Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-09-2024
11 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 12
B
ಸೆಪ್ಟೆಂಬರ್ 09
C
ಸೆಪ್ಟೆಂಬರ್ 10
D
ಸೆಪ್ಟೆಂಬರ್ 11
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಗಾಗಿ ರಾಜ್ಯ ಮಿಷನ್ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ.
A
ಅರುಣ್ ಗೋಯಲ್
B
ನವೀನ್ ಭಟ್
C
ಡಾ. ವಿನಯ್ ಗೋಯಲ್
D
ಶ್ರೀನಿವಾಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಎಷ್ಟನೇ ಚೆಸ್ ಒಲಿಂಪಿಯಾಡ್ ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ನಲ್ಲಿ ನಡೆಯಲಿದೆ.
A
41 ನೇ
B
45 ನೇ
C
55 ನೇ
D
48 ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಅಬ್ದೆಲ್ ಮದ್ಜೀದ್ ಟೆಬ್ಬೌನ್ ಅವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಅಲ್ಜೀರಿಯಾ
B
ಇರಾನ್
C
ವಿಯೆಟ್ನಾಂ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ _____________ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
A
ಪ್ರಲ್ಹಾದ್ ಜೋಶಿ
B
ಜಿ.ಪರಮೇಶ್ವರ್
C
ಎಂ.ಬಿ.ಪಾಟೀಲ್
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಇಂಟರ್ನ್ಯಾಷನಲ್ ಸೌರ ಒಕ್ಕೂಟ (ISA) ದಲ್ಲಿ ನೇಪಾಳ ಎಷ್ಟನೇ ದೇಶವಾಗಿದೆ ?
A
99 ನೇ
B
100 ನೇ
C
101 ನೇ
D
96 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಏಷ್ಯನ್ ಕಿಂಗ್ ರಣಹದ್ದುಗಳಿಗಾಗಿ ಭಾರತದ ಮೊದಲ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ಎಲ್ಲಿ ಉದ್ಘಾಟಿಸಲಾಯಿತು?
A
ಇಂದೋರ್, ಮಧ್ಯ ಪ್ರದೇಶ
B
ಗೋರಖ್ಪುರ, ಉತ್ತರ ಪ್ರದೇಶ
C
ಜೈಸಲ್ಮೇರ್, ರಾಜಸ್ಥಾನ
D
ಮಸ್ಸೂರಿ, ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಯಾವ ಬ್ಯಾಂಕ್ ತನ್ನ ಪ್ರಮುಖ 'ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ'ದ ಮೂರನೇ ಆವೃತ್ತಿಯನ್ನು ಪರಿಚಯಿಸಿದೆ?
A
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B
ಕೆನರಾ ಬ್ಯಾಂಕ್
C
ಆಕ್ಸಿಸ್ ಬ್ಯಾಂಕ್
D
HDFC ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಷ್ಟು ಸರ್ಕಾರಿ ಸಹಾಯವನ್ನು ಒದಗಿಸಲಾಗುತ್ತದೆ?
A
2.50 ಲಕ್ಷ ರೂ.
B
2.52 ಲಕ್ಷ ರೂ.
C
3.50 ಲಕ್ಷ ರೂ.
D
2.00 ಲಕ್ಷ ರೂ.
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ರೈಲು ಅಪಘಾತಗಳನ್ನು ತಡೆಗಟ್ಟಲು ಉತ್ತರ ಬಂಗಾಳದಲ್ಲಿ ಯಾವ ಸರ್ಕಾರ ಪ್ರಾಧಿಕಾರವು ಹೆಲ್ಮೆಟ್ ಕ್ಯಾಮೆರಾ ವ್ಯವಸ್ಥೆಯನ್ನು ಪರಿಚಯಿಸಿತು?
A
ಭಾರತದ ಕೇಂದ್ರ ವಿದ್ಯುತ್ ಪ್ರಾಧಿಕಾರ
B
ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ
C
ಭಾರತೀಯ ರೈಲ್ವೆ
D
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers