Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-11-2024
19 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ನೂತನ ನಿಯಂತ್ರಣಾಧಿಕಾರಿ ಮತ್ತು ಮಹಾಲೇಖಾ ಪರೀಕ್ಷ (CAG) ಆಗಿ ಯಾರು ನೇಮಕಗೊಂಡಿದ್ದಾರೆ?
A
ಗಿರೀಶ್ ಚಂದ್ರ ಮುರ್ಮು
B
ಜಿತೇಂದ್ರ ಕುಮಾರ್
C
ಭಾಸ್ಕರ್ ಖುಲ್ಬೆ
D
ಕೆ ಸಂಜಯ್ ಮೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ___________________ ಅವರನ್ನು ಪ್ರಧಾನಿಯಾಗಿ ಮರು ನೇಮಕ ಮಾಡಿದ್ದಾರೆ?
A
ಕೆ.ಡಿ.ಲಲಕಂಠ
B
ಹರಿಣಿ ಅಮರಸೂರ್ಯ
C
ಗೋಟಬಯ ರಾಜಪಕ್ಸೆ
D
ದಿನೇಶ್ ಗುಣವರ್ಧನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪರಿಶುದ್ಧ ಗಾಳಿ' ಹೊಂದಿರುವ ನಗರಗಲ್ಲಿ ಅಗ್ರಸ್ಥಾನ ಪಡೆದ ನಗರ್ ಯಾವುದು ?
A
ಮಡಿಕೇರಿ
B
ತಿರುಪತಿ
C
ಚಿಕ್ಕಮಂಗಳೂರು
D
ಕೊಡಗು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತಾರಾಷ್ಟ್ರೀಯ ಪುರುಷರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವೆಂಬರ್ 19
B
ನವೆಂಬರ್ 18
C
ನವೆಂಬರ್ 20
D
ನವೆಂಬರ್ 15
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ GDP ಬೆಳವಣಿಗೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
ಮೂರನೇ ಸ್ಥಾನ
B
ನಾಲ್ಕನೇ ಸ್ಥಾನ
C
ಮೊದಲನೇ ಸ್ಥಾನ
D
ಐದನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಬೆಂಗಳೂರು ಟೆಕ್ ಶೃಂಗಸಭೆ ಬೆಂಗಳೂರು ಅರಮನೆ ಮೈದಾನದಲ್ಲಿ ನವೆಂಬರ್ 19 ರಿಂದ 21 ರ ವರೆಗೆ ಆರಂಭವಾಗಿದ್ದು, ಇದು ಎಷ್ಟನೇ ಆವೃತ್ತಿಯಾಗಿದೆ ?
A
18ನೇ ಆವೃತ್ತಿ
B
21ನೇ ಆವೃತ್ತಿ
C
27ನೇ ಆವೃತ್ತಿ
D
28ನೇ ಆವೃತ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ 56 ನೇ ಹುಲಿ ಸಂರಕ್ಷಿತ ಪ್ರದೇಶ ಯಾವುದು?
A
ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ
B
ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶ
C
ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶ
D
ಗುರು ಘಾಸಿದಾಸ್-ತಮೋರ್ ಪಿಂಗ್ಲಾ ಟೈಗರ್ ರಿಸರ್ವ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಜಾಗತಿಕ ಸರಕು ಶೃಂಗಸಭೆಯ ಆತಿಥೇಯ ನಗರ ಯಾವುದು?
A
ಲಂಡನ್
B
ದುಬೈ
C
ನವದೆಹಲಿ
D
ಪ್ಯಾರಿಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನಿಂದ ಭಾರತದ ಯಾವ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ?
A
GSAT-12
B
GSAT-6
C
GSAT-30
D
GSAT-N2 (GSAT-20)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರಾಯ್ ಕಾಲೇ ಖಾನ್ ಚೌಕ್ ಅನ್ನು ಏನೆಂದು ಮರುನಾಮಕರಣ ಮಾಡಿದರು?
A
ಬಿರ್ಸಾ ಮುಂಡಾ ಚೌಕ್
B
ಗುರು ನಾನಕ್ ಚೌಕ್ಮಹಾರಾಣಾ ಪ್ರತಾಪ್ ಚೌಕ್
C
ಸರ್ದಾರ್ ಪಟೇಲ್ ಚೌಕ್
D
ಗುರು ನಾನಕ್ ಚೌಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers