Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-10-2024
29 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ದೇಶದ ಮೊದಲ 'ಬರಹಗಾರರ ಗ್ರಾಮ'ವನ್ನು ಎಲ್ಲಿ ಉದ್ಘಾಟಿಸಲಾಯಿತ್ತು ?
A
ಹರಿದ್ವಾರ
B
ಡೆಹ್ರಾಡೂನ್
C
ಕೊಲ್ಲಂ
D
ಮಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಸ್ಟ್ರೋಕ್ ದಿನವನ್ನು ಯಾವಾಗ ಆಚರಿಸಲಾಯಿತು.
A
ಅಕ್ಟೋಬರ್ 28
B
ಅಕ್ಟೋಬರ್ 30
C
ಅಕ್ಟೋಬರ್ 24
D
ಅಕ್ಟೋಬರ್ 29
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ವಿಶ್ವ ಸ್ಟ್ರೋಕ್ ದಿನದ ಥೀಮ್ ಏನು ?
A
ಹೃದಯರಕ್ತನಾಳದ ಕಾಯಿಲೆಯನ್ನು ಸೋಲಿಸಲು ಹೃದಯವನ್ನು ಬಳಸಿ
B
# ಗ್ರೇಟರ್ ಥಾನ್‌ಸ್ಟ್ರೋಕ್ ಸಕ್ರಿಯ ಸವಾಲು
C
ಒಟ್ಟಾಗಿ ನಾವು ಸ್ಟ್ರೋಕ್ಗಿಂತ #ಗ್ರೇಟರ್
D
#ಅಮೂಲ್ಯ ಸಮಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ____ ಅವರು ನೇಮಕಗೊಂಡಿದ್ದಾರೆ.
A
ಡಾ. ಕೆ. ಸುಧಾಕರ್
B
ಪವಿತ್ರಾ ಮಾರ್ಗರೀಟಾ
C
ಕೀರ್ತಿವರ್ಧನ್ ಸಿಂಗ್
D
ಎಸ್. ಜೈಶಂಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಯಾವ ದೇಶವನ್ನು ಅಧಿಕೃತವಾಗಿ 'ಮಲೇರಿಯಾ ಮುಕ್ತ' ಎಂದು ಘೋಷಿಸಿದೆ.
A
ಸ್ವಿಟ್ಜರ್ಲ್ಯಾಂಡ್
B
ಕಿನ್ಯಾ
C
ಈಜಿಪ್ಟ್
D
ಸ್ವೀಡನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷರಿಗೆ ಭಾರತದ ಪ್ರಧಾನ ಮಂತ್ರಿ ಯಾವ ಸಾಂಪ್ರದಾಯಿಕ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು?
A
ಮಧುಬನಿ ಚಿತ್ರಕಲೆ
B
ಪಟ್ಟಚಿತ್ರ ಚಿತ್ರಕಲೆ
C
ವಾರ್ಲಿ ಚಿತ್ರಕಲೆ
D
ಸೊಹ್ರೈ ಚಿತ್ರಕಲೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವರ್ಲ್ಡ್ ಜಸ್ಟೀಸ್ ಪ್ರಾಜೆಕ್ಟ್ ಬಿಡುಗಡೆ ಮಾಡಿದ ರೂಲ್ ಆಫ್ ಲಾ ಇಂಡೆಕ್ಸ್ 2024 ರಲ್ಲಿ ಭಾರತದ ಶ್ರೇಣಿ ಎಷ್ಟು?
A
65ನೇ
B
54ನೇ
C
79ನೇ
D
74ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶವು ಡಾಂಗ್ ಫೆಂಗ್-26 ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿತು?
A
ಇಸ್ರೇಲ್
B
ರಷ್ಯಾ
C
ಇರಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 29
B
ಅಕ್ಟೋಬರ್ 27
C
ಅಕ್ಟೋಬರ್ 28
D
ಅಕ್ಟೋಬರ್ 30
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ "ರೈಟರ್ಸ್ ವಿಲೇಜ್" ಎಂಬ ಸಾಂಸ್ಕೃತಿಕ ಉಪಕ್ರಮವನ್ನು ಪ್ರಾರಂಭಿಸಿತು?
A
ಅಸ್ಸಾಂ
B
ಒಡಿಶಾ
C
ಉತ್ತರಾಖಂಡ
D
ಹಿಮಾಚಲ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers