Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-09-2024
24 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ 2025 ರ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಯಾವ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ?
A
ಗಲ್ಲಿ ಬಾಯ್
B
ಲಾಪತಾ ಲೇಡೀಸ್
C
ನ್ಯೂಟನ್
D
ಲಗಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ)ಯ ನೂತನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಅಜಯ್ ಸಿನ್ಹಾ
B
ಅಮಿತ್ ಗಾರ್ಗ್
C
ಕಪಿಲ್ ಸಿಂಗ್
D
ಅಲೋಕ್ ರಂಜನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಸಮೃದ್ಧ ಚಲನಚಿತ್ರ ತಾರೆ ಎಂಬ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದ ನಟ ಯಾರು ?
A
ಪವನ್ ಕಲ್ಯಾಣ
B
ಮೆಗಾಸ್ಟಾರ್ ಚಿರಂಜೀವಿ
C
ರಜನೀಕಾಂತ್
D
ಅಮಿತಾಬ್ ಬಚ್ಚನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ ಎಐ)ದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ.
A
ಅಮರ್ ಕುಮಾರ್ ಕಾಕರ್ಲಪುಡಿ
B
ಶ್ರೀನಿವಾಸನ್
C
ಸುಬ್ರತಾ ಮೊಂಡಲ್
D
ಕಾಳಿಕೇಶ್ ನಾರಾಯಣ್ ಸಿಂಗ್ ದಿಯೋ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಸಾಂಸ್ಕೃತಿಕ ಆಸ್ತಿಯ ಅಕ್ರಮ ಕಳ್ಳಸಾಗಣೆಕೆಯಾದ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ ದೇಶ ಯಾವುದು ?
A
ಅಮೆರಿಕ
B
ಫ್ರಾನ್ಸ್
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮಿಶ್ರ ಮಾರ್ಷಲ್ ಆರ್ಟ್ಸ್ (MMA) ಫೈಟ್’ ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಮೊದಲ ‘ಕುಸ್ತಿಪಟು’ ಯಾರು ?
A
ವಿನೇಶ್ ಫೋಗಟ್
B
ಸಾಕ್ಷಿ ಮಲಿಕ್
C
ದುನಿತ್ ವೆಲಾಜ್ಕ್ವೆಜ್
D
ಸಂಗ್ರಾಮ್ ಸಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ "ನಾಡಿ ಉತ್ಸವ 2024" ಎಲ್ಲಿ ಉದ್ಘಾಟನೆಯಾಯಿತು
A
ನವದೆಹಲಿ
B
ವಾರಣಾಸಿ
C
ಚೆನ್ನೈ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನೆದರ್ಲ್ಯಾಂಡ್ಸ್ ಭಾರತದ ಮುಂದಿನ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಮುಕ್ತೇಶ್ ಕುಮಾರ್ ಪರದೇಶಿ
B
ಜಾನ್ ಬ್ಯಾಸ್
C
ಕುಮಾರ್ ತುಹಿನ್
D
ಆಂಡ್ರ್ಯೂ ಕರ್ಲೋವ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ದೇಶಗಳು QUAD ಶೃಂಗಸಭೆ 2025 ಅನ್ನು ಆಯೋಜಿಸುತ್ತದೆ
A
ಭಾರತ
B
ಜಪಾನ್
C
ಅಮೆರಿಕ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತವು ಯಾವ ದೇಶದ ಸಹಯೋಗದೊಂದೊಗೆ ಮೊಟ್ಟಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸ್ಥಾವರವನ್ನು ಸ್ಥಾಪಿಸಲಿದೆ?
A
ಆಸ್ಟ್ರೇಲಿಯಾ
B
ರಷ್ಯಾ
C
ಅಮೇರಿಕಾ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers