Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-11-2024
12 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಗುರ್ಗಾಂವ್ನಲ್ಲಿ ನಡೆದ ಶಿಕ್ಷಣ ವಿಶ್ವ ಭಾರತ ಶಾಲಾ ಶ್ರೇಯಾಂಕ ಪ್ರಶಸ್ತಿಗಳು 2024-2025 ರಲ್ಲಿ ವರ್ಷದ ಶಿಕ್ಷಣ ನಾಯಕ ಎಂದು ಯಾರನ್ನು ಗೌರವಿಸಲಾಯಿತು.
A
ದೀಪ್ ನಾರಾಯಣ್ ನಾಯಕ್
B
ಕುನಾಲ್ ದಲಾಲ್
C
ಗ್ರೇಸ್ ಪಿಂಟೊ
D
ನಿಕೋಲಸ್ ಗೌಬ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 08
B
ನವೆಂಬರ್ 12
C
ನವೆಂಬರ್ 10
D
ನವೆಂಬರ್ 11
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಯಾರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.
A
ಎ.ಪಿ.ಜಿ ಅಬ್ದುಲ್ ಕಲಾಂ
B
ಸರ್ದಾರ್ ವಲ್ಲಭಭಾಯ್ ಪಟೇಲ್
C
ಮೌಲಾನಾ ಅಬುಲ್ ಕಲಾಂ ಆಜಾದ್
D
ಜವಾಹರಲಾಲ್ ನೆಹರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಭಾರತವು ಯಾವ ನಗರದಲ್ಲಿ BIMSTEC ಏನರ್ಜಿ (ಶಕ್ತಿ) ಕೇಂದ್ರವನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ?
A
ದೆಹಲಿ
B
ಬೆಂಗಳೂರು
C
ಮುಂಬೈ
D
ಪುಣೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ನ್ಯುಮೋನಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 11
B
ನವೆಂಬರ್ 10
C
ನವೆಂಬರ್ 09
D
ನವೆಂಬರ್ 12
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತೀಯ ರಸ್ತೆಗಳ ಕಾಂಗ್ರೆಸ್ ನ 83 ನೇ ವಾರ್ಷಿಕ ಅಧಿವೇಶನವನ್ನು ಎಲ್ಲಿ ಉದ್ಘಾಟಿಸಿದರು.
A
ರಾಯ್ ಪುರ
B
ಕಾಂಕೆರ್
C
ಕೊರ್ಬಾ
D
ಮಹಾಸಮುಂದ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ 'ಅಂತರಿಕ್ಷ ಅಭ್ಯಾಸ 2024' ಅನ್ನು ಎಲ್ಲಿ ಉದ್ಘಾಟಿಸಲಾಯಿತು?
A
ಹೈದರಾಬಾದ್
B
ನವದೆಹಲಿ
C
ಭೋಪಾಲ್
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ನ್ಯುಮೋನಿಯಾ ದಿನದ 2024 ರ ಥೀಮ್ ಏನು ?
A
ಪ್ರತಿ ಉಸಿರು ಎಣಿಕೆಗಳು: ನ್ಯುಮೋನಿಯಾವನ್ನು ಅದರ ಟ್ರ್ಯಾಕ್ನಲ್ಲಿ ನಿಲ್ಲಿಸಿ.
B
ನ್ಯುಮೋನಿಯಾ ಪ್ರತಿಯೊಬ್ಬರನ್ನೂ ಬಾಧಿಸುತ್ತದೆ.
C
ವೈದ್ಯಕೀಯ ಆಮ್ಲಜನಕದ ಪ್ರವೇಶವನ್ನು ಹೆಚ್ಚಿಸೋಣ
D
ನ್ಯುಮೋನಿಯಾವನ್ನು ನಿಲ್ಲಿಸುವ ಹೋರಾಟದಲ್ಲಿ ಚಾಂಪಿಯನ್ ಆಗುತ್ತಿದೆ.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ದೇಶದ ಪ್ರವಾಸೋದ್ಯಮ ಇಲಾಖೆಯು ನಟ ಸೋನು ಸೂದ್ ಅವರನ್ನು ಪ್ರವಾಸೋದ್ಯಮದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ?
A
ಥೈಲ್ಯಾಂಡ್
B
ಯುಎಇ
C
ಶ್ರೀಲಂಕಾ
D
ನೇಪಾಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ದೇಶವು ಭಾರತೀಯ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನೇರ ಸ್ಟ್ರೀಮ್ Student Direct Stream (SDS) ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ/ಅಂತ್ಯಗೊಳಿಸಿದೆ?
A
ಯುಕೆ
B
ಯುಎಸ್ಎ
C
ಕೆನಡಾ
D
ಜರ್ಮನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers