Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 30-07-2024
30 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತೀಯ ಟೆನ್ನಿಸ್ ನಿಂದ ನಿವೃತ್ತಿ ಘೋಷಿಸಿದವರು ಯಾರು ?
A
ರಾಮನಾಥನ್ ಕೃಷ್ಣನ್
B
ವಿಜಯ್ ಅಮೃತರಾಜ್
C
ಲಿಯಾಂಡರ್ ಪೇಸ್
D
ರೋಹನ್ ಬೋಪಣ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
'2024 ರ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಯಾರಿಗೆ ಘೋಷಿಸಲಾಗಿದೆ?
A
ನಿರ್ಮಲ ಸೀತಾರಾಮನ್
B
ಡಾ.ಸುಧಾ ಮೂರ್ತಿ
C
ನಾರಾಯಣ ಮೂರ್ತಿ
D
ವಿಜಯ್ ಭಟ್ಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI) ದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
A
ವಿನಯ್ ಸಿನ್ಹಾ
B
ನೃಪೇಂದ್ರ ಮಿಶ್ರಾ
C
ಮನೋಜ್ ಮಿತ್ತಲ್
D
ರಾಜೀವ್ ಪ್ರಸಾದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ಪರಿಷತ್ ಕೊಡುವ 2023-24ನೇ ಸಾಲಿನ ________________ ಪುರಸ್ಕಾರಕ್ಕೆ ರಾಜ್ಯದ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
A
ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ
B
ರಾಷ್ಟ್ರೀಯ ಶಿಕ್ಷಣ ನೀತಿ
C
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ
D
ಶೈಕ್ಷಣಿಕ ಸಂಸ್ಥೆ ಪುರಸ್ಕಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತೀಚೆಗೆ ಅಗ್ನಿವೀರರಿಗೆ ರಾಜ್ಯ ಪೊಲೀಸ್, ಜೈಲು ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ನೇಮಕಾತಿಗಳಲ್ಲಿ ಯಾವ ಸರ್ಕಾರವು ಮೀಸಲಾತಿಯನ್ನು ಘೋಷಿಸಿದೆ?
A
ಹರಿಯಾಣ
B
ಗುಜರಾತ್
C
ರಾಜಸ್ಥಾನ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಅಯೋಧ್ಯೆಯ ಭಗವಾನ್ ರಾಮನ ಅಂಚೆಚೀಟಿಯನ್ನು ಒಳಗೊಂಡಿರುವ ವಿಶೇಷ ಸ್ಟ್ಯಾಂಪ್ ಸೆಟ್ ಅನ್ನು ಯಾವ ದೇಶ ಬಿಡುಗಡೆ ಮಾಡಿದೆ?
A
ಥೈಲ್ಯಾಂಡ್
B
ಭೂತಾನ್
C
ಸಿಂಗಾಪುರ
D
ಲಾವೋಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ರಸಗೊಬ್ಬರ ಬಳಕೆದಾರ ರಾಜ್ಯ ಯಾವುದು ?
A
ಕೇರಳ
B
ಸಿಕ್ಕಿಂ
C
ಪಂಜಾಬ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಪ್ಯಾರಿಸ್ ಒಲಿಂಪಿಂಕ್ಸ್ ನಲ್ಲಿ ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಜೋಡಿ ಯಾವುದು ?
A
ರಾಜ್ಯವರ್ಧನ್ ಸಿಂಗ್ ಮತ್ತು ಸರಬ್ಜೋತ್ ಸಿಂಗ್
B
ಅಭಿನವ ಬಿಂದ್ರಾ ಮತ್ತು ಗಗನ್ ನಾರಂಗ್
C
ಮನು ಭಾಕರ್ ಮತ್ತು ವಿಜಯ್ ಕುಮಾರ್
D
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಟೋಕಿಯೊದ ಎಡೋಗಾವಾ ವಾರ್ಡ್ನಲ್ಲಿ ____________ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
A
ಬಿ.ಆರ್. ಅಂಬೇಡ್ಕರ್
B
ಮಹಾತ್ಮ ಗಾಂಧಿ
C
ಎ.ಪಿ.ಜಿ ಅಬ್ದುಲ ಕಲಾಂ
D
ಸರ್ದಾರ್ ಪಟೇಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ಕೇಂದ್ರ ಸಚಿವರು ಮಧುಮೇಹ ಶಾಸ್ತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ "ಜೀವಮಾನ ಸಾಧನೆ ಪ್ರಶಸ್ತಿ" ಯನ್ನು ಪಡೆದರು?
A
ಜಿತೇಂದ್ರ ಸಿಂಗ್
B
ಜಗತ್ ಪ್ರಕಾಶ್
C
ನಿರಂತರ ಕುಮಾರ್ ಸಿಂಗ್
D
ಅನ್ನಪೂರ್ಣ ದೇವಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers