Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 06-09-2024
06 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫ್ರೆಂಚ್ ದೇಶದ ನೂತನ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ.
A
ಜೀನ್ ಕ್ಯಾಸ್ಟೆಕ್ಸ್
B
ಎಮ್ಯಾನುಯೆಲ್ ಮ್ಯಾಕ್ರೋನ್
C
ಮೈಕೆಲ್ ಬಾರ್ನಿಯರ್
D
ಎಡ್ವರ್ಡ್ ಫಿಲಿಪ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಹಿರಿಯ ನಟಿ ಉಮಾಶ್ರೀ ಅವರಿಗೆ ಯಾವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ ?
A
ಕರ್ನಾಟಕ ರತ್ನ ಪ್ರಶಸ್ತಿ
B
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
C
ರಾಜ್ಯೋತ್ಸವ ಪ್ರಶಸ್ತಿ
D
ಗೌರವ ಡಾಕ್ಟರೇಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸಮಾಜ ಸೇವೆ ಕ್ಷೇತ್ರದಲ್ಲಿನ ನಿರಂತರ ಸೇವೆಗಾಗಿ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಯಾರಿಗೆ ನೀಡಲಾಗಿದೆ.
A
ಮೊಹಮ್ಮದ್ ಫಾರೂಕ್
B
ಎಸ್.ಕೆ.ಮೋದಿ
C
ಉಮಾಶ್ರೀ
D
ಲಿಂಗರಾಜ ಬಸವರಾಜ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ ನಲ್ಲಿ ಕಪಿಲ್ ಪರ್ಮಾರ್ ಅವರು ಯಾವ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
A
ಜೂಡೋ
B
ಟೇಬಲ್ ಟೆನಿಸ್
C
ಶೂಟಿಂಗ್
D
ಬಿಲ್ಲುಗಾರಿಕೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023-24ನೇ ಸಾಲಿನಲ್ಲಿ ಸೆಲೆಬ್ರಿಟಿಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವುದು ನಟ ಯಾರು ?
A
ಅಮಿರ್ ಖಾನ್
B
ಶಾರೂಕ್ ಖಾನ್
C
ಸಲ್ಮಾನ್ ಖಾನ್
D
ವಿಜಯ್ ದಳಪತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ U20 ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಯಾವ ಭಾರತೀಯ ಮಹಿಳಾ ಕುಸ್ತಿಪಟು ಚಿನ್ನದ ಪದಕವನ್ನು ಗೆದ್ದಿದ್ದಾರೆ?
A
ಅಂಶು ಮಲಿಕ್
B
ಜ್ಯೋತಿ ಬರ್ವಾಲ್
C
ಅಲ್ಕಾ ತೋಮರ್
D
ವಿನೇಶ್ ಪೋಗಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023-24ರ ಆರ್ಥಿಕ ವರ್ಷದಲ್ಲಿ ಆಟಗಾರರ ಪೈಕಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಆಟಗಾರ ಯಾರು ?
A
ವಿರಾಟ್ ಕೊಹ್ಲಿ
B
ಸಚಿನ್ ತೆಂಡೂಲ್ಕರ್
C
ಸೌರವ್ ಗಂಗೂಲಿ
D
ಎಂ ಎಸ್ ಧೋನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಪೋಶನ್ ಟ್ರ್ಯಾಕರ್ ಉಪಕ್ರಮಕ್ಕಾಗಿ ಇ-ಆಡಳಿತ 2024 ಗಾಗಿ ಯಾವ ಸಚಿವಾಲಯವು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ?
A
ಗ್ರಾಮೀಣಾಭಿವೃದ್ಧಿ ಸಚಿವಾಲಯ
B
ಕೃಷಿ ಸಚಿವಾಲಯ
C
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
D
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಫುಟ್ಬಾಲ್ ಜಗತ್ತಿನಲ್ಲಿ 900 ಗೋಲು ದಾಖಲಿಸಿ ಹೊಸ ಇತಿಹಾಸ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಯಾವ ದೇಶದವರು ?
A
ಪೋರ್ಚುಗಲ್
B
ಬಾಂಗ್ಲಾದೇಶ
C
ನೈಜೀರಿಯಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಂಗ್ಲಿಷ್ ಕಾಲುವೆಯನ್ನು ಏಕಾಂಗಿಯಾಗಿ ಈಜಿದ ಅತ್ಯಂತ ಹಳೆಯ ಭಾರತೀಯ ಯಾರು?
A
ಅಭಿಷೇಕ್ ಶರ್ಮಾ
B
ಸಿದ್ಧಾರ್ಥ್ ಅಗರ್ವಾಲ್
C
ಶುಭಂ ಕುಮಾರ್
D
ಅಭಿಮನ್ಯು ಸಿನ್ಹಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers