Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-11-2024
11 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆ ಯಾವುದು ?
A
ರಷ್ಯಾ
B
ಅಮೇರಿಕ
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವೆಂಬರ್ 08
B
ನವೆಂಬರ್ 09
C
ನವೆಂಬರ್ 10
D
ನವೆಂಬರ್ 11
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಐದು "ನಾರಿ ಶಕ್ತಿ" ಶಾಖೆಗಳನ್ನು ಎಲ್ಲಿ ಉದ್ಘಾಟಿಸಿದ್ದಾರೆ.
A
ಬೆಂಗಳೂರು
B
ಮಂಗಳೂರು
C
ಧಾರವಾಡ
D
ದೆಹಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿವರ್ಷ ವಿಶ್ವಾದ್ಯಾಂತ ಸಾರ್ವಜನಿಕ ಸಾರಿಗೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ನವೆಂಬರ್ 12
B
ನವೆಂಬರ್ 10
C
ನವೆಂಬರ್ 08
D
ನವೆಂಬರ್ 11
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಕ್ಯೂಎಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ಚಂಡೀಗಢ ವಿಶ್ವ ವಿದ್ಯಾಲಯ ಎಷ್ಟನೇ ಸ್ಥಾನದಲ್ಲಿದೆ ?
A
6 ನೇ ಸ್ಥಾನ
B
4 ನೇ ಸ್ಥಾನ
C
1 ನೇ ಸ್ಥಾನ
D
2 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತ ಮತ್ತು ಆಸ್ಟ್ರೇಲಿಯಾದ ಜಂಟಿ ಮಿಲಿಟರಿ ವ್ಯಾಯಾಮ AUSTRHINDನ ಮೂರನೇ ಆವೃತ್ತಿಯನ್ನು ಎಲ್ಲಿ ಪ್ರಾರಂಭವಾಯಿತು?
A
ಮಹಾರಾಷ್ಟ್ರ
B
ಆಂಧ್ರಪ್ರದೇಶ
C
ಬಿಹಾರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ವಿಜ್ಞಾನ ದಿನದ 2024 ರ ಥೀಮ್ ಏನು ?
A
'ಮೌಲಿಕ ವಿಜ್ಞಾನ ಮತ್ತು ಮಾನವ ಸುಧಾರಣೆಗೆ ಅದರ ಪಾತ್ರ'
B
'ಪರಿಸರ ಮತ್ತು ವಿಜ್ಞಾನ: ನವೀನ ವಿನ್ಯಾಸಗಳಲ್ಲಿ ವಿಜ್ಞಾನ ಬಳಸುವುದು'
C
'ಜಾಗತಿಕ ಸವಾಲುಗಳನ್ನು ಪರಿಹರಿಸಲು, ಸುಸ್ಥಿರತೆಯನ್ನು ಉತ್ತೇಜಿಸಲು ಮತ್ತು ಹೆಚ್ಚು ಸಮಾನವಾದ ಜಗತ್ತನ್ನು ನಿರ್ಮಿಸಲು ವಿಜ್ಞಾನವನ್ನು ಬಳಸಿಕೊಳ್ಳುವುದು'
D
'ವಿಜ್ಞಾನದಲ್ಲಿ ನಂಬಿಕೆಯನ್ನು ನಿರ್ಮಿಸುವುದು'
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಎಫ್ ಐಎಚ್ ವರ್ಷದ ಆಟಗಾರ ಮತ್ತು ವರ್ಷದ ಗೋಲ್ ಕೀಪರ್ ಪ್ರಶಸ್ತಿಗಳನ್ನು ಯಾರು ಗೆದ್ದುಕೊಂಡಿದ್ದಾರೆ ?
A
ಗುರ್ಜಂತ್ ಸಿಂಗ್ ಮತ್ತು ಸಿಮ್ರನ್ಜೀತ್
B
ಹರ್ಮನ್ ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜೇಶ್
C
ಮನದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್
D
ಮಾರ್ಕ್ ಮಿರಾಲೆಸ್ ಮತ್ತು ಹರೇಂದರ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ವಿಶ್ವ ರೋಗನಿರೋಧಕ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ನವೆಂಬರ್ 12
B
ನವೆಂಬರ್ 08
C
ನವೆಂಬರ್ 11
D
ನವೆಂಬರ್ 10
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ನ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದ್ದಾರೆ?
A
ಭೂಷಣ್ ರಾಮಕೃಷ್ಣ ಗವಾಯಿ
B
ಹೃಷಿಕೇಶ್ ರಾಯ್
C
ಸಂಜೀವ್ ಖನ್ನಾ
D
ಡಿ.ವೈ ಚಂದ್ರಚೂಡ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers