Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-06-2024
22 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನ ನೂತನ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?
A
ಶ್ರೀ ವಿವೇಕ್ ಬಂಜಾಲ್
B
ಡಾ.ಕಲ್ಯಾಣ ಸಾಗರ್ ನಿಪ್ಪಾಣಿ
C
ಸುಧಾಕರರಾವ್ ಪಾಪಾ
D
ಪ್ರವೀಣ್ ಕುಮಾರ್ ಪುರವಾರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024ರ ನೇ ಆವರುತ್ತೀಯ ಯುರೋ ಕಪ್ ಫುಟ್ ಬಾಲ್ ಟೂರ್ನಿಯು ಯಾವ ದೇಶದಲ್ಲಿ ಆರಂಭವಾಗಲಿದೆ.
A
ಚಿಲಿ
B
ಪೆರು
C
ಆಸ್ಟ್ರೇಲಿಯಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸರಕು ಮತ್ತು ಸೇವಾ ತೆರಿಗೆ (GST) ಸಮಿತಿಯ ಸಂಚಾಲಕರಾಗಿ ನೇಮಕವಾಗಿರುವ ಸಾಮ್ರಾಟ್ ಚೌಧರಿ ಅವರು ಯಾವ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ.
A
ತಮಿಳನಾಡು
B
ಬಿಹಾರ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕದಲ್ಲಿ ಯಾವ ದೇಶ ಅಗ್ರ ಸ್ಥಾನದಲ್ಲಿದೆ ?
A
ಗ್ರೀಸ್
B
ಫಿನ್ಲ್ಯಾಂಡ್
C
ಡೆನ್ಮಾರ್ಕ್
D
ಸ್ವೀಡನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಬ್ಯಾಂಕು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
A
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
B
ಕರ್ನಾಟಕ ಗ್ರಾಮೀಣ ಬ್ಯಾಂಕ್
C
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
D
ಬ್ಯಾಂಕ್ ಆಫ್ ಬರೋಡಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಾಗತಿಕ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತ __________ ಸ್ಥಾನದಲ್ಲಿದೆ ?
A
2ನೇ
B
3ನೇ
C
4ನೇ
D
2ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ___________________ ಅವರು ನೇಮಕಗೊಂಡಿದ್ದಾರೆ.
A
ಭಾನು ಪ್ರಕಾಶ್ ಶ್ರೀವಾಸ್ತವ
B
ಮನೋಜ್ ಜೈನ್
C
ಶ್ರೀ ವಿಕ್ರಮನ್ ಎನ್
D
ದಾಮೋದರ್ ಎಸ್. ಭಟ್ಟಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದ ಮೊದಲ ಮಾನವ ರಹಿತ ಆರ್ಮಿ ವ್ಯೆವಸ್ಥೆಯನ್ನು ಯಾವ ರಾಷ್ಟ್ರ ಪ್ರಾರಂಭಿಸಿದೆ ?
A
ರಷ್ಯಾ
B
ಉಕ್ರೇನ್
C
ಇರಾನ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
62 ನೇ ಸ್ಥಾನ
B
65 ನೇ ಸ್ಥಾನ
C
63ನೇ ಸ್ಥಾನ
D
68ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ದೇಶ ಹಿಜಾಬ್ ದರಿಸವುದನ್ನು ಬ್ಯಾನ್ ಮಾಡಿದೆ ?
A
ಕಿರ್ಗಿಸ್ತಾನ್
B
ಪಾಕಿಸ್ತಾನ
C
ಉಜೇಕಿಸ್ತಾನ್
D
ತಜಕಿಸ್ತಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers