Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-09-2024
25 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಶ್ರೀಲಂಕಾದ ನೂತನ ಪ್ರಧಾನಮಂತ್ರಿಯಾಗಿ ___________ ಅವರನ್ನು ನೇಮಕ ಮಾಡಲಾಗಿದೆ.
A
ಅನುರಾ ಕುಮಾರ
B
ಅಜಯ್ ಜಡೇಜಾ
C
ಹರಿಣಿ ಅಮರಸೂರ್ಯ
D
ಸಿರಿಮಾವೊ ಬಂಡಾರನಾಯಕೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ವಿಮಾನ ನಿಲ್ದಾಣವನ್ನು ಜಗದ್ಗುರು ಸಂತ ತುಕಾರಾಂ ಎಂದು ಮರುನಾಮಕರಣ ಮಾಡಲಾಗುತ್ತದೆ?
A
ಜಲಗಾಂವ್ ವಿಮಾನ ನಿಲ್ದಾಣ
B
ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
C
ನಾಸಿಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
D
ಔರಂಗಾಬಾದ್ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ 2025 ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಯಾವ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ?
A
ಲಗಾನ್
B
ಗಲ್ಲಿ ಬಾಯ್
C
ನ್ಯೂಟನ್
D
ಸ್ವಾತಂತ್ರ್ಯ ವೀರ ಸಾವರ್ಕರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಔಷಧಿಕಾರರ (
ಫಾರ್ಮಾಸಿಸ್ಟ್
) ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 25
B
ಸೆಪ್ಟೆಂಬರ್ 22
C
ಸೆಪ್ಟೆಂಬರ್ 23
D
ಸೆಪ್ಟೆಂಬರ್ 26
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಓಪನ್ ಟೆನಿಸ್ ಟೂರ್ನಿ ಯಲ್ಲಿ ಜೀವನ್ ನೆಡುಂಚೆಜಿಯನ್ ಮತ್ತು ವಿಜಯ್ ಸುಂದರ್ ಪ್ರಶಾಂತ್ ಅವರು _____________ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
A
ಪ್ಯಾರಿಸ್ ಓಪನ್
B
ಹ್ಯಾಂಗ್ಝೌ ಓಪನ್
C
ಚೆನ್ನೈ ಓಪನ್
D
ಸಿಂಗಾಪುರ ಓಪನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತೀಚೆಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿ ______________ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
A
ಬುಚ್ ವಿಲ್ಮೋರ್
B
ಒಲೆಗ್ ಕೊನೊನೆಂಕೊ
C
ಶುಭಾಂಶು ಶುಕ್ಲಾ
D
ಸುನೀತಾ ವಿಲಿಯಮ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಔಷಧಿಕಾರರ ದಿನದ 2024 ರ ಥೀಮ್ ಏನು
A
ಎಲ್ಲರಿಗೂ ಆರೋಗ್ಯ
B
ಔಷಧಿಕಾರರು: ಜಾಗತಿಕ ಆರೋಗ್ಯ ಅಗತ್ಯಗಳನ್ನು ಪೂರೈಸುವುದು
C
ಫ್ಯಾಮಿಲಿ ಡಾಕ್ಟರ್ ಆನ್ ದಿ ಫ್ರಂಟ್ ಲೈನ್
D
ಆರೋಗ್ಯಕರ ಜಗತ್ತಿಗೆ ಫಾರ್ಮಸಿ ಏಕೀಕೃತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ದೇಶದ ಮೊದಲ ವಿಶೇಷ ಡಿಜಿಟಲ್ ನ್ಯಾಯಾಲಯವನ್ನು ಪ್ರಾರಂಭಿಸಿದೆ.
A
ಗೋವಾ
B
ಮಹಾರಾಷ್ಟ್ರ
C
ಸಿಕ್ಕಿಂ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ರಾಜ್ಯದಲ್ಲಿ ದೇಶದ ಮೊದಲ ಬಾರಿಗೆ ಚುನಾವಣಾ ಆಯೋಗ ಕಾಗದರಹಿತ ಚುನಾವಣೆಯನ್ನು ನಡೆಸಿದೆ?
A
ಮಧ್ಯಪ್ರದೇಶ
B
ಮಹಾರಾಷ್ಟ್ರ
C
ಉತ್ತರಪ್ರದೇಶ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಶ್ವಾಸಕೋಶ ದಿನವನ್ನು ಯಾವಾಗ ಆಚರಿಸಲಾಗುತ್ತದೆ
A
ಸೆಪ್ಟೆಂಬರ್ 22
B
ಸೆಪ್ಟೆಂಬರ್ 26
C
ಸೆಪ್ಟೆಂಬರ್ 24
D
ಸೆಪ್ಟೆಂಬರ್ 25
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers