Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-02-2020
06 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಪ್ರಮೋದ್ ಅಗರವಾಲ ಇವರನ್ನು ಇತ್ತೀಚೆಗೆ ಯಾವ ಸಾರ್ವಜನಿಕ ವಲಯ ಉದ್ಯಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ
A
ಕೋಲ್ ಇಂಡಿಯಾ ಲಿಮಿಟೆಡ್
B
ಇಂಡಿಯನ್ ಆಯಿಲ್ ಕಾರ್ಪೋರೇಶನ್
C
ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್
D
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ರೈಲ್ವೆಯಿಂದ ಆರಂಭಿಸಲಾದ ಮೂರನೇ ಖಾಸಗಿ ರೈಲು ಯಾವ ನಗರದಿಂದ ಸಂಚರಿಸಲಿದೆ
A
ಮುಂಬೈ
B
ಬೆಂಗಳೂರು
C
ಜೈಪುರ
D
ಇಂದೋರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ನೌಕಾಪಡೆಯು ಇತ್ತೀಚೆಗೆ ಯಾವ ನಗರದಲ್ಲಿ ಮೆಲ್ಟಾ ಅಭಿಯಾನವನ್ನು(Melta Abhiyan) ನಡೆಸಿತು
A
ಕೊಚ್ಚಿನ್
B
ಮುಂಬಯಿ
C
ಕೋಲ್ಕತಾ
D
ಮಂಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಆರೋಗ್ಯ ಸಂಸ್ಥೆಯು ಯಾವ ರೋಗವನ್ನು ಸಾಂಕ್ರಾಮಿಕ ರೋಗವಲ್ಲ ಎಂದು ಇತ್ತೀಚೆಗೆ ಘೋಷಿಸಿದೆ
A
swine flu (ಹಂದಿ ಜ್ವರ)
B
ದಡಾರ
C
ಕೊರೊನ ವೈರಸ್
D
ರುಬೆಲ್ಲಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರ ರಾಮ ಜನ್ಮಭೂಮಿಗೆ ಟ್ರಸ್ಟ್ ರಚನೆ ಮಾಡಿದ್ದು ಟ್ರಸ್ಟ್ ನ ಹೆಸರು ಈ ಕೆಳಗಿನಂತಿದೆ
A
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ
B
ಶ್ರೀರಾಮಭೂಮಿ ಕ್ಷೇತ್ರ
C
ಶ್ರೀರಾಮ ಜನ್ಮಭೂಮಿ ಪುಣ್ಯಕ್ಷೇತ್ರ
D
ಶ್ರೀರಾಮ ತೀರ್ಥಕ್ಷೇತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು S-400 ಕ್ಷಿಪಣಿಗಳ ಖರೀದಿಗಾಗಿ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ
A
ಇಸ್ರೇಲ್
B
ಬ್ರಿಟನ್
C
ಅಮೆರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೇಡಂ ಟುಸ್ಸಾಸ್ ನಲ್ಲಿ ಯಾವ ಟಾಲಿವುಡ್ ನಟಿಯ ಮೇಣದ ಪ್ರತಿಮೆ ಇತ್ತೀಚೆಗೆ ಅನಾವರಣಗೊಂಡಿದೆ
A
ಕಾಜಲ್ ಅಗರ್ವಾಲ್
B
ಸಮಂತಾ ಅಕ್ಕಿನೇಣಿ
C
ಅನುಷ್ಕಾ ಶೆಟ್ಟಿ
D
ತಮನ್ನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹನ್ನೊಂದನೇ ಆವೃತ್ತಿಯ ಡಿಫೆನ್ಸ್ ಎಕ್ಸ್ಪೊ (Defence Expo)ಗೆ ಯಾವ ನಗರದಲ್ಲಿ ಚಾಲನೆ ದೊರೆತಿದೆ
A
ಅಲಹಾಬಾದ್
B
ದೆಹಲಿ
C
ಲಕ್ನೌ
D
ಪಾಟ್ನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers