Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-07-2024
29 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಹುಲಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
27 ಜುಲೈ
B
29 ಜುಲೈ
C
25 ಜುಲೈ
D
24 ಜುಲೈ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ಪ್ಯಾರಿಸ್ ಒಲಿಂಪಿಕ್ ನ ಶೂಟಿಂಗ್ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
A
ಮನು ಭಾಕರ್
B
ಅಂಜಲಿ ಭಾಗವತ್
C
ಹೀನಾ ಸಿಧು
D
ವೇದಿಕಾ ಶರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ
ಎಷ್ಟನೇ ಸ್ಥಾನದಲ್ಲಿದೆ ?
A
ಮೂರನೇ ಸ್ಥಾನ
B
ಎರಡನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೊದಲ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸಿ.ಎಚ್. ವಿಜಯಶಂಕರ್ ಅವರನ್ನು ಇತ್ತೀಚಿಗೆ ಯಾವ ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ?
A
ತೆಲಂಗಾಣ
B
ಜಾರ್ಖಂಡ್
C
ಮೇಘಾಲಯ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಮಹಿಳಾ T20 ಕ್ರಿಕೆಟ್ ಏಷ್ಯಾ ಕಪ್ ಪ್ರಶಸ್ತಿಯನ್ನು ಯಾವ ದೇಶ ಪಡೆದುಕೊಂಡಿತು?
A
ಪಾಕಿಸ್ತಾನ
B
ಭಾರತ
C
ಬಾಂಗ್ಲಾದೇಶ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಾರ್ಖಂಡ್ನ ನೂತನ ರಾಜ್ಯಪಾಲರಾಗಿ __________ ಅವರು ನೇಮಕಗೊಂಡಿದ್ದಾರೆ?
A
ಲಕ್ಷ್ಮಣ್ ಪ್ರಸಾದ್ ಆಚಾರ್ಯ
B
ಜಿಷ್ಣು ದೇವ್ ವರ್ಮಾ
C
ಸಂತೋಷ್ ಕುಮಾರ್ ಗಂಗ್ವಾರ್
D
ಸಿಪಿ ರಾಧಾಕೃಷ್ಣನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯಾವ ದೇಶ UNESCO ವಿಶ್ವ ಪರಂಪರೆಯ ಸಮಿತಿಯು ಸಾಡೋ ಚಿನ್ನದ ಗಣಿಯನ್ನು ಸಾಂಸ್ಕೃತಿಕ ಪರಂಪರೆಯ ತಾಣವಾಗಿ ನೋಂದಾಯಿಸಲು ನಿರ್ಧರಿಸಿದೆ?
A
ಆಸ್ಟ್ರೇಲಿಯಾ
B
ಜಪಾನ್
C
ಬೆಲ್ಜಿಯಂ
D
ಇಟಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾವ ದೇಶ 'ಮಂಡೇಲಾ ಹೆರಿಟೇಜ್ ಸೈಟ್ಗಳು' ಯುನೆಸ್ಕೋ ಪರಂಪರೆಯ ಸ್ಥಾನಮಾನವನ್ನು ಹೊಂದಿದೆ?
A
ದಕ್ಷಿಣ ಆಫ್ರಿಕಾ
B
ರಷ್ಯಾ
C
ಕೀನ್ಯಾ
D
ಜಿಂಬಾಬ್ವೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟೆಸ್ಟ್ ಕ್ರಿಕೆಟ್ನಲ್ಲಿ 12,000ಕ್ಕೂ ಹೆಚ್ಚು ರನ್ ಗಳಿಸಿದ 7ನೇ ಬ್ಯಾಟ್ಸ್ಮನ್ ಯಾರು?
A
ವಿರಾಟ್ ಕೊಹ್ಲಿ
B
ಬೆನ್ ಸ್ಟ್ರೋಕ್
C
ಜೋ ರೂಟ್
D
ಸ್ಟೀವ್ ಸ್ಮಿತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಸಮಗ್ರ ಕೃಷಿ-ರಫ್ತು ಸೌಲಭ್ಯವನ್ನು ಇತ್ತೀಚೆಗೆ ಯಾವ ಬಂದರಿಗೆ ಅನುಮೋದಿಸಲಾಗಿದೆ?
A
ಜವಾಹರಲಾಲ್ ನೆಹರು ಬಂದರು
B
ದೀನದಯಾಳ್ ಬಂದರು
C
ಕೊಚ್ಚಿನ್ ಬಂದರು
D
ಮಂಗಳೂರು ಬಂದರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers