Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 15-11-2024
15 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕಾಮನ್ ವೆಲ್ತ್ ಆಫ್ ಡೊಮಿನಿಕಾ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ 'ದಿ ಡೊಮಿನಿಕಾ ಅವಾರ್ಡ್ ಆಫ್ ಹಾನರ್' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗಿದೆ.
A
ಜೈ ಶಂಕರ್
B
ನರೇಂದ್ರ ಮೋದಿ
C
ನಿರ್ಮಲಾ ಸೀತಾರಾಮನ್
D
ಎಲ್. ಕೆ. ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಮೈಕ್ ವಾಲ್ಟ್ಜ್
B
ಬ್ರಜೇಶ್ ಮಿಶ್ರಾ
C
ಮೈಕಲ್ ಫ್ಲಿನ್
D
ಅಜಿತ್ ಕುಮಾರ್ ಡೋವಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ಪ್ರತಿನಿಧಿ ಎಲಿಸ್ ಸ್ಟೆಫಾನಿಕ್ ಅವರನ್ನು ಯಾವ ದೇಶದ ರಾಯಭಾರಿಯಾಗಿ ನೇಮಕ ಮಾಡಿದರು?
A
ಮಾಲ್ಡೀವ್ಸ್
B
ಜರ್ಮನಿ
C
ಮೆಕ್ಸಿಕೋ
D
ಯುನೈಟೆಡ್ ನೆಶನ್ಸ್ (ಯುಎನ್)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿಷ್ಠಿತ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ (ಐಎಸ್ ಎಫ್) ಪ್ರಶಸ್ತಿ ಪಡೆದ ಅರುಣ್ ಚಂದ್ರಶೇಖರ್ ಅವರು ಯಾವ ವಿಭಾಗಕ್ಕೆ ಸಂಬಂಧಿಸಿದ್ದಾರೆ ?
A
ಗಣಿತ ವಿಭಾಗ
B
ಅರ್ಥಶಾಸ್ತ್ರಜ್ಞ ವಿಭಾಗ
C
ಗಣಕ ವಿಜ್ಞಾನ ವಿಭಾಗ
D
ಸಮಾಜ ವಿಜ್ಞಾನ ವಿಭಾಗ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇಂಡಿಯನ್ ಆಯಿಲ್ ಕಾರ್ಪೊರೇಶನ್ ನ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ.
A
ಸೆಂಥಿಲ್ ಕುಮಾರ್
B
ಅರವಿಂದರ್ ಸಿಂಗ್ ಸಾಹ್ನಿ
C
ಅನಂತ್ ಕುಮಾರ್ ಸಿಂಗ್
D
ವಿ ಸತೀಶ್ ಕುಮಾರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 12,100 ಕೋಟಿ ರೂ. ಅಭಿವೃದ್ಧಿ ಯೋಜನೆಗಳನ್ನು ಎಲ್ಲಿ ಉದ್ಘಾಟಿಸಿದರು.
A
ಬಿಹಾರ
B
ಅರುಣಾಚಲ ಪ್ರದೇಶ
C
ಛತ್ತೀಸಗಡ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪ್ರಧಾನಿ ಮೋದಿಯವರು ಮೊದಲ ಬೋಡೋಲ್ಯಾಂಡ್ ಮಹೋತ್ಸವವನ್ನು ಎಲ್ಲಿ ಉದ್ಘಾಟಿಸಲಾಯಿತು?
A
ಹೈದರಾಬಾದ್
B
ಚೆನ್ನೈ
C
ನವದೆಹಲಿ
D
ಜೈಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಯಾರ ಕಾಲದ ಶಿಲಾ ಶಾಸನ ಪತ್ತೆಯಾಗಿದೆ?
A
ಕಲ್ಯಾಣಿ ಚಾಲುಕ್ಯ
B
ಬಾದಾಮಿ ಚಾಲುಕ್ಯ
C
ಹೊಯ್ಸಳರು
D
ಐಹೊಳೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ 'ಆರ್ಬಿಟಲ್' ಕಾದಂಬರಿಗಾಗಿ 2024 ರ ಬೂಕರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಡೌಗ್ಲಾಸ್ ಹರ್ಡ್
B
ನಿಗೆಲ್ಲಾ ಲಾಸನ್
C
ಪೆನೆಲೋಪ್ ಫಿಟ್ಜ್ಗೆರಾಲ್ಡ್
D
ಸಮಂತಾ ಹಾರ್ವೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಿಸಲಾಗಿದೆ?
A
ವಿಕ್ರಾಂತ್ ಮೆಸ್ಸಿ
B
ಮನೋಜ್ ಬಾಜಪೈ
C
ಸೋನು ಸೂದ್
D
ಪಂಕಜ್ ತ್ರಿಪಾಠಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers