Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-09-2024
10 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ಸೆಮಿಕಾನ್ ಇಂಡಿಯಾ 2024 ಅನ್ನು ಆಯೋಜಿಸಲಿದೆ.
A
ಮಧ್ಯಪ್ರದೇಶ
B
ಉತ್ತರಪ್ರದೇಶ
C
ಹಿಮಾಚಲ ಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪಾಕಿಸ್ತಾನ ಕಡಲ ತೀರದಲ್ಲಿ ವಿಶ್ವದ ಎಷ್ಟನೇ ಅತೀದೊಡ್ಡ ತೈಲ ನಿಕ್ಷೇಪ ಪತ್ತೆಯಾಗಿದೆ.
A
5ನೇ
B
2ನೇ
C
3ನೇ
D
4ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಂಪತ್ತನ್ನು ಪತ್ತೆಹಚ್ಚುವ ಇನ್ ಫಾರ್ಮ ಕನೆಕ್ಟ್ ಅಕಾಡೆಮಿಯ ವರದಿಯ ಪ್ರಕಾರ 2027ರ ವೇಳೆಗೆ ವಿಶ್ವದ ಮೊದಲ ಟ್ರಿಲಿಯನೇರ್ ಯಾರಾಗಲಿದ್ದಾರೆ?
A
ಮುಖೇಶ್ ಅಂಬಾನಿ
B
ಜೆಫ್ ಬೆಜೋಸ್
C
ಗೌತಮ್ ಅದಾನಿ
D
ಎಲಾನ್ ಮಸ್ಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 10
B
ಸೆಪ್ಟೆಂಬರ್ 12
C
ಸೆಪ್ಟೆಂಬರ್ 11
D
ಸೆಪ್ಟೆಂಬರ್ 08
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ರ ಸಾಲಿನ ಯುಎಸ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಯಾರು ?
A
ಜಾನಿಕ್ ಸಿನ್ನರ್
B
ಕಾರ್ಲೋಸ್ ಅಲ್ಕರಾಜ್
C
ಜೊಕೋವಿಕ್
D
ಟೇಲರ್ ಫ್ರಿಟ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ದೇಶಗಳ ನಡುವಿನ ಜಂಟಿ ಮಿಲಿಟರಿ ಅಭ್ಯಾಸ 'ಯುದ್ಧ ಅಭ್ಯಾಸ 2024' ರ 20 ನೇ ಆವೃತ್ತಿಯು ಪ್ರಾರಂಭವಾಯಿತು.
A
ಭಾರತ ಮತ್ತು ಅಮೇರಿಕಾ
B
ಯುಕೆ ಮತ್ತು ಭಾರತ
C
ಉಕ್ರೇನ್ ಮತ್ತು ಜಪಾನ್
D
ಭಾರತ ಮತ್ತು ಯುಎಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಪಾನ್ ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಯಾವ ಕ್ರೀಡೆಯನ್ನು ಸೇರಿಸಲಾಗಿದೆ.
A
ರಿದಮಿಕ್ ಜಿಮ್ನಾಸ್ಟಿಕ್ಸ್
B
ಸ್ವಿಮಿಂಗ್
C
ಕರಾಟೆ
D
ಯೋಗಾಸನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ AI(ಕೃತಕ ಬುದ್ಧಿಮತ್ತೆ) ಆಧಾರಿತ ಮೊಬೈಲ್ ಆ್ಯಪ್ ಗೆ ಚಾಲನೆ ನೀಡಿದ ದೇಶ ಯಾವುದು ?
A
ಚೀನಾ
B
ಅಮೆರಿಕಾ
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿ ಒಪ್ಪಂದಗಳಿಗೆ ಸಹಿ ಹಾಕಿದ ದೇಶಗಳು ಯಾವವು ?
A
ಜರ್ಮನಿ - ಯುಎಸ್
B
ಭಾರತ - ಯುಎಇ
C
ಉಕ್ರೇನ್ - ಜಪಾನ್
D
ಯುಕೆ - ಭಾರತ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024ರ ವಿಶ್ವ ಆತ್ಮಹತ್ಯೆ ತಡೆ ದಿನದ ಥೀಮ್ ಏನು ?
A
ಕ್ರಿಯೆಯ ಮೂಲಕ ಭರವಸೆ ಮೂಡಿಸಿ
B
ಜನರು ತಮ್ಮ ಜೀವನವನ್ನು ಕೊನೆಗೊಳಿಸಲು ತೆಗೆದುಕೊಳ್ಳುವ ಕಠಿಣ ನಿರ್ಧಾರ
C
ಆತ್ಮಹತ್ಯೆ ಮೇಲಿನ ನಿರೂಪಣೆಯನ್ನು ಬದಲಾಯಿಸುವುದು - ಸಂಭಾಷಣೆಯನ್ನು ಪ್ರಾರಂಭಿಸುವುದು
D
ಜನರಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ, ಹಾಗೂ ಭರವಸೆಯನ್ನು ತುಂಬುವ ಉದ್ದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers