Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-08-2024
05 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪುರುಷರ ಸಿಂಗಲ್ಸ್ ಟೆನಿಸ್ನಲ್ಲಿ ಯಾರು ಚಿನ್ನ ಪದಕವನ್ನು ಗೆದ್ದುಕೊಂಡರು ?
A
ರಾಫೆಲ್ ನಡಾಲ್
B
ನೊವಾಕ್ ಜೊಕೊವಿಕ್
C
ಆಂಡಿ ಮುರ್ರೆ
D
ಕಾರ್ಲೋಸ್ ಅಲ್ಕರಾಜ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ಯಾಮಿನಿ ಕೃಷ್ಣಮೂರ್ತಿ ಅವರು ಈ ಕೆಳಗಿನ ಯಾವ ಕ್ಷೇತ್ರಕ್ಕೆ
ಸಂಬಂಧಿಸಿದ್ದರೆ?
A
ಪತ್ರಿಕೋದ್ಯಮ
B
ಸಂಗೀತ
C
ವಿಜ್ಞಾನಿ
D
ಶಾಸ್ತ್ರೀಯ ನೃತ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 'ಮುಖ್ಯಮಂತ್ರಿ ಮೈಯಾ ಸಮ್ಮಾನ್' ಯೋಜನೆಯನ್ನು ಪ್ರಾರಂಭಿಸುವದಾಗಿ ಘೋಷಿಸಿದೆ?
A
ಜಾರ್ಖಂಡ್
B
ಪಂಜಾಬ್
C
ಪಶ್ಚಿಮ ಬಂಗಾಳ
D
ಛತ್ತೀಸ್ಗಢ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯ ಮೂರನೇ ಆವೃತ್ತಿಯನ್ನು ಯಾವ ದೇಶ ಆಯೋಜಿಸಲಿದೆ?
A
ಅಮೇರಿಕ
B
ಆಫ್ರಿಕಾ
C
ಭಾರತ
D
ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಹೈಕೋರ್ಟ್ ಸೆಕ್ಷನ್ 77-ಎ ಅಸಂವಿಧಾನಿಕ ಎಂದು ಘೋಷಿಸಿದೆ?
A
ಅಲಹಾಬಾದ್ ಹೈಕೋರ್ಟ್
B
ದೆಹಲಿ ಹೈಕೋರ್ಟ್
C
ಬಾಂಬೆ ಹೈಕೋರ್ಟ್
D
ಮದ್ರಾಸ್ ಹೈಕೋರ್ಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ರೇಟಿಂಗ್ಸ್ ರಿಸರ್ಚ್ (Ind-Ra) ಪ್ರಸಕ್ತ ಹಣಕಾಸು ವರ್ಷದಲ್ಲಿ (FY25) ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಎಷ್ಟರವರೆಗೆ ಏರಿಕೆಯಾಗಿದೆ ?
A
7.2 ರಿಂದ 7.7
B
7.7 ರಿಂದ 7.4
C
7.1 ರಿಂದ 7.5
D
2.1 ರಿಂದ 4.5
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಗಡಿ ಭದ್ರತಾ ಪಡೆ (BSF Chief)ಯ ನೂತನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ.
A
ದಲ್ಜಿತ್ ಸಿಂಗ್ ಚೌಧರಿ
B
ಯೋಗೇಶ್ ಖುರಾನಿಯಾ
C
ವಕಾರ್ ಉಜ್ ಜಮಾನ್
D
ನಿತಿನ್ ಅಗರವಾಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ:
1. ಒಡಿಶಾ ಸರ್ಕಾರವು ಮುಖ್ಯಮಂತ್ರಿ ಮೈಯಾ ಸಮ್ಮಾನ್ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
2. ಪ್ರಸ್ತುತ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್.
3. ಮೈಯಾನ್ ಸಮ್ಮಾನ್ ಯೋಜನೆಯು ಅರ್ಹ ಮಹಿಳೆಯರಿಗೆ ಹಣಕಾಸಿನ ನೆರವು ನೀಡುವ ಪ್ರಮುಖ ಗುರಿಯನ್ನು ಪ್ರತಿನಿಧಿಸುತ್ತದೆ.
ಸಂಕೇತಗಳು :
A
1 ಮತ್ತು 3 ಮಾತ್ರ ಸರಿ
B
1 ತಪ್ಪು 2 ಮತ್ತು 3 ಸರಿ
C
1 ಸರಿ 2 ಮತ್ತು 3 ತಪ್ಪು
D
1, 2 ಮತ್ತು 3 ಸರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ-ಯುಎಸ್ ಬಾಹ್ಯಾಕಾಶ ಮಿಷನ್ ಆಕ್ಸಿಯಮ್ -4 ಗಾಗಿ ಯಾವ ಭಾರತೀಯ ಬಾಹ್ಯಾಕಾಶ ನೌಕೆಯನ್ನು ಆಯ್ಕೆ ಮಾಡಲಾಗಿದೆ?
A
ಅಜಿತ್ ಕೃಷ್ಣನ್
B
ಅಂಗದ್ ಪ್ರತಾಪ್
C
ಶುಭಾಂಶು ಶುಕ್ಲಾ
D
ಪ್ರಶಾಂತ್ ನಾಯರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಷ್ಟ್ರೀಯ ಹಿಂದಿ ವಿಜ್ಞಾನ ಸಮ್ಮೇಳನ - 2024 ರ 4 ನೇ ಆವೃತ್ತಿ ಎಲ್ಲಿ ನಡೆಯಿತು ?
A
ಇಂದೋರ್
B
ಪಾಟ್ನಾ
C
ಮುಂಬೈ
D
ಭೋಪಾಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers