Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-11-2024
16 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ನವೆಂಬರ್ 10
B
ನವೆಂಬರ್ 12
C
ನವೆಂಬರ್ 17
D
ನವೆಂಬರ್ 16
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ದೇಶವು ತನ್ನ ಸಂಯೋಜಿತ ಆಂಟೆನಾ ವ್ಯವಸ್ಥೆಯನ್ನು UNICORN ಅನ್ನು ಭಾರತೀಯ ನೌಕಾ ಹಡಗುಗಳಿಗೆ ಒದಗಿಸಲು ಒಪ್ಪಿಕೊಂಡಿದೆ?
A
ರಷ್ಯಾ
B
ಜಪಾನ್
C
ಫ್ರಾನ್ಸ್
D
ಸಿಂಗಾಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗಿದೆ.
A
ರಸ್ಕಿನ್ ಬಾಂಡ್
B
ರಘು ಬಿಂದ್ರಾ
C
ಶ್ರೀಕಾಂತ್ ಮಾಧವ್ ವೈದ್ಯ
D
ಮಂಜುಲಾ ಪಟ್ಟನಾಯಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಗಾಯಗೊಂಡ ಅಳಿವಿನಂಚಿನಲ್ಲಿರುವ ಗಂಗಾನದಿಯ ಡಾಲ್ಫಿನ್ಗಳ ಸಂರಕ್ಷಣೆ/ಪಾರುಗಾಣಿಕಾಕ್ಕಾಗಿ ಸ್ವಚ್ಛ ಗಂಗಾ (NMCG) ರಾಷ್ಟ್ರೀಯ ಮಿಷನ್ ____ ಅನ್ನು ಪ್ರಾರಂಭಿಸಲಾಗಿದೆ.
A
ಡಾಲ್ಫಿನ್ ಮಿತ್ರ
B
ಡಾಲ್ಫಿನ್ ಸಾಥಿ
C
ಡಾಲ್ಫಿನ್ ಆಂಬ್ಯುಲೆನ್ಸ್
D
ಡಾಲ್ಫಿನ್ ಸೇವೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ನೇ ಸಾಲಿನ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
A
ಪ್ರಭಂಜನಾಚಾರ್ಯ
B
ಶ್ರೀ ನಟರಾಜ ಬೂದಾಳ
C
ಡಾ. ಕೆ. ಗೋಕುಲನಾಥ
D
ಲಿಂಗದಹಳ್ಳಿ ಹಾಲಪ್ಪ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಂಗಾಂಗ ದಾನ ನೊಂದಣಿಯಲ್ಲಿ ದೇಶದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
ಆರನೇ ಸ್ಥಾನ
B
ಒಂದನೇ ಸ್ಥಾನ
C
ಮೂರನೇ ಸ್ಥಾನ
D
ಐದನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಲಂಡನ್ನ ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನ ನೀಡುವ 'ಶ್ರೀ ಸಿದ್ದಗಂಗಾ ಸಿರಿ ಪ್ರಶಸ್ತಿ'ಗೆ __________________ ಅವರು ಆಯ್ಕೆಯಾಗಿದ್ದಾರೆ.
A
ಕುಂ.ವೀರಭದ್ರಪ್ಪ
B
ಜಿ.ವೆಂಕಟೇಶ್
C
ಕಿರಣ್ ಕುಮಾರ್
D
ದಯಾನಂದ್ ಪಾಟೀಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ಏಷ್ಯನ್ ಗೇಮ್ಸ್ ಪದಕ ವಿಜೇತ ಪ್ರಜ್ನೇಶ್ ಗುಣೇಶ್ವರ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಪುಟ್ ಬಾಲ್
B
ಟೆನಿಸ್
C
ಹಾಕಿ
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 16
B
ನವೆಂಬರ್ 14
C
ನವೆಂಬರ್ 15
D
ನವೆಂಬರ್ 18
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024ರ ರಾಷ್ಟ್ರೀಯ ಪತ್ರಿಕಾ ದಿನದ ಥೀಮ್ ಏನು ?
A
ನಾನು ಪತ್ರಿಕೋದ್ಯಮ, ನಾನು ಜನತೆ"
B
ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಮತ್ತು ಪತ್ರಿಕಾ ಸ್ವಾತಂತ್ರ್ಯ"
C
"ಹಕ್ಕು ಪ್ರಜಾಪ್ರಭುತ್ವದ ಪ್ರತಿಬಿಂಬ – ಮಾಧ್ಯಮಗಳು ಮತ್ತು ಪ್ರಜಾತಾಂತ್ರಿಕ ಹಕ್ಕುಗಳು
D
"ಪತ್ರಿಕಾ ಸ್ವರೂಪವನ್ನು ಬದಲಾಯಿಸುವುದು"
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers