Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 18-11-2024
18 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ವಿಶ್ವ ಸುಂದರಿ ಕಿರೀಟವನ್ನು ಪಡೆದ ಕೆಜೆರ್ ಥೀಲ್ವಿಗ್ ಅವರು ಯಾವ ದೇಶದವರು?
A
ನ್ಯೂಜಿಲ್ಯಾಂಡ್
B
ಡೆನ್ಮಾರ್ಕ್
C
ಅಂಗೋಲಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಯಾವ ದೇಶವು ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿ ಗೌರವಿಸಿದೆ?
A
ನೈಜೀರಿಯಾ
B
ಮಲೇಷ್ಯಾ
C
ಕೀನ್ಯಾ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ "ವೈ ಭಾರತ್ ಮ್ಯಾಟರ್ಸ್" ಪುಸ್ತಕವನ್ನು ಬಿಡುಗಡೆ ಮಾಡಿದವರು_____?
A
ಪಿಯೂಷ್ ಗೋಯಲ್
B
ಜಗದೀಪ್ ಧನಕರ್
C
ಅಮಿತ್ ಶಾ
D
ಡಾ. ಎಸ್. ಜೈಶಂಕರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಮಕ್ಕಳ ಲೈಂಗಿಕ ಶೋಷಣೆಯ ವಿರುದ್ಧ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವೆಂಬರ್ 11
B
ನವೆಂಬರ್ 19
C
ನವೆಂಬರ್ 12
D
ನವೆಂಬರ್ 18
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಇಸ್ರೋದ ಉಪಗ್ರಹವನ್ನು ಖಾಸಗಿ ರಾಕೆಟ್ ಮೂಲಕ ಕಕ್ಷೆಗೆ ಸೇರಿಸುವ ಪ್ರಸ್ತಾಪದಲ್ಲಿ ಯಾವ ಕಂಪನಿ ಭಾಗಿಯಾಗಲಿದೆ.
A
ಡಿಆರ್ ಡಿಓ
B
ಸ್ಪೇಸ್ಎಕ್ಸ್
C
ಇಂಡಿಗೋ
D
ನಾಸಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ಬೆಳಗಾವಿಯ ಚಳಿಗಾಲ ಅಧಿವೇಶನ ಯಾವಾಗ ಆರಂಭವಾಗಲಿದೆ ?
A
ನವೆಂಬರ್ 20 ರಿಂದ 30ರವರೆಗೆ
B
ಡಿಸೆಂಬರ್ 1 ರಿಂದ 20ರವರೆಗೆ
C
ಡಿಸೆಂಬರ್ 10 ರಿಂದ 30ರವರೆಗೆ
D
ಡಿಸೆಂಬರ್ 9 ರಿಂದ 20ರವರೆಗೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಶ್ರೀಲಂಕಾದ ಅಧ್ಯಕ್ಷರು ಯಾರು ?
A
ಗೋಟಬಯ ರಾಜಪಕ್ಷ
B
ರಣಿಲ್ ವಿಕ್ರಮಸಿಂಘೆ
C
ಮೈತ್ರಿಪಾಲ ಸಿರಿಸೇನ
D
ಅನುರಾ ಕುಮಾರ ಡಿಸ್ಸಾನಾಯಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ವಾರದ 2024 ರ ಥೀಮ್ ಏನು ?
A
ಒಟ್ಟಿಗೆ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ತಡೆಗಟ್ಟುವುದು
B
ಶಿಕ್ಷಣ, ವಕೀಲ, ಈಗ ಕಾರ್ಯನಿರ್ವಹಿಸಿ
C
ಆಂಟಿಮೈಕ್ರೊಬಿಯಲ್ಗಳನ್ನು ಸಂರಕ್ಷಿಸಲು ಯುನೈಟೆಡ್
D
ಜಾಗೃತಿಯನ್ನು ಹರಡಿ, ಪ್ರತಿರೋಧವನ್ನು ನಿಲ್ಲಿಸಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ದೇಶವು ಭಾರತೀಯ ಪವರ್ ಗ್ರಿಡ್ ಮೂಲಕ ಬಾಂಗ್ಲಾದೇಶಕ್ಕೆ ವಿದ್ಯುತ್ ರಫ್ತು ಮಾಡುತ್ತದೆ?
A
ನೇಪಾಳ
B
ಚೀನಾ
C
ಭೂತಾನ್
D
ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ ವಿಶ್ವ ಮಕ್ಕಳ ಲೈಂಗಿಕ ಶೋಷಣೆಯ ವಿರುದ್ಧ ದಿನದ ಥೀಮ್ ಏನು ?
A
"ಮಕ್ಕಳ ಸುರಕ್ಷತೆ, ಮನುಷ್ಯತ್ವ ಮತ್ತು ಆರೋಗ್ಯ"
B
"ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಲೈಂಗಿಕ ಶೋಷಣೆಯಿಂದ ಮುಕ್ತಗೊಳಿಸಿ"
C
"ಉದಯೋನ್ಮುಖ ತಂತ್ರಜ್ಞಾನಗಳು: ಲೈಂಗಿಕ ಶೋಷಣೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆಗಾಗಿ ಬೆದರಿಕೆಗಳು ಮತ್ತು ಅವಕಾಶಗಳು"
D
"ಮಕ್ಕಳ ಲೈಂಗಿಕ ದುರಾಕ್ರಮಣವನ್ನು ಅಂತ್ಯಗೊಳಿಸಲು ಏಕತೆಯನ್ನು ಪ್ರದರ್ಶಿಸೋಣ"
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers