇ ಶನಿವಾರ
C
ಅಕ್ಟೋಬರ್ ತಿಂಗಳ 4ನೇ ರವಿವಾರ
D
ಅಕ್ಟೋಬರ್ ತಿಂಗಳ 2ನೇ ಶನಿವಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಹಿಳಾ ದೌರ್ಜನ್ಯ ನಿರ್ಮೂಲನ ದಿನದ 2024 ರ ಥೀಮ್ ಏನು ?
A
ಯುನೈಟ್! ಮಹಿಳೆಯರ ವಿರುದ್ಧದ ಹಿಂಸೆಗೆ ಕೊನೆ ಹಾಕಲು ಉಚಿತವಾಗಿರಿ
B
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ನಿಗ್ರಹಕ್ಕೆ ಹೂಡಿಕೆ ಮಾಡಿ
C
ಝೀರೋ ಹೈಗೋಷನ್: ಫಂಡ್, ರೆಸ್ಪಾನ್ಡ್, ಪ್ರಿವೆಂಟ್, ಮತ್ತು ಕಲೆಕ್ಟ್!
D
ಓರೆಂಜ್ ದಿ ವರ್ಲ್ಡ್: ಎಂಡ್ ವೈಯೋಲೆನ್ಸ್ ಅಗೇನ್ಸ್ ವಿಮನ್ ನೌ!
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಬಳಸಿ ಸಂಪೂರ್ಣ ವಿದ್ಯುತ್ ಪೂರೈಸುತ್ತಿರುವ ಭಾರತದ ಮೊದಲ ಜಿಲ್ಲೆ ಯಾವುದು ?
A
ಧಾರವಾಡ
B
ಬಾಗಲಕೋಟಿ
C
ರಾಯಚೂರು
D
ಚಿತ್ರದುರ್ಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ಅರುಣಾಚಲ ರಂಗ್ ಮಹೋತ್ಸವದ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಪಂಕಜ್ ತ್ರಿಪಾಠಿ
B
ಜಮುನಾ ಬಿನಿ
C
ಡಾ.ಬಿ.ಬಾಲ ಭಾಸ್ಕರ್
D
ಅರ್ಜುನ್ ರಾಮ್ ಮೇಘವಾಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ದಿನದ ಥೀಮ್ 2024 ರ ಏನು ?
A
ಅಹಿಂಸಾ ಪರೋ ಧರ್ಮ
B
ನಿಸರ್ಗ ಮತ್ತು ಪರಿಸರ ಸಂರಕ್ಷಣೆ
C
ದೇಶ ಸೇವೆಯಲ್ಲಿ ಯುವಜನತಾ ಶಕ್ತಿಯು
D
ಏಕತೆ ಮತ್ತು ಶಿಸ್ತು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಕಸದ ತೆರಿಗೆ ಸಂಗ್ರಹವನ್ನು ನಿಲ್ಲಿಸಿದ ರಾಜ್ಯ ಯಾವುದು ?
A
ಹರಿಯಾಣ
B
ಮಧ್ಯಪ್ರದೇಶ
C
ಆಂಧ್ರಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶನ ಯಾವ ನಗರದಲ್ಲಿ CBG ಸ್ಥಾವರದೊಂದಿಗೆ ಭಾರತದ ಮೊದಲ ಆಧುನಿಕ, ಸ್ವಾವಲಂಬಿ ಗೋಶಾಲೆಯನ್ನು ಉದ್ಘಾಟಿಸಿದರು.
A
ಇಂದೋರ್
B
ಗ್ವಾಲಿಯರ್
C
ನಾಸಿಕ್
D
ಭೂಪಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ "ಸಂವಿಧಾನದ ಪೀಠಿಕೆಯಿಂದ _____________________________________ ಪದಗಳನ್ನು ತೆಗೆದು ಹಾಕಲು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ?
A
ಜಾತ್ಯತೀತ, ಸಮಾಜವಾದಿ
B
ಸಮಾನತೆ, ಭ್ರಾತೃತ್ವ
C
ಪ್ರಜಾಸತ್ತಾತ್ಮಕ, ಗಣರಾಜ್ಯ
D
ಸಾರ್ವಭೌಮ, ಹಕ್ಕುಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers