Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-02-2020
08 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಡಫ್ ಮತ್ತು ಫೆಲ್ಪ್ಸ್ (Duff & Phelps) ಅವರ ಇತ್ತೀಚಿನ ಬ್ರಾಂಡ್ ಮೌಲ್ಯಮಾಪನ ಅಧ್ಯಯನದಲ್ಲಿ ಯಾವ ಭಾರತೀಯ ಪ್ರಸಿದ್ಧ ವ್ಯಕ್ತಿ ಅಗ್ರ ಸ್ಥಾನದಲ್ಲಿದ್ದಾರೆ?
A
ಅಕ್ಷಯ ಕುಮಾರ್
B
ಸುನಿಲ್ ಚೆಟ್ರಿ
C
ಮಹೇಂದ್ರ ಸಿಂಗ್ ಧೋನಿ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ಕ್ಯಾಬಿನೆಟ್ ಅನುಮೋದನೆಯ ಪ್ರಕಾರ ಭಾರತದ 13 ನೇ ಪ್ರಮುಖ ಬಂದರು ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ?
A
ಕರ್ನಾಟಕ
B
ಕೇರಳ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬ್ರಿಟನ್ನ ರಾಜಕುಮಾರ ಚಾರ್ಲ್ಸ್ ಯಾವ ಏಷ್ಯಾದ ದೇಶಕ್ಕಾಗಿ ಹೊಸ ಮಕ್ಕಳ ರಕ್ಷಣಾ ನಿಧಿಯನ್ನು ಪ್ರಾರಂಭಿಸಿದ್ದಾರೆ?
A
ಚೀನಾ
B
ಜಪಾನ
C
ಭಾರತ
D
ನೇಪಾಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾ ದೇಶಕ್ಕೆ ಯಾವ ದೇಶವು ಒಂದು ಲಕ್ಷ ಮುಖಗವಸುಗಳನ್ನು ಒದಗಿಸಿದೆ
A
ನೇಪಾಳ
B
ರಷ್ಯಾ
C
ಅಮೆರಿಕ
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನಾಸಾದ ಖಗೋಳ ವಿಜ್ಞಾನಿ ಕ್ರಿಸ್ಟಿನಾ ಕೋಚ್ ಅವರು ಅತಿ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದು ದಾಖಲೆ ನಿರ್ಮಿಸಿದ್ದು ಅವರು ಬಾಹ್ಯಾಕಾಶದಲ್ಲಿ ಕಳೆದ ಸಮಯ ಎಷ್ಟು ?
A
11 ತಿಂಗಳು
B
12 ತಿಂಗಳು
C
13 ತಿಂಗಳು
D
14 ತಿಂಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ನಗರದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
A
ಹಾವೇರಿ
B
ವಿಜಯಪುರ
C
ಬಾಗಲಕೋಟೆ
D
ರಾಯಚೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಶಕ್ತಿ ಮತ್ತು ಪರಿಸರ ವಿನ್ಯಾಸದ ನಾಯಕತ್ವದಲ್ಲಿ ಕರ್ನಾಟಕ ರಾಜ್ಯವು ಎಷ್ಟನೇ ಸ್ಥಾನವನ್ನು ಪಡೆದಿದೆ
A
05
B
02
C
08
D
01
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತಕ್ಕೆ ಭೇಟಿ ನೀಡಲಿರುವ ಶ್ರೀಲಂಕಾದ ದೇಶದ ಈಗಿನ ಪ್ರಧಾನಿ ಯಾರು?
A
ಮೈತ್ರಿಪಾಲ ಸಿರಿಸೇನಾ
B
ಗೊಟಬಯ ರಾಜಪಕ್ಸ
C
ಮಹಿಂದಾ ರಾಜಪಕ್ಷೆ
D
ಚಂದ್ರಿಕಾ ಕುಮಾರತುಂಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers