Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-08-2024
21 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಗಳ ಸಂಖ್ಯೆಯಲ್ಲಿ ಯಾವ ರಾಜ್ಯ ಮೂರನೇ ಸ್ಥಾನದಲ್ಲಿದೆ?
A
ಮಹಾರಾಷ್ಟ್ರ
B
ಮಧ್ಯಪ್ರದೇಶ
C
ಗುಜರಾತ್
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿರಿ:
1. ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ICC ಮಹಿಳಾ T20 ವಿಶ್ವಕಪ್ 2024 ಅನ್ನು UAE ಗೆ ಸ್ಥಳಾಂತರಿಸಲಾಗಿದೆ.
2. ಮೂಲತಃ ಭಾರತದೇಶದಲ್ಲಿ ನಡೆಯಲಿರುವ ಪಂದ್ಯಾವಳಿಯು ಈಗ ಅಕ್ಟೋಬರ್ 3 ರಿಂದ ಅಕ್ಟೋಬರ್ 20, 2024 ರವರೆಗೆ ಮುಂಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ.
ಸಂಕೇತಗಳು :
A
2 ಮಾತ್ರ ಸರಿ
B
1 ಮಾತ್ರ ಸರಿ
C
2 ಮತ್ತು 1 ತಪ್ಪು
D
1 ಮತ್ತು 2 ಸರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ ಕ್ರಿಕೆಟ್ ಆಟಗಾರ ಯಾರು ?
A
ಡೇರಿಯಸ್ ವಿಸ್ಸರ್
B
ರವಿ ಭಾಗಚಂದಕಾ
C
ಭೂಷಣ್ ಕುಮಾರ್
D
ಭೂಷಣ್ ಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಗಳ ಸಂಖ್ಯೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
A
ಮೊದಲನೇ ಸ್ಥಾನ
B
ಎರಡನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೂರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಪ್ಯಾರಿಸ್ ಒಪಂಪಿಕ್ಸ್ ಪುರುಷರ ಹಾಕಿಯಲ್ಲಿ ಬೆಳ್ಳಿ ಪದಕ ಗೆದ್ದ ತಂಡ ಯಾವುದು ?
A
ಜಪಾನ್
B
ಜರ್ಮನಿ
C
ಒಡಿಶಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಎಂ ಸುರೇಶ್
B
ರಮೇಶ್ ಗೋಯಲ್
C
ಸಮೀರ್ ಅಶ್ವಿನ್
D
ರಾಜ್ ಕುಮಾರ್ ಚೌಹಾಣ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ಆಗಸ್ಟ್ 2024 ರಂದು ________ ಮತ್ತು ________ ದೇಶಗಳಿಗೆ ಮೂರು ದಿನಗಳ ಭೇಟಿಯನ್ನು ಕೈಗೊಂಡಿದ್ದಾರೆ.
A
ಜರ್ಮನಿ ಮತ್ತು ಜಪಾನ್
B
ರಷ್ಯಾ ಮತ್ತು ಅಮೇರಿಕ
C
ಪೋಲೆಂಡ್ ಮತ್ತು ಉಕ್ರೇನ್
D
ಸ್ವೀಡನ್ ಮತ್ತು ಉಕ್ರೇನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ವೆಸ್ಟರ್ನ್ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಭಾರತದ ಕ್ರೀಡಾಪಟು ಯಾರು ?
A
ಎಸ್. ಶ್ರೀಕೃಷ್ಣ
B
ಪಂಕಜ್ ಅಡ್ವಾಣಿ
C
ಸ್ನೇಹ ಬಾಬು
D
ಸಿತ್ವಾಲಾಪಂಕಜ್ ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023 ನೇ ಸಾಲಿನ ಜಾಗತಿಕ ಕೃಷಿ ಉತ್ಪನ್ನಗಳ ರಫ್ತು ವ್ಯಾಪಾರ ಅಂಕಿ ಅಂಶಗಳ ಪ್ರಕಾರ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
2 ನೇ ಸ್ಥಾನ
B
6 ನೇ ಸ್ಥಾನ
C
5 ನೇ ಸ್ಥಾನ
D
8 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ಪ್ಯಾರಿಸ್ ಒಲಂಪಿಕ್ಸ್ ಮಹಿಳಾ ಫುಟಬಾಲ್ ಚಾಂಪಿಯನ್ ತಂಡ ಯಾವುದು ?
A
ಅಮೇರಿಕ
B
ಭಾರತ
C
ನ್ಯೂಜಿಲ್ಯಾಂಡ್
D
ನೆದರ್ಲ್ಯಾಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers