Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-08-2024
03 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಶ್ರೇಣಿ ಎಷ್ಟು?
A
38ನೇ ಸ್ಥಾನ
B
35ನೇ ಸ್ಥಾನ
C
39ನೇ ಸ್ಥಾನ
D
32ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಾಸಾ ಹಾಗೂ ಇಸ್ರೋ ಜಂಟಿಯಾಗಿ ಕೈಗೊಳ್ಳಲಿರುವ ಭಾರತೀಯ ಬಾಹ್ಯಾಕಾಶ ಯಾನ ಯೋಜನೆಗೆ ___________ ಅವರು ಆಯ್ಕೆಯಾಗಿದ್ದಾರೆ.
A
ಅಜಿತ್ ಕೃಷ್ಣನ್
B
ಪ್ರಶಾಂತ್ ಬಾಲಕೃಷ್ಣನ್ ನಾಯರ್
C
ಅಂಗದ್ ಪ್ರತಾಪ್
D
ಶುಭಾಂಶು ಶುಕ್ಲಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನ ಸೆಮಿಫೈನಲ್ ಗೆ ಪ್ರವೇಶಿಸುವ ಮೂಲಕ ದಾಖಲೆ ನಿರ್ಮಿಸಿದವರು ಯಾರು ?
A
ಪಿವಿ ಸಿಂಧು
B
ಸೈನಾ ನೆಹ್ವಾಲ್
C
ಪುಲ್ಲೇಲ ಗೋಪಿಚಂದ್
D
ಲಕ್ಷ್ಯ ಸೇನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ವ್ಯಾಪಾರ ಸಂಸ್ಥೆ (WTO) ಬಿಡುಗಡೆ ಮಾಡಿದ 2023 ರ ವಿಶ್ವದ ಅತಿದೊಡ್ಡ ಕೃಷಿ ಉತ್ಪನ್ನಗಳ ರಫ್ತುದಾರರ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
8ನೇ ಸ್ಥಾನ
B
4ನೇ ಸ್ಥಾನ
C
1ನೇ ಸ್ಥಾನ
D
7ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇರಳ ಮತ್ತು ಕರ್ನಾಟಕ ಸೇರಿದಂತೆ ಒಟ್ಟು 6 ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳನ್ನು _____ ಎಂದು ಕೇಂದ್ರ ಸರ್ಕಾರ ಘೋಷಿಸಿದೆ ?
A
ಭೂ ಪ್ರದೇಶ
B
ಸೂಕ್ಶ್ಮ ಪ್ರದೇಶ
C
ಚಿಕ್ಕದಾದ ಪ್ರದೇಶ
D
ಕಡಿದಾದ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 14 ನೇ ಭಾರತ-ವಿಯೆಟ್ನಾಂ ರಕ್ಷಣಾ ನೀತಿ ಸಂವಾದವು ಎಲ್ಲಿ ನಡೆಯಿತು.
A
ದೆಹಲಿ
B
ಮುಂಬೈ
C
ನವದೆಹಲಿ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಭಾರತದ ರಕ್ಷಣಾ ಕಾರ್ಯದರ್ಶಿ ಯಾರು?
A
ಅಜಯ ಕುಮಾರ
B
ಗಿರಿಧರ್ ಅರಮನೆ
C
ಸಂಜಯ್ ಮಿತ್ರ
D
ಜಿ. ಮೋಹನ ಕುಮಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ICAR-ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ನ ನೂತನ ನಿರ್ದೇಶಕರಾಗಿ _____________ ಅವರು ನೇಮಕಗೊಂಡಿದ್ದಾರೆ.
A
ಡಾ ಎ ಗೋಪಾಲಕೃಷ್ಣನ್
B
ಡಾ. ತ್ರಿಲೋಚನ್ ಮೊಹಾಪಾತ್ರ
C
ಅನುಪಮಾ ಸಿಂಗ್ ಡೀನ್
D
ಡಾ. ಗ್ರಿನ್ಸನ್ ಜಾರ್ಜ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾವ ದೇಶವು ಆಗ್ರಾಸ್ಥಾನದಲ್ಲಿದೆ?
A
ಜಪಾನ್
B
ಸ್ಪೇನ್
C
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ
D
ಯುನೈಟೆಡ್ ಕಿಂಗ್ಡಮ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಚಂದ್ರನು ಭೂಮಿಯಿಂದ ದೂರ ಸರಿಯುತ್ತಿರುವ ಪ್ರಸ್ತುತ ದರ ಎಷ್ಟು?
A
3.6 ಸೆ. ಮೀ
B
2.8 ಸೆ.ಮೀ
C
4.2 ಸೆ.ಮೀ
D
3.8 ಸೆ.ಮೀ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers