Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-08-2024
20 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನೌಕರರ ರಾಜ್ಯ ವಿಮಾ ನಿಗಮದ (ESIC) ನೂತನ ಮಹಾನಿರ್ದೇಶಕರಾಗಿ ___________ ಅವರು ನೇಮಕಗೊಂಡಿದ್ದಾರೆ?
A
ಸಿ.ಎಲ್.ಕಟಿಯಲ್
B
ಶ್ರೀ ಅಶೋಕ್ ಕುಮಾರ್ ಸಿಂಗ್
C
ಕಮಲ್ ಕಿಶೋರ್ ಸೋನ್
D
ಅರುಣಾ ಕುಮಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತದ ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಶ್ರೀ ಮಾಯಾಂಕ್ ತಿವಾರಿ
B
ಜಾನ್ ಹೀಲಿ
C
ಅಜಯ್ ಕುಮಾರ್
D
ರಾಜೇಶ್ ಕುಮಾರ್ ಸಿಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಿಎಎಫ್ಎಕ್ಸ್ ಸಮ್ಮೇಳನ ವನ್ನು ಯಾವಾಗ ಪ್ರಾರಂಭಿಸಲಾಗುತ್ತದೆ ?
A
2025 ಫೆಬ್ರುವರಿ 27
B
2026 ಫೆಬ್ರುವರಿ 21
C
2027 ಫೆಬ್ರುವರಿ 24
D
2025 ಫೆಬ್ರುವರಿ 20
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 21
B
ಆಗಸ್ಟ್ 19
C
ಆಗಸ್ಟ್ 20
D
ಆಗಸ್ಟ್ 18
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನೇಪಾಳವು ಭಾರತಕ್ಕೆ ಸುಮಾರು ____________ ರಷ್ಟು ವಿದ್ಯುತ್ ಅನ್ನು ರಫ್ತು ಮಾಡಲಿದೆ.
A
2,460 MW
B
1,000 MW
C
1,500 MW
D
4,000 MW
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಸೊಳ್ಳೆ ದಿನದ 2024 ರ ಥೀಮ್ ಏನು ?
A
"ವಸ್ತುನಿಷ್ಠ ಮತ್ತು ಮಾರಣಾಂತಿಕ ಕಾಯಿಲೆಗಳ"
B
"ಶೂನ್ಯ ಮಲೇರಿಯಾ ಗುರಿಯನ್ನು ತಲುಪುವುದು"
C
"ಹೆಚ್ಚು ಸಮಾನ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ವೇಗಗೊಳಿಸುವುದು"
D
"ಮಲೇರಿಯಾ ರೋಗದ ಹೊರೆಯನ್ನು ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ನಾವೀನ್ಯತೆಗಳನ್ನು ಬಳಸಿಕೊಳ್ಳಿ"
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಅವರು 17 ನೇ ದಿವ್ಯ ಕಲಾ ಮೇಳವನ್ನು ಎಲ್ಲಿ ಉದ್ಘಾಟಿಸಿದರು?
A
ವಾರಣಾಸಿ
B
ಲಕ್ನೋ
C
ಪಾಟ್ನಾ
D
ರಾಯಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಆಗಸ್ಟ್ ನಲ್ಲಿ ವಿಶ್ವಸಂಸ್ಥೆಗೆ (UN) ಭಾರತದ ಖಾಯಂ ಪ್ರತಿನಿಧಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಪರ್ವತನೇನಿ ಹರೀಶ್
B
ರಾಜ್ ಕುಮಾರ್ ಚೌಧರಿ
C
ಗೌರವ್ ಬ್ಯಾನರ್ಜಿ
D
ಹರೀಶ್ ದುದಾನಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಸೊಳ್ಳೆ ದಿನವನ್ನು ಮೊಟ್ಟ ಮೊದಲು ಯಾವಾಗ ಆಚರಿಸಲಾಗುತ್ತದೆ ?
A
1904
B
1999
C
1902
D
1989
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರವು ಯಾವ ಜಿಲ್ಲೆಯಲ್ಲಿ ಮೊದಲ ಸೋಲಾರ್ ವಿಲೇಜ್ ಅನ್ನು ಪ್ರಾರಂಭಿಸಿತ್ತು ?
A
ಜೈಪುರ
B
ಸತಾರಾ
C
ಕೋಲ್ಕತ್ತಾ
D
ಮುಂಬೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers