Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-06-2024
24 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 22
B
ಜೂನ್ 23
C
ಜೂನ್ 4
D
ಜೂನ್ 24
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸಿದ ಉತ್ಖನನದ ವೇಳೆ ಶೇಷಶಾಯಿ ವಿಷ್ಣು ವಿಗ್ರಹ ________________ದಲ್ಲಿ ಪತ್ತೆಯಾಗಿದೆ.
A
ಗುಜರಾತ್
B
ಕರ್ನಾಟಕ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ)ಯ ನೂತನ ಮಹಾನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಡಾ. ಹರೀಶ್ ಶೆಟ್ಟಿ
B
ಪ್ರದೀಪ್ ಕುಮಾರ್ ಜೋಶಿ
C
ಸುಬೋಧ್ ಕುಮಾರ್ ಸಿಂಗ್
D
ಪ್ರದೀಪ್ ಸಿಂಗ್ ಖರೋಲಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸ್ಯಾಟ್ ಕಾಮ್ ಇಂಡಸ್ಟ್ರಿ ಅಸೋಸಿಯೇಷನ್ ಇಂಡಿಯಾ ಆಯೋಜಿಸಿರುವ 'ಇಂಡಿಯಾ ಸ್ಪೇಸ್ ಕಾಂಗ್ರೆಸ್' ______________ರಿಂದ ಪ್ರಾರಂಭವಾಗುತ್ತದೆ.
A
ಜೂನ್ 12
B
ಜೂನ್ 26
C
ಜೂನ್ 25
D
ಜೂನ್ 28
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡುವವರು _______________.
A
ಹಣಕಾಸು ಆಯೋಗ
B
ನೀತಿ ಆಯೋಗ
C
ಕೇಂದ್ರೀಯ ಅಂಕಿಅಂಶ ಕಛೇರಿ
D
ಭಾರತೀಯ ಅಂಕಿಅಂಶ ಕಛೇರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಆಂಧ್ರ ಪ್ರದೇಶ ವಿಧಾನಸಭೆ ನೂತನ ಸ್ಪೀಕರ್ ಆಗಿ ಯಾರು ಆಯ್ಕೆಯಾಗಿದ್ದಾರೆ ?
A
ಸಿ.ಅಯ್ಯನ್ನಪತ್ರುಡು
B
ಪಿಪಿಕೆ ರಾಮಾಚಾರ್ಯುಲು
C
ಎನ್. ಚಂದ್ರಬಾಬು ನಾಯ್ಡು
D
ಪವನ್ ಕಲ್ಯಾಣ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ಸಚಿವಾಲಯವು ಇತ್ತೀಚೆಗೆ ಮೊದಲ ರಾಷ್ಟ್ರೀಯ ಸಂಯೋಜಕ ಉತ್ಪಾದನಾ ಸಿಂಪೋಸಿಯಂ (NAMS) 2024 ಅನ್ನು ಪ್ರಾರಂಭಿಸಿತು?
A
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ರಕ್ಷಣಾ ಸಚಿವಾಲಯ
D
ನಗರಾಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಸೇನೆಯ ನೂತನ ಉಪಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ ?
A
ವಿವೇಕ್ ರಾಮ್ ಚೌಧರಿ
B
NS ರಾಜಾ ಸುಬ್ರಮಣಿ
C
ಮನೋಜ್ ಮುಕುಂದ್ ನರವಾಣೆ
D
ಮನೋಜ್ ಚಂದ್ರಶೇಖರ್ ಪಾಂಡೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಮೊದಲ ಕೆಂಪು ತಲೆ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ಭಾರತದ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುವುದು.
A
ಒಡಿಶಾ
B
ಮೇಘಾಲಯ
C
ಉತ್ತರಪ್ರದೇಶ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಮೊದಲ ಅಧ್ಯಕ್ಷರು ಯಾರು ?
A
ಗಂಗಾಧರ ರಾವ್ ದೇಶಪಾಂಡೆ
B
ಹರ್ಡೇಕರ್ ಮಂಜಪ್ಪ
C
ಹನುಮಂತ ರಾವ್ ಕೌಜಲಗಿ
D
ಗೋವಿಂದ ರಾವ್ ಯಾಳಗಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers