Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-08-2024
01 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವೆನೆಜುವೆಲಾದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ನಿಕೋಲಸ್ ಮಡುರೊ
B
ಹ್ಯೂಗೋ ಚಾವೆಜ್
C
ಜುವಾನ್ ಗೈಡೊ
D
ಎಡ್ಮಂಡೊ ಗೊನ್ಜಾಲೆಜ್ ಉರ್ರುಟಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ಯಾವ ಸಚಿವಾಲಯವು 'Ideas4LiFE ಉಪಕ್ರಮ'ವನ್ನು ಪ್ರಾರಂಭಿಸಿತು?
A
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
B
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
C
ರಕ್ಷಣಾ ಸಚಿವಾಲಯ
D
ಶಿಕ್ಷಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ಸಚಿವಾಲಯವು 'ನ್ಯಾಷನಲ್ ಅಪ್ರೆಂಟಿಸ್ಶಿಪ್ ಮತ್ತು ಟ್ರೈನಿಂಗ್ ಸ್ಕೀಮ್ (NATS) 2.0 ಪೋರ್ಟಲ್' ಅನ್ನು ಪ್ರಾರಂಭಿಸಿತು?
A
ನಗರಾಭಿವೃದ್ಧಿ ಸಚಿವಾಲಯ
B
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
C
ಗೃಹ ವ್ಯವಹಾರಗಳ ಸಚಿವಾಲಯ
D
ಶಿಕ್ಷಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಇರಾನ್ ನ ನೂತನ ಅಧ್ಯಕ್ಷರಾಗಿ ___ ಅವರು ಪ್ರಮಾಣ ವಚನ ಸ್ವೀಕರಿಸಿದರು.
A
ಇಬ್ರಾಹಿಂ ರೈಸಿ
B
ಮೊಹಮ್ಮದ್ ಮೋಖ್ಬರ್
C
ಮಸೌದ್ ಪೆಜೆಶ್ಕಿಯಾನ್
D
ಅಯತೊಲ್ಲಾ ಅಲಿ ಖಮೇನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಆಗಸ್ಟ್ 02
B
ಜುಲೈ 30
C
ಜುಲೈ 31
D
ಆಗಸ್ಟ್ 01
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರಿಂದ 2025 ರವರೆಗೆ ಏಷ್ಯನ್ ವಿಪತ್ತು ಸಿದ್ಧತೆ ಕೇಂದ್ರವನ್ನು (ADPC) ಯಾವ ದೇಶ ಮುನ್ನಡೆಸಲಿದೆ ?
A
ಭಾರತ
B
ಅಮೇರಿಕ
C
ಚೀನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಸಂತೋಷ್ ಕುಮಾರ್ ಗಂಗ್ವಾರ್ ಅವರು ಯಾವ ದೇಶದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ?
A
ಮಹಾರಾಷ್ಟ್ರ
B
ಪಂಜಾಬ್
C
ತೆಲಂಗಾಣ
D
ಜಾರ್ಖಂಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024ರ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನದ ಥೀಮ್ ಏನು ?
A
'ದೀರ್ಘಾವಧಿಯ ಬದುಕುಳಿಯುವಿಕೆಯ ನಿರೀಕ್ಷೆಗಿಂತ ತಡೆಗಟ್ಟುವಿಕೆಯ ಉಸಿರು ಉತ್ತಮವಾಗಿದೆ'
B
'ಕ್ಲೋಸ್ ದಿ ಕೇರ್ ಗ್ಯಾಪ್ ಎವೆರಿಒನ್ ದೆಸೆರ್ವ್ಸ್ ಆಕ್ಸೆಸ್ ಟು ಕ್ಯಾನ್ಸರ್ ಕೇರ್'
C
'ನಾನು ಮತ್ತು ನನ್ನಿಂದ'
D
'ಕ್ಲೋಸ್ ದಿ ಕೇರ್ ಗ್ಯಾಪ್'
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ ಪ್ಯಾರಿಸ್ ಒಲಂಪಿಕ್ ನಲ್ಲಿ ಭಾರತಕ್ಕೆ ಮೂರನೇ ಕಂಚಿನ ಪದಕವನ್ನು __ ಅವರು ಪಡೆದುಕೊಂಡಿದ್ದಾರೆ?
A
ಮನು ಭಾಕರ್
B
ಗಗನ್ ನಾರಂಗ್
C
ಸರಬ್ಜೋತ್ ಸಿಂಗ್
D
ಸ್ವಪ್ನಿಲ್ ಕುಸಾಲೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ದೇಶವು 'ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ'ವನ್ನು ಆಯೋಜಿಸುತ್ತದೆ?
A
ಭಾರತ
B
ಮ್ಯಾನ್ಮಾರ್
C
ನೇಪಾಳ
D
ಭೂತಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers