Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 02-11-2024
02 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ದೇಶಗಳ ಮದ್ಯೆ ಜಂಟಿ ವಿಶೇಷ ಪಡೆಗಳ ಗ'ರುಡ ಶಕ್ತಿ' ವ್ಯಾಯಾಮವು ಪ್ರಾರಂಭವಾಯಿತು.
A
ಈಜಿಪ್ತ -ಕೆನಡಾ
B
ಭಾರತ - ಜಪಾನ್
C
ರಷ್ಯಾ - ಅಮೇರಿಕ
D
ಭಾರತ-ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ದೇಶದಲ್ಲಿ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗಳಿಗೆ ತೆರಿಗೆ ಕಡಿತ, ಸಹಾಯಧನ ನೀಡುವ ಯೋಜನೆಯನ್ನು ಘೋಷಣೆ ಮಾಡಿದೆ.
A
ಕೆನಡಾ
B
ಚೀನಾ
C
ಜರ್ಮನ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್" ನಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಗೆದ್ದ ಹೆಮ್ಮೆಯ ಕನ್ನಡತಿ ಯಾರು ?
A
ಜೀವಿಕಾ ಬೆಂಕಿ
B
ರಾಚೆಲ್ ಗುಪ್ತಾ
C
ನಿಮಿಶಾ ಮಿಶ್ರಾ
D
ರಿಯಾ ಸಿಂಘಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೆನಡಾ ಸರ್ಕಾರ ಮೊದಲ ಬಾರಿಗೆ ಯಾವ ದೇಶವನ್ನು ಸೈಬರ್ ಬೆದರಿಕೆ ಪಟ್ಟಿಗೆ ಸೇರಿಸಿದೆ.
A
ಅಮೇರಿಕ
B
ಭಾರತ
C
ಜಾರ್ಖಂಡ್
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕದ ಗ್ರಾಮೀಣ ಜನತೆಯ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸುವ _______ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
A
ಸ್ತ್ರೀ ಶಕ್ತಿ ಯೋಜನೆ
B
ಕುಟುಂಬ ಯೋಜನೆ
C
ಗೃಹ ಆರೋಗ್ಯ
D
ಗೃಹಲಕ್ಷ್ಮಿ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತ ದೇಶದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಒದಗಿಸಲಿರುವ ಕೇಂದ್ರ ಸರ್ಕಾರ _______ ಯೋಜನೆ"ಗೆ ಚಾಲನೆ ನೀಡಿದೆ.
A
TLC ಸ್ಮಾರ್ಟ್ ಡ್ರೋನ್
B
ನಮೋ ಡ್ರೋನ್ ದೀದಿ ಯೋಜನೆ
C
ರಹಸ್ಯ ಡ್ರೋನ್
D
ಕಿಸಾನ್ ಡ್ರೋನ್ ಯೋಜನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯದಲಿ ನವೆಂಬರ್ 01 ರಂದು "ಗಡಿ ಹುತಾತ್ಮರ ದಿನಾಚರಣೆ" ಆಚರಿಸಲಾಗುತ್ತದೆ ಎಂದು ಘೋಷಿಸಿದೆ ?
A
ಗುಜರಾತ್
B
ಹರಿಯಾಣ
C
ತಮಿಳನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನವದೆಹಲಿಯ ಸೌತ್ ಬ್ಲಾಕ್ ನಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ.
A
ಗಿರಿಧರ್ ಅರಮನೆ
B
ರಾಜೇಶ್ ಕುಮಾರ್ ಸಿಂಗ್
C
ಸಂಜಯ್ ಮಿಶ್ರಾ
D
ಅಜಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಇಸ್ರೋದ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಯಾವ ಪ್ರಶಸ್ತಿಯನ್ನು ನೀಡಲಾಗಿದೆ.
A
ಕೇರಳ ಪ್ರಭಾ
B
ಕೇರಳ ಜ್ಯೋತಿ
C
ಪದ್ಮಶ್ರೀ
D
ಕೇರಳ ಸಾಹಿತ್ಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ 77ನೇ ವಿಶ್ವ ಆರೋಗ್ಯ ಅಸೆಂಬ್ಲಿ ಯಾವ ನಗರದಲ್ಲಿ ನಡೆಯಿತು?
A
ಲಂಡನ್
B
ಪ್ಯಾರಿಸ್
C
ನವದೆಹಲಿ
D
ಜಿನೀವಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers