Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 02-08-2024
02 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಡಾಕ್ಟರ್ ಆಫ್ ಸೈನ್ಸ್ (ಹಾನರಿಸ್ ಕಾಸಾ) ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗಿದೆ.
A
ಅನಿಲ್ ಕುಮಾರ್ ಉಪ್ಪಲ್
B
ಅಂಜಲಿ ಪಿಚೈ
C
ಅಜಯ್ ಚೌಧರಿ
D
ಸುಂದರ್ ಪಿಚೈ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೃಷಿ ಅರ್ಥಶಾಸ್ತ್ರಜ್ಞರ 32 ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗುತ್ತದೆ?
A
ನವದೆಹಲಿ
B
ಮುಂಬೈ
C
ಢಾಕಾ
D
ದುಬೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಮೀಸಲಾತಿಗಾಗಿ _________ ಉಪ-ವರ್ಗೀಕರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
A
SC ಮತ್ತು OBC
B
OBC ಮತ್ತು SC
C
SC ಮತ್ತು ST
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಭಾರತೀಯ ಸೇನೆಯ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಅವನಿ ಚತುರ್ವೇದಿ
B
ಸಾಧನಾ ಸಕ್ಸೇನಾ ನಾಯರ್
C
ದಲ್ಜಿತ್ ಸಿಂಗ್
D
ಶಿವ ಚೌಹಾಣ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರೈಲು ಅಪಘಾತಗಳನ್ನು ತಪ್ಪಿಸಲು ಇತ್ತೀಚಿಗೆ ಜಾರಿಗೆ ಕೇಂದ್ರ ಸರ್ಕಾರ ತಂದಿರುವ __________ ವ್ಯವಸ್ಥೆಯನ್ನು ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲು ನಿರ್ಧರಿಸಿದೆ.
A
'ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ'
B
'ಸ್ವಯಂಚಾಲಿತ ರೈಲು ರಕ್ಷಣೆ'
C
'ಕವಚ ಸುರಕ್ಷತಾ'
D
'ಲೆವೆಲ್ ಕ್ರಾಸಿಂಗ್'
ವಿವರಣೆ / Explanation:
ಪ್ರಶ್ನೆ 6 / Question 6
1 Mark
FY 2024-25 ರಂತೆ ಜಾಗತಿಕ ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?
A
2ನೇ ಸ್ಥಾನ
B
5ನೇ ಸ್ಥಾನ
C
3ನೇ ಸ್ಥಾನ
D
8ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್ ವರ್ಕ್ (ಐಪಿಇಎಫ್) ಅಡಿಯಲ್ಲಿ ಸಪ್ಲೈ ಚೈನ್ ಕೌನ್ಸಿಲ್ (SCC) ಉಪಾಧ್ಯಕ್ಷರಾಗಿ ಆಯ್ಕೆಯಾದ ದೇಶ ಯಾವುದು ?
A
ಬ್ರೆಜಿಲ್
B
ರಷ್ಯಾ
C
ಭಾರತ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ___________ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಮುಂದಿನ ಅಧ್ಯಕ್ಷರಾಗಲಿದ್ದಾರೆ?
A
ಜಯ್ ಶಾ
B
ಪಂಕಜ್ ಖಿಮ್ಜಿ
C
ಮಂಜೂರ್ ಅಹ್ಮದ್
D
ಮೊಹ್ಸಿನ್ ನಖ್ವಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ (MD)ರಾಗಿ ಅಧಿಕಾರ ಸ್ವೀಕರಿಸಿದವರು ಯಾರು ?
A
ಸತೀಶ್ ಕೆ
B
ಸಂಜಯ್ ಶುಕ್ಲಾ
C
ಕುಲದೀಪ್ ನಾರಾಯಣ್
D
ಶಾರದ ಕುಮಾರ್ ಹೋಟಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ ಜುಲೈ ನಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಯನ್ನು ಎಷ್ಟು ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ?
A
1.82 ಲಕ್ಷ ಕೋಟಿ
B
1.72 ಲಕ್ಷ ಕೋಟಿ
C
1.62 ಲಕ್ಷ ಕೋಟಿ
D
1.92 ಲಕ್ಷ ಕೋಟಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers