Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-09-2024
23 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಸಂಜ್ಞಾ ಭಾಷೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ
A
ಸೆಪ್ಟೆಂಬರ್ 20
B
ಸೆಪ್ಟೆಂಬರ್ 22
C
ಸೆಪ್ಟೆಂಬರ್ 21
D
ಸೆಪ್ಟೆಂಬರ್ 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನದ 2024 ರ ಥೀಮ್ ಏನು
A
ಸಂಕೇತ ಭಾಷೆ ನಮ್ಮನ್ನು ಒಂದುಗೂಡಿಸು
B
ಸೈನ್ ಲ್ಯಾಂಗ್ವೇಜ್ ರೈಟ್ಸ್ ಗಾಗಿ ಸೈನ್ ಆಫ್ ಮಾಡಿ
C
ಮಾನವ ಹಕ್ಕುಗಳಿಗಾಗಿ ನಾವು ಸಹಿ ಹಾಕುತ್ತೇವೆ
D
ಬಹು ಭಾಷಾ ಕಲಿಕೆಗೆ ತಂತ್ರಜ್ಞಾನದ ಬಳಕೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಟರ್ಕಿಗೆ ಭಾರತದ ಹೊಸ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ
A
ವಿರಂದರ್ ಪಾಲ್
B
ಆಂಡ್ರ್ಯೂ ಕರ್ಲೋವ್
C
ಮುಕ್ತೇಶ್ ಕುಮಾರ್ ಪರದೇಶಿ
D
ಜಾನ್ ಬ್ಯಾಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಅಮರ್ ಪ್ರೀತ್ ಸಿಂಗ್
B
ರಾಕೇಶ್ ಕುಮಾರ್ ಸಿಂಗ್ ಭದೌರಿಯಾ
C
ಅರ್ಜನ್ ಸಿಂಗ್
D
ವಿವೇಕ್ ರಾಮ್ ಚೌಧರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ನದಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ
A
ಸೆಪ್ಟೆಂಬರ್ ನಾಲ್ಕನೇ ಬುಧವಾರ
B
ಸೆಪ್ಟೆಂಬರ್ ನಾಲ್ಕನೇ ಭಾನುವಾರ
C
ಸೆಪ್ಟೆಂಬರ್ ಮೊದಲನೇ ಶನಿವಾರ
D
ಅಕ್ಟೋಬರ್ ಮೂರನೇ ಭಾನುವಾರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ಮಿಸ್ ಯೂನಿವರ್ಸ್ ಇಂಡಿಯಾ ದ ಕಿರೀಟವನ್ನು ಯಾರು ಮುಡಿಗೇರಿಸಿಕೊಂಡಿದ್ದಾರೆ
A
ಐಶ್ವರ್ಯಾ ಶರ್ಮಾ
B
ಪ್ರಿಯಾ ಸಿಂಗ್
C
ಧ್ರುವಿ ಪಟೇಲ್
D
ರಿಯಾ ಸಿಂಘಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಮಹಿಳೆಯರಿಗೆ ವರ್ಷಕ್ಕೆ 6 ದಿನ ವೇತನ ಸಹಿತ ಮುಟ್ಟಿನ ದಿನದ ರಜೆಯನ್ನು ನೀಡಲು ನಿರ್ಧರಿಸಿದೆ.
A
ಕೇರಳ
B
ಮಹಾರಾಷ್ಟ್ರ
C
ರಾಜಸ್ತಾನ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಚೆಸ್ ಒಲಿಂಪಿಯಾಡ್ನಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಯಾವ ದೇಶವು ಚಿನ್ನದ ಪದಕಗಳನ್ನು ಗೆದ್ದಿದೆ?
A
ಭಾರತ
B
ರಷ್ಯಾ
C
ಉಕ್ರೇನ್
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಶ್ರೀಲಂಕಾದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
A
ರನಿಲ್ ವಿಕ್ರಮಸಿಂಘೆ
B
ಮೈತ್ರಿಪಾಲ ಸಿರಿಸೇನಾ
C
ಅನುರ ಕುಮಾರ ಡಿಸಾನಾಯಕೆ
D
ಸಜಿತ್ ಪ್ರೇಮದಾಸ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕುಷ್ಠರೋಗವನ್ನು (leprosy free) ತೊಡೆದುಹಾಕಿದ ಮೊದಲ ದೇಶ ಯಾವುದು
A
ಜೋರ್ಡಾನ್
B
ಈಜಿಪ್ಟ್
C
ಸಿರಿಯಾ
D
ನಾರ್ವೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers