Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-09-2024
09 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಗೆದ್ದುಕೊಂಡಿದೆ.
A
30 ಪದಕಗಳು
B
25 ಪದಕಗಳು
C
29 ಪದಕಗಳು
D
27 ಪದಕಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ನೂತನ ಹಣಕಾಸು ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಟಿವಿ ಸೋಮನಾಥನ್
B
ತುಹಿನ್ ಕಾಂತಾ ಪಾಂಡೆ
C
ಎಸ್ ಎನ್ ಪ್ರಸಾದ್
D
ಶ್ರೀ ಪಂಕಜ್ ಚೌಧರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ.
A
5 ನೇ ಸ್ಥಾನ
B
4 ನೇ ಸ್ಥಾನ
C
2 ನೇ ಸ್ಥಾನ
D
1 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕಾ ಓಪನ್ 2024 ರ ಮೂರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಯಾರು ಗೆದ್ದುಕೊಂಡರು.
A
ಜೆಸ್ಸಿಕಾ ಪೆಗುಲಾ
B
ಕೊಕೊ ಗೌಫ್
C
ಕಾರ್ಲೋಸ್ ಅಲ್ಕರಾಜ್
D
ಅರಿನಾ ಸಬಲೆಂಕಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕದಲ್ಲಿ ಗುಜರಾತ್ ನ ಸೂರತ್ ಎಷ್ಟನೇ ಸ್ಥಾನದಲ್ಲಿದೆ.
A
ಐದನೇ ಸ್ಥಾನ
B
ನಾಲ್ಕನೇ ಸ್ಥಾನ
C
ಆರನೇ ಸ್ಥಾನ
D
ಮೊದಲನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ಯಾರಾಲಿಂಪಿಕ್ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಸಿಮ್ರಾನ್ ಶರ್ಮಾ ಮಹಿಳೆಯರ 200 ಮೀಟರ್ ಟಿ12 ವಿಭಾಗದಲ್ಲಿ ಯಾವ ಪದಕವನ್ನು ಗೆದ್ದುಕೊಂಡಿದ್ದಾರೆ.
A
ಕಂಚಿನ ಪದಕ
B
ಬೆಳ್ಳಿ ಪದಕ
C
ಯಾವುದು ಅಲ್ಲ
D
ಚಿನ್ನದ ಪದಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಯಾವ ಸ್ಪರ್ಧೆಯಲ್ಲಿ ಭಾರತದ ನವದೀಪ್ ಸಿಂಗ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.
A
ಪುಟ್ ಬಾಲ್
B
ಜಾವೆಲಿನ್ ಥ್ರೋ ಎಫ್41
C
ಹೈಜಂಪ್-ಟಿ64
D
ಶಾಟ್ ಪುಟ್ F57
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA)ದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ.
A
ವಿನೋದ್ ಕುಮಾರ್ ತಿವಾರಿ
B
ರಾಯ್ ಸಿಲ್ವಾ
C
ಅಹ್ಮದ್
D
ರಣಧೀರ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದವರು ಯಾರು ?
A
ಮೊಯಿನ್ ಅಲಿ
B
ಶಕೀಬ್ ಅಲ್ ಹಸನ್
C
ಡೇವಿಡ್ ವೀಝ
D
ಕಪಿಲ್ ದೇವ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಕ್ರೊಯೇಷಿಯಾ ದೇಶಕ್ಕೆ ಭಾರತದ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ.
A
ಗೋಪಾಲ ಬಾಗಲೆ
B
ಅರುಣ್ ಗೋಯಲ್
C
ಅಜಯ್ ಬಿಸಾರಿಯಾ
D
ವಿನಯ್ ಮೋಹನ್ ಕ್ವಾತ್ರಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers