Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-07-2024
27 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ______________ ರಾಜ್ಯ ಸರ್ಕಾರವು ಕಾರ್ಮಿಕರಿಗಾಗಿ 'ಶ್ರಮಿಕ್ ಬಸೇರಾ ಯೋಜನೆ'ಯನ್ನು ಪ್ರಾರಂಭಿಸಿತು?
A
ಗುಜರಾತ್
B
ಮಧ್ಯಪ್ರದೇಶ
C
ಮಹಾರಾಷ್ಟ್ರ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ತೆರೆಸಾ ಭಟ್ಟಾಚಾರ್ಯ
B
ರಜನೀಶ್ ಗೋಯೆಲ್
C
ಶಾಲಿನಿ ರಜನೀಶ್
D
ಪುನೀತ್ ಕುಮಾರ್ ಗೋಯೆಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯದ ______________________________ ವಿಮಾನ ನಿಲ್ದಾಣಗಳ ಹೆಸರುಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
A
ಹುಬ್ಬಳ್ಳಿ, ಮಂಗಳೂರು, ಮೈಸೂರು, ಬಳ್ಳಾರಿ
B
ಬೆಳಗಾವಿ, ಬೆಂಗಳೂರು, ಧಾರವಾಡ, ಬಾಗಲಕೋಟಿ
C
ಹಾಸನ, ಕಲಬುರ್ಗಿ, ಶಿವಮೊಗ್ಗ, ವಿಜಯಪುರ
D
ವಿಜಯಪುರ, ಹುಬ್ಬಳ್ಳಿ , ಬೆಳಗಾವಿ, ಶಿವಮೊಗ್ಗ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಹುರಾಷ್ಟ್ರೀಯ ಜಂಟಿ ಮಿಲಿಟರಿ ವ್ಯಾಯಾಮ ಖಾನ್ ಕ್ವೆಸ್ಟ್ 2024 ರ 21 ನೇ ಆವೃತ್ತಿಯನ್ನು ಯಾವ ದೇಶವು ಆಯೋಜಿಸುತ್ತದೆ?
A
ಚೀನಾ
B
ಮಂಗೋಲಿಯಾ
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕ ಸರ್ಕಾರವು ರಾಮನಗರ ಜಿಲ್ಲೆಯ ಹೆಸರನ್ನು ______________ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
A
ಬೆಂಗಳೂರು ದಕ್ಷಿಣ
B
ಮೈಸೂರು
C
ಕಲಬುರಗಿ
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಕೇಂದ್ರ ಸರ್ಕಾರವು ಪರಿಚಯಿಸಿದ ಪರಿಷ್ಕೃತ ಮಾದರಿ ಕೌಶಲ್ಯ ಸಾಲ ಯೋಜನೆಯನ್ನು ಈ ಕೆಳಗಿನ ಯಾರು ಪ್ರಾರಂಭಿಸಿದ್ದಾರೆ ?
A
ಗಿರಿರಾಜ್ ಸಿಂಗ್
B
ಧರ್ಮೇಂದ್ರ ಪ್ರಧಾನ್
C
ಜಯಂತ್ ಚೌಧರಿ
D
ರಾಜೀವ್ ಚಂದ್ರಶೇಖರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿರುವ NITI ಆಯೋಗ್ ದ 9 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳಲಿದ್ದಾರೆ.
A
ನರೇಂದ್ರ ಮೋದಿ
B
ಎಚ್. ಡಿ. ದೇವೇಗೌಡ
C
ಇಂದಿರಾ ಗಾಂಧಿ
D
ದ್ರೌಪದಿ ಮುರ್ಮ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೊಲೀಸ್ ಮಹಾನಿರ್ದೇಶಕರಾಗಿ ____________ ಅವರನ್ನು ಗೃಹ ಸಚಿವಾಲಯ (ಎಂಎಚ್ ಎ) ನೇಮಕ ಮಾಡಿದೆ.
A
ದೇವೇಶ್ ಚಂದ್ರ ಶ್ರೀವಾಸ್ತವ
B
ದೇಪೇಂದ್ರ ಪಾಠಕ್
C
ಹರಗೋಬಿಂದರ್ ಸಿಂಗ್ ಧಲಿವಾಲ್
D
ದೇವೇಶ್ ಚಂದ್ರ ಠಾಕೂರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಪ್ರಾಚೀನ ವಸ್ತುಗಳ ಅಕ್ರಮ ಸಾಗಣೆಯನ್ನು ತಡೆಗಟ್ಟಲು ಮತ್ತು ನಿಗ್ರಹಿಸಲು ಭಾರತವು ಯಾವ ದೇಶದೊಂದಿಗೆ 'ಸಾಂಸ್ಕೃತಿಕ ಆಸ್ತಿ ಒಪ್ಪಂದ'ಕ್ಕೆ ಸಹಿ ಹಾಕಿದೆ?
A
ಥೈಲ್ಯಾಂಡ್
B
ರಷ್ಯಾ
C
USA
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ NITI ಆಯೋಗ್ ದ 9 ನೇ ಆಡಳಿತ ಮಂಡಳಿ ಸಭೆಯ ಥೀಮ್ ಏನು ?
A
ವಿಕಾಸಿಲ್ ಭಾರತ್ @2047
B
ವಿಕ್ಷಿತ್ ಸಮಾಜ @2047
C
ವಿಕ್ಷಿತ್ @2047
D
ವಿಕ್ಷಿತ್ ಭಾರತ್@2047
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers