Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-11-2024
04 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೃತಕ ಬುದ್ಧಿಮತ್ತೆ (AI) ಅನ್ನು ಅಳವಡಿಸಿಕೊಳ್ಳವ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
75 ನೇ ಸ್ಥಾನ
B
81 ನೇ ಸ್ಥಾನ
C
71 ನೇ ಸ್ಥಾನ
D
72 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಇಂಡಿಯಾ ಯಮಹಾ ಮೋಟಾರ್ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದೆ.
A
ಇಟಾರು ಒಟಾನಿ
B
ಅಕುಯಾ ನಕಾಟಾ
C
ಯೋಶಿಹಿರೋ ಹಿಡಕ
D
ಕಟ್ಸುಕಿ ವಟನಾಬೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರ್ತಿ ಏರ್ ಟೆಲ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಸಂಜಯ್ ಚಂದ್ರ
B
ಶಾಶ್ವತ್ ಶರ್ಮಾ
C
ಸುನಿಲ್ ಭಾರ್ತಿ ಮಿತ್ತಲ್
D
ಮುಖೇಶ್ ಅಂಬಾನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದವರು ಯಾರು ?
A
ಡೇಲ್ ಸ್ಟೇನ್
B
ಮಹೇಂದ್ರ ಸಿಂಗ್ ಧೋನಿ
C
ವೃದ್ಧಿಮಾನ್ ಸಹಾ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಹವಾಮಾನ ಮತ್ತು ಆರೋಗ್ಯ ಆಫ್ರಿಕಾ ಸಮ್ಮೇಳನ (CHAC 2024) ಎಲ್ಲಿ ನಡೆಯಿತು?
A
ಜಿಂಬಾಬ್ವೆ
B
ಕ್ಯಾಮರೂನ್
C
ಕೀನ್ಯಾ
D
ಅಂಗೋಲಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವ ಕೃಷಿ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಯಾರು ನೇಮಕಗೊಂಡಿದ್ದಾರೆ ?
A
ಡಾ.ಅಜಯ್ ನಾಗಭೂಷಣ
B
ಲಾರೆಂಟ್ ಥಾಮಸ್
C
ಡಾ. ಜಾಕ್ವೆಲಿನ್ ಡಿ ಅರೋಸ್ ಹ್ಯೂಸ್
D
ಮೌರಿಜಿಯೊ ಮಾರ್ಟಿನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾ (MCX) ನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಪ್ರವೀಣಾ ರೈ
B
ಸುನಿಲ್ ಬಾತ್ರಾ
C
ಕವಿತಾ ರವಿಚಂದ್ರನ್
D
ಡಾ. ರಾಜೇಂದ್ರನ್ ನಾರಾಯಣನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ELEVATE 2024 ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
A
ಗುಜರಾತ್
B
ಕರ್ನಾಟಕ
C
ಹರಿಯಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಭಾರತೀಯ ರಾಜ್ಯವು ಭಾಷಾವಾರು ರೇಖೆಗಳ ಆಧಾರದ ಮೇಲೆ ರೂಪುಗೊಂಡ ಮೊದಲ ರಾಜ್ಯವಾಗಿದೆ?
A
ಆಂಧ್ರ ಪ್ರದೇಶ
B
ಕರ್ನಾಟಕ
C
ಕೇರಳ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಗರುಡ ಶಕ್ತಿ 24 ವ್ಯಾಯಾಮವನ್ನು ಭಾರತ ಮತ್ತು ಯಾವ ದೇಶದ ನಡುವೆ ನಡೆಸಲಾಗುತ್ತದೆ?
A
ಮಾಲ್ಡೀವ್ಸ್
B
ರಷ್ಯಾ
C
ಆಸ್ಟ್ರೇಲಿಯಾ
D
ಇಂಡೋನೇಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers