Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-11-2024
06 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ದೇಶದ ವಿಜ್ಞಾನಿಗಳು ವಿಶ್ವದ ಮೊದಲ ಮರದ ಉಪಗ್ರಹವನ್ನು ಉಡಾವಣೆ ಮಾಡಿದೆ?
A
ಆಸ್ಟ್ರೇಲಿಯಾ
B
ಭಾರತ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ವಿಪಿನ್ ಕುಮಾರ್
B
ಎಂ ಸುರೇಶ್
C
ಸಂಜೀವ್ ಕುಮಾರ್
D
ರಾಮ್ ಮೋಹನ್ ನಾಯ್ಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ದ(IFCI) ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ರಾಕೇಶ್ ಶರ್ಮ
B
ರಾಹುಲ್ ಭಾವೆ
C
ಏಮಂಡಿ ಶಂಕರ ರಾವ್
D
ಪಲಾಶ್ ಶ್ರೀವಾಸ್ತವ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ ಆಸ್ಕರ್ ಗೆ ಅಧಿಕೃತ ಅರ್ಹತೆ ಪಡೆದ ಕನ್ನಡದ ಕಿರುಚಿತ್ರ ಯಾವುದು ?
A
ದಿ ಎಲಿಫೆಂಟ್ ವಿಸ್ಪರರ್ಸ್
B
ಆರ್ಆರ್ಆರ್
C
12th ಫೇಲ್
D
ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರಾಷ್ಟ್ರೀಯ ಸೌರ ಒಕ್ಕೂಟದ(ISA) ನೂತನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಆಶಿಶ್ ಖನ್ನಾ
B
ವಿಸ್ಡಮ್ ಅಹಿಯಾಟಕು-ಟೊಗೊಬೊ
C
ಅಜಯ್ ಮಾಥುರ್
D
ಗೊಸಾಯೆ ಮೆಂಗಿಸ್ಟಿ ಅಬಯ್ನೆಹ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಮಹಿಳೆಯರಿಗೆ 35% ಉದ್ಯೋಗ ಮೀಸಲಾತಿಯನ್ನು ಅನುಮೋದಿಸಿದೆ.
A
ಗುಜರಾತ್
B
ಮಧ್ಯಪ್ರದೇಶ
C
ಹರಿಯಾಣ
D
ರಾಜಸ್ಥಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶವು ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಅನಿರ್ದಿಷ್ಟವಾಗಿ ವಿಸ್ತರಿಸಿದೆ?
A
ಮಲೇಷ್ಯಾ
B
ಶ್ರೀಲಂಕಾ
C
ಥೈಲ್ಯಾಂಡ್
D
ವಿಯೆಟ್ನಾಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಯಾವುದನ್ನು 'ಕಾಲಿನ್ಸ್' ನಿಘಂಟಿನಲ್ಲಿ ವರ್ಷದ ಪದವಾಗಿ ಆಯ್ಕೆ ಮಾಡಲಾಗಿದೆ?
A
RIZZ
B
BRAT
C
AI
D
GRAVITAS
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ವಿಯೆಟ್ನಾಂ-ಭಾರತ ದ್ವಿಪಕ್ಷೀಯ ಸೇನಾ ವ್ಯಾಯಾಮ (VINBAX) 2024 ಅನ್ನು ಎಲ್ಲಿ ನಡೆಸಲಾಯಿತು?
A
ಭೋಪಾಲ್, ಮಧ್ಯ ಪ್ರದೇಶ
B
ಅಂಬಾಲಾ, ಹರಿಯಾಣ
C
ವಾರಣಾಸಿ, ಉತ್ತರ ಪ್ರದೇಶ
D
ಜೈಸಲ್ಮೇರ್, ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ಸಚಿವಾಲಯವು ಡಿಜಿಟಲ್ ಇಂಡಿಯಾ ಕಾಮನ್ ಸರ್ವೀಸ್ ಸೆಂಟರ್ (ಡಿಐಸಿಎಸ್ಸಿ) ಯೋಜನೆಯನ್ನು ಪ್ರಾರಂಭಿಸಿದೆ?
A
ಕೃಷಿ ಸಚಿವಾಲಯ
B
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers