Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 30-10-2024
30 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾರ ಜನ್ಮದಿನದ ಸ್ಮರಣಾರ್ಥವಾಗಿ ಜನನ, ಮರಣ ನೋಂದಣಿಗೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು.
A
ಅಬ್ದುಲ್ ಕಲಾಂ
B
ಸರ್ದಾರ್ ಪಟೇಲ
C
ಜವಾಹರಲಾಲ್ ನೆಹರು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ವರದಿಯ ಪ್ರಕಾರ ಕಾನೂನು ಸುವ್ಯವಸ್ಥೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
93ನೇ ಸ್ಥಾನ
B
92ನೇ ಸ್ಥಾನ
C
100ನೇ ಸ್ಥಾನ
D
98ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ಮ್ಯಾಥ್ಯೂ ವೇಡ್ ಅವರು ಯಾವ ಕ್ರೀಡೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಬ್ಯಾಡ್ಮಿಂಟನ್
C
ವಾಲಿಬಾಲ್
D
ಫುಟ್ಬಾಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತದ ಪ್ರಧಾನಿ ಮೋದಿ ಅವರು ಯಾವ ಯೋಜನೆಗೆ ವಿಸ್ತರಣೆಗೆ ಚಾಲನೆ ನೀಡಿದ್ದರು ?
A
ಶಕ್ತಿ ಯೋಜನೆ
B
ನರೇಗಾ ಯೋಜನೆ
C
ಆಯುಷ್ಮಾನ್ ಯೋಜನೆ
D
ಗಂಗಾ ಕಲ್ಯಾಣ ಯೋಜನೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಡಿಸ್ಲೆಕ್ಸಿಯಾ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಆರಂಭಿಸಲಾದ ಅಭಿಯಾನದ ಹೆಸರೇನು?
A
ಡಿಸ್ಲೆಕ್ಸಿಯಾ ಬೆಂಬಲ ಚಳುವಳಿ
B
ಯಾವುದೂ ಅಲ್ಲ
C
Act4Dyslexia (ಡಿಸ್ಲೆಕ್ಸಿಯಾ)
D
ಕಲಿಕೆಯಲ್ಲಿ ಅಸಮರ್ಥತೆ ಉಪಕ್ರಮ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಸ್ಫೋಟಗೊಂಡ ಮರಾಪಿ ಜ್ವಾಲಾಮುಖಿ ಯಾವ ದೇಶದಲ್ಲಿದೆ?
A
ಜಪಾನ್
B
ಮೆಕ್ಸಿಕೋ
C
ವಿಯೆಟ್ನಾಂ
D
ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೋನಾರ್ಕ್ ಸೂರ್ಯ ದೇವಾಲಯದ ಚಕ್ರಗಳ ನಾಲ್ಕು ಪ್ರತಿಕೃತಿಗಳನ್ನು ಎಲ್ಲಿ ಸ್ಥಾಪಿಸಲಾಗಿದೆ.
A
ಹೈಕೋರ್ಟ್
B
ರಾಷ್ಟ್ರಪತಿ ಭವನ ಮತ್ತು ಅಮೃತ್ ಉದ್ಯಾನ
C
ರಾಜ್ಯ ಭವನ ಕರ್ನಾಟಕ
D
ಸಂಸತ್ತು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮುಂದಿನ ವರ್ಷದ 2025 ರಲ್ಲಿ ಆರಂಭದಲ್ಲಿ ರಾಷ್ಟೀಯ ಜನಗಣತಿ ಕೈಗೊಂಡ ಕೇಂದ್ರ ಸರಕಾರ ಯಾವಾಗ ಪೂರ್ಣಗೊಳಿಸುವ ಗುರಿ ಹೊಂದಿದೆ.
A
2022ರಲ್ಲಿ
B
2026ರಲ್ಲಿ
C
2029ರಲ್ಲಿ
D
2030ರಲ್ಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯಾವಾಗ ಪ್ರಾರಂಭಿಸಲಾಗುತ್ತದೆ ?
A
2027
B
2028
C
2030
D
2025
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಮಿಲಿಟರಿ ಸಾರಿಗೆ ವಿಮಾನವನ್ನು ತಯಾರಿಸಿದ ಭಾರತದ ಮೊದಲ ಖಾಸಗಿ ಕಂಪನಿ ಯಾವುದು?
A
ಮಹೀಂದ್ರ ಏರೋಸ್ಪೇಸ್
B
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್
C
ಬೋಯಿಂಗ್ ರೋಟರ್ಕ್ರಾಫ್ಟ್ ಸಿಸ್ಟಮ್ಸ್
D
ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers