Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-08-2024
19 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮಹಾನಿರ್ದೇಶಕರು ಯಾರು ?
A
ಸುಂದರರಾಜನ್ ಪದ್ಮನಾಭನ್
B
ರಾಕೇಶ್ ಪಾಲ್
C
ವೀರೇಂದ್ರ ಸಿಂಗ್
D
ಟೇಕೂರ್ ಶಶಿ ಕುಮಾರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಮಾನವೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 19
B
ಆಗಸ್ಟ್ 16
C
ಆಗಸ್ಟ್ 18
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ _____________ ಅವರು ಆಯ್ಕೆಯಾಗಿದ್ದಾರೆ?
A
ರಾಕೇಶ್ ಕುಮಾರ್- ಹರ್ವಿಂದರ್ ಸಿಂಗ್
B
ಅಜೀತ್ ಸಿಂಗ್ - ಸುಮಿತ್ ಆಂಟಿಲ್
C
ಪ್ರವೀಣ್ ಕುಮಾರ್ - ಭಾಗ್ಯಶ್ರೀ ಜಾಧವ್
D
ಭಾಗ್ಯಶ್ರೀ ಜಾಧವ್- ಸುಮಿತ್ ಆಂಟಿಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಛಾಯಾಗ್ರಹಣ ದಿನದ 2024 ರ ಥೀಮ್ ಏನು ?
A
"ವೈವಿಧ್ಯತೆಯನ್ನು ಸೆರೆಹಿಡಿಯುವುದು: ಲೆನ್ಸ್ ಆಫ್ ಇನ್ಕ್ಲೂಷನ್ ಮೂಲಕ."
B
"ಲೆನ್ಸ್ ಮೂಲಕ ಸಾಂಕ್ರಾಮಿಕ ಲಾಕ್ಡೌನ್".
C
"ಒಂದು ಸಂಪೂರ್ಣ ದಿನ"
D
"ಲ್ಯಾಂಡ್ಸ್ಕೇಪ್ಸ್"
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತದ ರಾಷ್ಟ್ರಪತಿಗಳ ನೂತನ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ.?
A
ದ್ರೌಪದಿ ಮುರ್ಮು
B
ವಿವೇಕ್ ಜೋಶಿ
C
ದೀಪ್ತಿ ಉಮಾಶಂಕರ್
D
ಸಲಿಲಾ ಶ್ರೀವಾಸ್ತವ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವ ಛಾಯಾಗ್ರಹಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
A
ಆಗಸ್ಟ್ 19
B
ಆಗಸ್ಟ್ 17
C
ಆಗಸ್ಟ್ 18
D
ಆಗಸ್ಟ್ 15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಸುದ್ದಿಯಲ್ಲಿರುವ ಮುಡಾ ಹಗರಣವು ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ಮಹಾರಾಷ್ಟ್ರ
B
ತಮಿಳುನಾಡು
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಇಂಡೋನೇಷ್ಯಾ ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 19
B
ಆಗಸ್ಟ್ 18
C
ಆಗಸ್ಟ್ 16
D
ಆಗಸ್ಟ್ 17
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತದಾದ್ಯಂತ ಐದು ಯೋಜನೆಗಳು, ಮೂರು ಮೆಟ್ರೋ ರೈಲುಗಳು ಮತ್ತು ಎರಡು ವಿಮಾನ್ ನಿಲ್ದಾಣಗಳಿಗೆ ________________ ಸಚಿವ ಸಂಪುಟ ಅನುಮೋದನೆ ನೀಡಿದೆ.
A
ರಾಜ್ಯ ಸಚಿವ ಸಂಪುಟ
B
ಕೇಂದ್ರ ಸಚಿವ ಸಂಪುಟ
C
ತುರ್ತು ಸಚಿವ ಸಂಪುಟ
D
ಸಂಸತ್ತು ಸಚಿವ ಸಂಪುಟ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಮಾನವೀಯ ದಿನ 2024 ರ ಥೀಮ್ ಏನು ?
A
'ಏನಾದರೂ ಪರವಾಗಿಲ್ಲ'
B
'#ಕಾರ್ಯಕ್ಕಾಗಿ ಅಧಿಕಾರದಲ್ಲಿರುವವರಿಗೆ ಇದು ಸಮಯವಾಗಿದೆ"
C
'ಸಮಾನತೆ - ಅಸಮಾನತೆಗಳನ್ನು ಕಡಿಮೆ ಮಾಡುವುದು, ಮಾನವ ಹಕ್ಕುಗಳನ್ನು ಮುನ್ನಡೆಸುವುದು'.
D
'ಇದು ಹಳ್ಳಿಯನ್ನು ತೆಗೆದುಕೊಳ್ಳುತ್ತದೆ'
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers