Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-11-2024
09 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಶ್ವೇತಭವನಕ್ಕೆ ಮೊದಲ ಮಹಿಳಾ ಮುಖ್ಯಸ್ಥರಾಗಿ ಸೂಸಿ ವೈಲ್ಸ್ ಅವರನ್ನು ಯಾರು ನೇಮಿಸಿದ್ದಾರೆ?
A
ಡೊನಾಲ್ಡ್ ಟ್ರಂಪ್
B
ಜಾನ್ ಹಂಟ್ಸ್ಮನ್
C
ಜೆ.ಡಿ. ವ್ಯಾನ್ಸ್
D
ಕಮಲಾ ಹ್ಯಾರಿಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 11
B
ನವೆಂಬರ್ 10
C
ನವೆಂಬರ್ 8
D
ನವೆಂಬರ್ 9
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (FICCI) ಅಧ್ಯಕ್ಷರಾಗಿ ಯಾರು ಆಯ್ಕೆಗೊಂಡಿದ್ದಾರೆ.
A
ಕೃಷ್ಣ ಕುಮಾರ್ ಬಿರ್ಲಾ
B
ಹರ್ಷವರ್ಧನ್ ಅಗರ್ವಾಲ್
C
ಉದಯ ಶಂಕರ
D
ಅನಿಶ್ ಶಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ವಿಜ್ಞಾನಿಗಳು ಹೊಸ ಬಗೆಯ ಜಂಪಿಂಗ್ ಸ್ಪೈಡರ್ (ಮುರಿದಲ್ಲಿ ಹಾರುವ ಮಕ್ಷಿಕಾ) ಪ್ರಭೇದಗಳನ್ನು ಎಲ್ಲಿ ಪತ್ತೆಹಚ್ಚಿದ್ದಾರೆ.
A
ನಾಸಿಕ
B
ನಾಗ್ಪುರ
C
ಪುಣೆ
D
ಮುಂಬೈ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಭಾರತ ಯಾವ ದೇಶಗಳ ನಡುವಿನ ಗಡಿಯಲ್ಲಿ ಮೊದಲ ಸಮಗ್ರ ಚೆಕ್ ಪೋಸ್ಟ್ ಪ್ರಾರಂಭವಾಗಿದೆ?
A
ನೇಪಾಳ
B
ಭೂತಾನ್
C
ಚೀನಾ
D
ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ನಿರ್ಧರಿಸಿದೆ ?
A
ಫ್ರಾನ್ಸ್
B
ಇಂಗ್ಲೆಂಡ್
C
ರಷ್ಯಾ
D
ಅಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿರ್ಮಾಣ ಮಾಡಲಾಗಿರುವ ಹೊಸ ಲಂಬಾಗಿ ತೆರೆಯುವ ಪಂಬನ್ ಸಮುದ್ರ ಸೇತುವೆಯಲ್ಲಿ ಯಶಸ್ವಿ ಆಸಿಲೇಷನ್ ಮಾನಿಟರಿಂಗ್ ಸಿಸ್ಟಮ್ (OMS) ಎಂಜಿನ್ ಎಲ್ಲಿ ಚಾಲನೆಯನ್ನು ಮಾಡಲಾಗಿದೆ.
A
ರಾಮೇಶ್ವರಂ
B
ತೂತುಕುಡಿ
C
ಮದುರೈ
D
ಸೇಲಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾವ ರಾಜ್ಯವು ಮೀಸಲಾದ ಅರೆವಾಹಕ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ?
A
ಕರ್ನಾಟಕ
B
ಗುಜರಾತ್
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ದೇಶವು ಜನವರಿ 1, 2025 ರಿಂದ ಬುರ್ಖಾ ನಿಷೇಧವನ್ನು ವಿಧಿಸುತ್ತದೆ?
A
ಅಮೆರಿಕ
B
ಫಿನ್ಲ್ಯಾಂಡ್
C
ಸ್ವಿಟ್ಜರ್ಲ್ಯಾಂಡ್
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಷ್ಟ್ರೀಯ ಕಾನೂನು ಸೇವಾ ದಿನದ 2024 ರ ಥೀಮ್ ಏನು ?
A
ದೃಢವಾದ ನ್ಯಾಯ: ಎಲ್ಲರಿಗೂ ಕೈಗೆಟಕುವ ಕಾನೂನು
B
ನ್ಯಾಯ ದೊರಕಲು ನಿರ್ಬಂಧಗಳನ್ನು ತೆಗೆದುಹಾಕುವುದು
C
ನ್ಯಾಯದಲ್ಲಿ ಎಲ್ಲರ ಸಮಾನ ಹಕ್ಕು
D
ನ್ಯಾಯವನ್ನು ಪ್ರತಿಯೊಬ್ಬರಿಗೂ ತಲುಪಿಸು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers