Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-10-2024
28 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗಿದೆ.
A
ದ್ರೌಪದಿ ಮುರ್ಮು
B
ಶ್ರೀ ರವಿಶಂಕರ್ ಗುರೂಜಿ
C
ಅಮಿತ ಶಾ
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಬಡ ಕುಟುಂಬದ ಮಕ್ಕಳು ಹಾಗೂ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಆರೋಗ್ಯ ಸೇವಾ ಯೋಜನೆಯನ್ನು ______ ಅವರು ಜಾರಿಗೆ ತಂದಿದ್ದಾರೆ.
A
ಗೌತಮ ಅದಾನಿ
B
ನೀತಾ ಅಂಬಾನಿ
C
ನರೇಂದ್ರ ಮೋದಿ
D
ಮುಕೇಶ್ ಅಂಬಾನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅತ್ಯುತ್ತಮ ಕೇಂದ್ರ ಬ್ಯಾಂಕರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತ್ತು.
A
ಎಂ ನರಸಿಂಹಂ
B
ಕೆ ಆರ್ ಪುರಿ
C
ಎನ್ ಸಿ ಸೇನ್ ಗುಪ್ತಾ
D
ಶಕ್ತಿಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಘಂಡಾಮೃಗಗಳ ಸಂರಕ್ಷಣೆಗಾಗಿ ವಿಜ್ಞಾನಿ ವಿಭವ್ ಕುಮಾರ್ ತಾಲುಕ್ ದಾರ್ ಅವರು ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ ಯಾವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
A
ಅಟಲ್ ಜೀವಮಾನ ಪ್ರಶಸ್ತಿ
B
ದ ಹ್ಯಾರಿ ಮೆಸೆಲ್
C
ಭಾರತ್ ಜೀವಮಾನ ಪ್ರಶಸ್ತಿ
D
ಅತ್ಯುನ್ನತ ನಾಗರೀಕ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾವ ಬ್ಯಾಂಕ್ ಅನ್ನು ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಘೋಷಿಸಲಾಯಿತು?
A
HDFC ಬ್ಯಾಂಕ್
B
ಪಂಜಾಬ್ ನ್ಯಾಷನಲ್ ಬ್ಯಾಂಕ್
C
ಬಂಧನ್ ಬ್ಯಾಂಕ್
D
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಯಾವ ಸಿನಿಮಾ ಆಯ್ಕೆಯಾಗಿದೆ.
A
ಕೆರೆಬೇಟೆ
B
ಕಾಟೇರ
C
ವೆಂಕ್ಯ
D
ಕಾಂತಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಂಡಿದ್ದಾರೆ ?
A
ಸಿಜೆ ಒಪಿಯಾಜಾ
B
ರಾಚೆಲ್ ಗುಪ್ತಾ
C
ತಾಲಿತಾ ಹಾರ್ಟ್ಮನ್
D
ಶೆಯ್ನಿಸ್ ಪಲಾಸಿಯೋಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಖಾಸಗಿ ಮಿಲಿಟರಿ ವಿಮಾನ ಕಾರ್ಖಾನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?
A
ಉತ್ತರ ಪ್ರದೇಶ
B
ಗುಜರಾತ್
C
ಹಿಮಾಚಲ ಪ್ರದೇಶ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ ಅಂಡರ್-23 ವ್ರೆಸ್ಲಿಂಗ್ ವರ್ಲ್ಡ್ ಚಾಂಪಿಯನ್ಶಿಪ್ ಅನ್ನು ಎಲ್ಲಿ ಆಯೋಜಿಸಲಾಗಿದೆ?
A
ನವದೆಹಲಿ
B
ಬರ್ಲಿನ್
C
ಟಿರಾನಾ
D
ಪ್ಯಾರಿಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ರಾಜ್ಯದಲ್ಲಿ 'ವಿಶೇಷ ಶಿಕ್ಷಣ ವಲಯ' ರಚಿಸುವುದಾಗಿ ಘೋಷಿಸಿದೆ?
A
ಉತ್ತರ ಪ್ರದೇಶ
B
ಆಂಧ್ರ ಪ್ರದೇಶ
C
ಕೇರಳ
D
ಹರಿಯಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers