Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-09-2024
21 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024ರ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಯಾರು ಉದ್ಘಾಟಿಸಲಿದ್ದಾರೆ.
A
ದ್ರೌಪದಿ ಮುರ್ಮ
B
ಹಂ.ಪ.ನಾಗರಾಜಯ್ಯ
C
ಸುಧಾ ಮೂರ್ತಿ
D
ಹಂಸಲೇಖ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಶಾಂತಿ ದಿನವನ್ನು (IDP) ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 21
B
ಸೆಪ್ಟೆಂಬರ್ 22
C
ಸೆಪ್ಟೆಂಬರ್ 23
D
ಸೆಪ್ಟೆಂಬರ್ 19
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 400 ವಿಕೆಟ್ಗಳನ್ನು ಪಡೆದ 10ನೇ ಭಾರತದ ಬೌಲರ್ ಯಾರು ?
A
ರೋಹಿತ್ ಶರ್ಮ
B
ಶುಭ್ ಮನ್ ಗಿಲ್
C
ಜಸ್ಪ್ರೀತ್ ಬುಮ್ರಾ
D
ಸೂರ್ಯಕುಮಾರ್ ಯಾದವ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಎಂಬಿಬಿಎಸ್ ಪದವಿಯನ್ನು ಹಿಂದಿ ಭಾಷೆಯಲ್ಲಿ ಪರಿಚಯಿಸಲು ನಿರ್ಧರಿಸಿದೆ.
A
ಛತ್ತೀಸ್ ಗಢ
B
ಮಧ್ಯಪ್ರದೇಶ
C
ಗುಜರಾತ್
D
ರಾಜ್ಯಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತಾರಾಷ್ಟ್ರೀಯ ಶಾಂತಿ ದಿನದ 2024 ರ ಥೀಮ್ ಏನು ?
A
ವರ್ಣಭೇದ ನೀತಿಯನ್ನು ಕೊನೆಗೊಳಿಸಿ, ಶಾಂತಿಯನ್ನು ನಿರ್ಮಿಸಿ
B
ಮಾನವೀಯತೆ
C
ವಿಶ್ವಾದ್ಯಂತ ಶಾಂತಿ ಮತ್ತು ಸುರಕ್ಷತೆ
D
ಶಾಂತಿಯ ಸಂಸ್ಕೃತಿಯನ್ನು ಬೆಳೆಸುವುದು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್ ಅವರು ಯಾವ ರಾಜ್ಯದ ಪೊಲೀಸ್ ಉಪ ಅಧೀಕ್ಷಕರಾಗಿ (ವಿಶೇಷ ಪೊಲೀಸ್) ಸೇರ್ಪಡೆಗೊಂಡಿದ್ದಾರೆ.
A
ತೆಲಂಗಾಣ
B
ಪಂಜಾಬ್
C
ರಾಜಸ್ತಾನ್
D
ಒಡಿಶಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ (SFSI) ದ ಪ್ರಕಾರ ಕೇರಳ ಎಷ್ಟನೇ ಸ್ಥಾನದಲ್ಲಿದೆ ?
A
ಮೂರನೇ ಸ್ಥಾನ
B
ಐದನೇ ಸ್ಥಾನ
C
ಮೊದಲನೇ ಸ್ಥಾನ
D
ಆರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ಕಂಪನಿಯು ತನ್ನ ಕಾರ್ಯಾಚರಣೆಗಳ ಡಿಜಿಟಲ್ ರೂಪಾಂತರವನ್ನು ಹೆಚ್ಚಿಸಲು UK-ಮೂಲದ ಸಮುದಾಯ ಬ್ಯಾಂಕ್ ಮೆಟ್ರೋ ಬ್ಯಾಂಕ್ನೊಂದಿಗೆ ಸಹಕರಿಸಿದೆ?
A
ಹೆಚ್.ಸಿ.ಎಲ್
B
ಇನ್ಫೋಸಿಸ್
C
ಐಬಿಎಂ
D
ವಿಪ್ರೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯವು 14 ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಶಿಪ್ 2024 ಅನ್ನು ಗೆದ್ದಿದೆ?
A
ಉತ್ತರ ಪ್ರದೇಶ
B
ಪಂಜಾಬ್
C
ಗುಜರಾತ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆಯ ಮುಖ್ಯ ಉದ್ದೇಶವೇನು
A
ಚುನಾವಣೆಗಳ ಸಂಖ್ಯೆಯನ್ನು ಕಡಿಮೆ ಮಾಡಲು
B
ಸ್ಥಳೀಯ ಚುನಾವಣೆಗಳನ್ನು ಮಾತ್ರ ಉತ್ತೇಜಿಸಲು
C
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು
D
ಚುನಾವಣಾ ವೆಚ್ಚವನ್ನು ಹೆಚ್ಚಿಸಲು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers