Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 25-06-2024
25 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕದಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?
A
ಸ್ವೀಡನ್
B
ಡೆನ್ಮಾರ್ಕ್
C
ಫಿನ್ಲ್ಯಾಂಡ್
D
ಸ್ವಿಟ್ಜರ್ಲೆಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನೂತನ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಅನಿಲ್ ಕುಮಾರ್ ಲಹೋಟಿ
B
ಪ್ರೊ.ಅಭಯ ಕರಂಡಿಕರ್
C
ಡಾ.ಎಸ್.ಚಂದ್ರಶೇಖರ್
D
ಅತುಲ್ ಕುಮಾರ್ ಚೌಧರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಸಮುದ್ರ ನಾವಿಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 26
B
ಜೂನ್ 25
C
ಜೂನ್ 23
D
ಜೂನ್ 21
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ ಸುಸ್ಥಿರ ಅಭಿವೃದ್ಧಿ 2024 ರ ವರದಿ ಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
108
B
109
C
105
D
102
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕ ಉಪ ಲೋಕಾಯುಕ್ತರಾಗಿ ____________ಅವರನ್ನು ನೇಮಕ ಮಾಡಲಾಗಿದೆ.
A
ಧೀರಜ್ ಸಿಂಗ್ ಠಾಕೂರ್
B
ಕೆ.ಎನ್.ಫಣೀಂದ್ರ
C
ಬಿ. ವೀರಪ್ಪ
D
ಭೀಮನಗೌಡ ಸಂಗನಗೌಡ ಪಾಟೀಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಭಾರತವು ಯಾವ ದೇಶದ ನಾಗರಿಕರಿಗೆ ವೈದ್ಯಕೀಯ ಇ-ವೀಸಾ ಸೌಲಭ್ಯವನ್ನು ಘೋಷಿಸಿತು?
A
ಮ್ಯಾನ್ಮಾರ್
B
ಭೂತಾನ್
C
ಬಾಂಗ್ಲಾದೇಶ
D
ನೇಪಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಬಿಡುಗಡೆಯಾದ ಸುಸ್ಥಿರ ಅಭಿವೃದ್ಧಿ 2024 ರ ವರದಿಯಲ್ಲಿ ಯಾವ ದೇಶ ಅಗ್ರ ಸ್ಥಾನದಲ್ಲಿದೆ ?
A
ಇಟಲಿ
B
ಡೆನ್ಮಾರ್ಕ್
C
ಫಿನ್ಲ್ಯಾಂಡ್
D
ಸ್ವೀಡನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಡೇವಿಡ್ ವೀಸ್ ಅವರು ಯಾವ ದೇಶದ ಕ್ರಿಕೆಟ್ ಆಟಗಾರರಾಗಿದ್ದಾರೆ ?
A
ಯುಎಸ್ಎ
B
ನಮೀಬಿಯಾ
C
ಇಂಗ್ಲೆಂಡ್
D
ಕೆನಡಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
T20 ಮತ್ತು ಏಕದಿನ ವಿಶ್ವಕಪ್ ನಲ್ಲಿ 3000 ರನ್ ಪೂರ್ಣಗೊಳಿಸಿದ ಮೊದಲ ಬ್ಯಾಟ್ ಮೆನ್ ಯಾರು ?
A
ರೋಹಿತ್ ಶರ್ಮಾ
B
ಮಹೇಂದ್ರ ಸಿಂಗ್ ಧೋನಿ
C
ವಿರಾಟ್ ಕೊಹ್ಲಿ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ 43ನೇ ವಿಶ್ವ ವೈದ್ಯಕೀಯ ಮತ್ತು ಆರೋಗ್ಯ ಕ್ರೀಡಾ ಕೂಟ ಎಲ್ಲಿ ನಡೆಯಿತು ?
A
ಜಪಾನ
B
ಇಟಲಿ
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers