2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಹೊಕಾಟೊ ಹೊಟೊಝೆ ಅವರು ಯಾವ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ _____________________________ ಅವರು ಧ್ವಜಧಾರಿಯಾಗಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ ನಲ್ಲಿ ಪ್ರವೀಣ್ ಕುಮಾರ್ ಅವರು ಪುರುಷರ ಹೈಜಂಪ್-ಟಿ64 ಸ್ಪರ್ಧೆಯಲ್ಲಿ ಯಾವ ಪದಕವನ್ನು ಗೆದ್ದಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಪ್ಯಾರಸಿಟಮಾಲ್, ಸಿಟ್ರಿಜಾನ್ ಸೇರಿದಂತೆ 156 ಮಾತ್ರೆಗಳನ್ನು ನಿಷೇಧಿಸಿದೆ ಎಂದು ಯಾವ ಸಚಿವಾಲಯ ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ನವದೆಹಲಿಯಲ್ಲಿ _________________ ಯೋಜನೆಗೆ ಚಾಲನೆ ನೀಡಿದರು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-4 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೇತೃತ್ವದ ರಾಜಸ್ಥಾನ ರಾಜ್ಯ ಸಚಿವ ಸಂಪುಟವು ಪೊಲೀಸ್ ಪಡೆಗಳಲ್ಲಿ ಮಹಿಳೆಯರಿಗೆ ___________ ರಷ್ಟು ಮೀಸಲಾತಿಗೆ ಅನುಮೋದನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಜಾಗತಿಕ ಪ್ಲಾಸ್ಟಿಕ್ ಮಾಲಿನ್ಯಕಾರಕಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.