Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 07-02-2020
07 ಫೆಬ್ರುವರಿ 2020 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಭಾರತವು ಯಾವ ದೇಶದ ಪ್ರಜೆಗಳಿಗೆ ವೀಸಾ ವಿತರಣೆಯನ್ನು ಇತ್ತೀಚೆಗೆ ನಿಷೇಧಿಸಿದೆ
A
ಚೀನಾ
B
ಅಪಘಾನಿಸ್ತಾನ
C
ಬಾಂಗ್ಲಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಯ ಸ್ಥಾನಮಾನವನ್ನು ಎಷ್ಟು ಐಐಐಟಿಗಳಿಗೆ(IIIT) ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ.
A
08
B
02
C
05
D
12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬೋಡೋ ಒಪ್ಪಂದದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರು ಯಾವ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ
A
ಜಮ್ಮು ಮತ್ತು ಕಾಶ್ಮೀರ
B
ಜಾರ್ಕಂಡ್
C
ಒಡಿಶಾ
D
ಆಸ್ಸಾಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯದ ಸಂಪುಟ ಸಭೆಗೆ ಹೊಸದಾಗಿ ಸೇರ್ಪಡೆಗೊಂಡ ಶಾಸಕರ ಸಂಖ್ಯೆಯಷ್ಟು?
A
12
B
15
C
08
D
10
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೊಸದಾಗಿ ಪ್ರಕಟಿಸಿದ ವಿತ್ತೀಯ ನೀತಿಯಲ್ಲಿ ನಿಗದಿಪಡಿಸಿದ ರೆಪೊ ದರವು ಎಷ್ಟು ?
A
5.10
B
4.50
C
5.50
D
5.15
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಮೆರಿಕದಲ್ಲಿ ಇತ್ತೀಚೆಗೆ ಕಿರ್ಕ್ ಡಗ್ಲಾಸ್ (kirk douglas) ನಿಧನರಾಗಿದ್ದು ಇವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು
A
ಪಾಪ್ ಹಾಡುಗಾರ
B
ಸಿನಿಮಾ ಕ್ಷೇತ್ರ
C
ಸಂಗೀತ
D
ಕ್ರೀಡಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯುನೆಸ್ಕೋದಿಂದ ವಿಶ್ವ ಪರಂಪರೆಯ ಪ್ರಮಾಣ ಪತ್ರವನ್ನು ಪಡೆದ ಭಾರತದ ನಗರ ಯಾವುದು
A
ಜೈಪುರ
B
ಮುಂಬಯಿ
C
ಅಗ್ರ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸಚಿವ ಸಂಪುಟವು ವರ್ಧವನ ಬಂದರು ಸ್ಥಾಪನೆಗೆ ಅನುಮೋದನೆ ನೀಡಿದ್ದು ಇದು ಯಾವ ರಾಜ್ಯದಲ್ಲಿ ಕಾರ್ಯ ನಿರ್ವಹಿಸಲಿದೆ
A
ಕರ್ನಾಟಕ
B
ಪಶ್ಚಿಮ ಬಂಗಾಳ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಂಕ ಬಿಡುಗಡೆಗೊಂಡಿದ್ದು ಇದರಲ್ಲಿ ಭಾರತದ ಸ್ಥಾನ ಎಷ್ಟು ?
A
50
B
46
C
42
D
40
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕವು ಮನೆಯ ಬಾಗಿಲಿಗೆ 53 ಸರ್ಕಾರಿ ಸೇವೆಗಳನ್ನು ಒದಗಿಸಲು ಯೋಜನೆ ಆರಂಭಿಸಿದ್ದು ಈ ಯೋಜನೆಯ ಹೆಸರೇನು?
A
ಜನಸೇವಕ
B
ಪ್ರಜಾ ಸೇವಕ
C
E-ಸೇವಾ
D
ಸೇವಾ ಸಿಂಧೂ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಮಹಿಳಾ ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮಹಿಳೆ ಯಾರು ?
A
ಕರ್ಣಮ್ ಮಲ್ಲೇಶ್ವರಿ
B
ಸಂಜಿತಾ ಚಾನು
C
ರಾಖಿ ಹಾಲ್ದೆರ್
D
ಮೀರಾಬಾಯಿ ಚಾನು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers