Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-11-2024
05 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಹಾರಾಷ್ಟ್ರ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಎಂ.ಎಂ ಪ್ರಸಾದ
B
ಸಂಜಯ್ ಕುಮಾರ್ ವರ್ಮಾ
C
ಎಸ್ ಎಂ ಮುಶ್ರಿಫ್
D
ಅಲೋಕ್ ಮೋಹನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತ ಯಾವ ದೇಶದೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮದ ಐದನೇ ಆವೃತ್ತಿಯನ್ನು ಪ್ರಾರಂಭಿಸಿತ್ತು?
A
ವಿಯೆಟ್ನಾಂ
B
ಜಾರ್ಖಂಡ್
C
ರಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಹಾ ಅವರು ಯಾವ ಕ್ರೀಡೆಗೆ ಸಂಬಂಧಿಸಿದೆ?
A
ಫುಟ್ಬಾಲ್
B
ಕ್ರಿಕೆಟ್
C
ಚೆಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸುವ ಗುಮಾಸ್ತರನ್ನು ಇನ್ನು ಮುಂದೆ ಏನೆಂದು ಕರೆಯಲಾಗುತ್ತದೆ.
A
ವ್ಯವಸ್ಥಾಪಕ
B
ಸಹಾಯಕರು
C
ಗ್ರಾಹಕ ಸಂರಕ್ಷಣಾಧಿಕಾರಿ
D
ಗ್ರಾಹಕ ಸೇವಾ ಸಹಾಯಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಜಾಗತಿಕ ಸೌರ ಒಕ್ಕೂಟದ ಅಧ್ಯಕ್ಷನಾಗಿ ಯಾವ ದೇಶ ಮರು ಆಯ್ಕೆಯಾಗಿದೆ ?
A
ಜಪಾನ್
B
ರಷ್ಯಾ
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ PM ವಿಶ್ವ ಕರ್ಮಯೋಜನೆಗೆ ಅತಿ ಹೆಚ್ಚು ನೊಂದಣಿದಾರರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
ಮೊದಲನೇ ಸ್ಥಾನ
B
ನಾಲ್ಕನೇ ಸ್ಥಾನ
C
ಎರಡನೇ ಸ್ಥಾನ
D
ಮೂರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಯಾವ ಅಣೆಕಟ್ಟೆಯ ಹಿನ್ನೀರಿನಲ್ಲಿ ಜಲ ವಿಮಾನದ ಪ್ರಾಯೋಗಿಕ ಹಾರಾಟ' (ಸೀ ಪ್ಲೇನ್ ಡೆಮಾನ್ಸ್ಟ್ರೇಷನ್)ಕ್ಕೆ ಸಿದ್ಧತೆ ನಡೆದಿದೆ ?
A
ಲಿಂಗನ ಮಕ್ಕಿ ಅಣೆಕಟ್ಟು
B
ಕೆಆರ್ಎಸ್
C
ಆಲಮಟ್ಟಿ ಅಣೆಕಟ್ಟು
D
ಕೃಷ್ಣರಾಜ ಸಾಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಸುನಾಮಿ ಜಾಗೃತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 1
B
ನವೆಂಬರ್ 5
C
ನವೆಂಬರ್ 4
D
ನವೆಂಬರ್ 2
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಏಷ್ಯನ್ ಬೌದ್ಧ ಶೃಂಗಸಭೆಯನ್ನು ಯಾವ ವಿದೇಶ ಆಯೋಜಿಸಲಿದೆ?
A
ಯುಕೆ
B
ರಷ್ಯಾ
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಮಹಾ ಮೋಟಾರ್ ಇಂಡಿಯಾ ಗ್ರೂಪ್ನ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ವಿಪಿನ್ ಕುಮಾರ್
B
ಇಟಾರು ಒಟಾನಿ
C
ಡಾ. ಹಿಮಾಂಶು ಪಾಠಕ್
D
ಪ್ರವೀಣ್ ರೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers