Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 14-11-2024
14 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಕ್ಟೋಬರ್ 2024 ICC ತಿಂಗಳ ಅತ್ಯುತ್ತಮ ಆಟಗಾರ / ಆಟಗಾರ್ತಿ ಪ್ರಶಸ್ತಿಯ ವಿಜೇತರು ಯಾರು ?
A
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
B
ಜಸ್ಪ್ರೀತ್ ಬುಮ್ರಾ ಮತ್ತು ರಹಮಾನುಲ್ಲಾ ಗುರ್ಬಾಝ್
C
ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್
D
ಅಮೆಲಿಯಾ ಕೆರ್ ಮತ್ತು ನೊಮನ್ ಅಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಅರ್ಮೇನಿಯಾಗೆ ಮೊದಲ ಆಕಾಶ್ ವೆಪನ್ ಸಿಸ್ಟಮ್ ಬ್ಯಾಟರಿ ರಫ್ತು ಮಾಡುವ ದೇಶ ಯಾವುದು ?
A
ಭಾರತ
B
ನೈಜೀರಿಯಾ
C
ಥೈಲ್ಯಾಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಾಹ್ಯಾಕಾಶ ನಿಲ್ದಾಣದ ಕುರಿತ ಕಾದಂಬರಿ `ಆರ್ಬಿಟಲ್'ಗಾಗಿ ಬ್ರಿಟನ್ ನ ಸಾಹಿತಿ ಸಮಂತಾ ಹಾರ್ವೆ ಅವರು 2024ರ _________ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ.
A
ಜ್ಞಾನಪೀಠ ಪ್ರಶಸ್ತಿ
B
ಜೀವಮಾನ ಸಾಧನೆ ಪ್ರಶಸ್ತಿ
C
ಬೂಕರ್ ಸಾಹಿತ್ಯ ಪ್ರಶಸ್ತಿ
D
ನೊಬೆಲ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಾದ್ಯಂತ ಪ್ರತಿವರ್ಷ ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 15
B
ನವೆಂಬರ್ 10
C
ನವೆಂಬರ್ 14
D
ನವೆಂಬರ್ 12
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಮೈಸೂರಿನ ವರ್ಣಚಿತ್ರಕಾರ ಗಂಜೀಫಾ ರಘುಪತಿ ಭಟ್ಟ ಅವರಿಗೆ ______ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ?
A
ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ
B
ಜ್ಞಾನಪೀಠ ಪ್ರಶಸ್ತಿ
C
ಕಾಳಿದಾಸ ಸಮ್ಮಾನ್
D
ಬೂಕರ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಹೊಸ ಕಾರ್ಯಕಾರಿ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಭೂಷಣ ರಾಮಕೃಷ್ಣ ಗವಾಯಿ
B
ರಾಜೀವ್ ಸಿನ್ಹಾ
C
ಸಂಜೀವ್ ಖನ್ನಾ
D
ಡಿವೈ ಚಂದ್ರಚೂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯೆ ತುಳಸಿ ಗಬ್ಬಾರ್ಡ್ ಅವರು ಯಾವ ದೇಶದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ ?
A
ರಷ್ಯಾ
B
ಅಮೆರಿಕಾ
C
ಫ್ರಾನ್ಸ್
D
ಲಂಡನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನೌಕಾಪಡೆಯು 'ಸೀ ವಿಜಿಲ್-24' ನ ನಾಲ್ಕನೇ ಆವೃತ್ತಿಯನ್ನು ಯಾವ ದೇಶದಿಂದ ನಡೆಸಲ್ಪಟ್ಟ ಕರಾವಳಿ ರಕ್ಷಣಾ ವ್ಯಾಯಾಮವಾಗಿದೆ?
A
ಬಾಂಗ್ಲಾದೇಶ
B
ಮ್ಯಾನ್ಮಾರ್
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಸಾಂಪ್ರದಾಯಿಕ ಜ್ಞಾನದ ಸಂವಹನ ಮತ್ತು ಪ್ರಸಾರದ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನ" ಎಲ್ಲಿ ನಡೆಯಿತು?
A
ಲಕ್ನೋ
B
ಗುರುಗ್ರಾಮ್
C
ಭೋಪಾಲ್
D
ಜೈಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಕ್ಕಳ ದಿನದ 2024 ರ ಥೀಮ್ ಏನು ?
A
ಸ್ಪಂದನಶೀಲತೆ ಮತ್ತು ವಿಶ್ವದ ಪರಿವರ್ತನೆ
B
ಮಕ್ಕಳಿಗೆ ಹಕ್ಕು- ಎಲ್ಲ ಹಕ್ಕು
C
ಇಂದಿನ ಮಕ್ಕಳೇ ನಾಳಿನ ನಾಯಕರು
D
ಪ್ರತಿಯೊಬ್ಬ ಮಕ್ಕಳಿಗೆ, ಪ್ರತಿಯೊಬ್ಬ ಹಕ್ಕುಗಳನ್ನು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers