Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-06-2024
21 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ Mercer ಸಂಸ್ಥೆ ಪ್ರಕಟಿಸಿರುವ ವರದಿಯನ್ವಯ 2024ರಲ್ಲಿ ವಿಶ್ವದ ಅತಿ ದುಬಾರಿನಗರ ಯಾವುದು ?
A
ಜ್ಯುರಿಕ್
B
ಮುಂಬೈ
C
ಹಾಂಗ್ ಕಾಂಗ್
D
ಸಿಂಗಾಪುರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಒಡಿಶಾ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ ಅವರನ್ನು_____________ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ.
A
16ನೇ
B
15ನೇ
C
18ನೇ
D
20ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024ರ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ ಏನು ?
A
ಯೋಗ ಯೋಗಕ್ಷೇಮ
B
ಮಾನವೀಯತೆಗಾಗಿ ಯೋಗ
C
ಯೋಗಕ್ಕಾಗಿ ವಸುಧೈವ ಕುಟುಂಬಕಂ
D
ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಪಂಚದಾದ್ಯಂತ ಸಂಗೀತವನ್ನು ಉತ್ತೇಜಿಸಲು ಪ್ರತಿ ವರ್ಷ _____________ ರಂದು ವಿಶ್ವ ಸಂಗೀತ ದಿನವನ್ನು ಆಚರಿಸುತ್ತದೆ.
A
ಜೂನ್ 20
B
ಜೂನ್ 21
C
ಜೂನ್ 23
D
ಜೂನ್ 18
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಿಡುಗಡೆಯಾದ ಭಾರತದ ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ಯಾವ ನಗರ ಅಗ್ರ ಸ್ಥಾನದಲ್ಲಿದೆ ?
A
ನವದೆಹಲಿ
B
ಮುಂಬೈ
C
ಬೆಂಗಳೂರು
D
ಚನ್ನೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಆಳದ ಸಮುದ್ರದ ಅಧ್ಯಯನ ಕೈಗೊಳ್ಳಲಿರುವ ವಿಶ್ವದ 6ನೇ ರಾಷ್ಟ್ರ ಯಾವುದು ?
A
ಭಾರತ
B
ಜಪಾನ
C
ಚೀನಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನ್ಯೂಜಿಲೆಂಡ್ ನ ಟ್ರೆಂಟ್ ಬೋಲ್ಟ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಹಾಕಿ
C
ಟೆನಿಸ್
D
ಕುಸ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗ ದಿನವನ್ನು ಯಾವ ಆಚರಿಸಲಾಗುತ್ತದೆ ?
A
ಜೂನ್ 20
B
ಜೂನ್ 21
C
ಜೂನ್ 22
D
ಜೂನ್ 24
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ವಿಮಾನ ನಿಲ್ದಾಣವು ಇತ್ತೀಚೆಗೆ ಸ್ವಯಂ-ಸೇವಾ ಬ್ಯಾಗೇಜ್ ಡ್ರಾಪ್ ವ್ಯವಸ್ಥೆಯನ್ನು ಪರಿಚಯಿಸಿದ ದೇಶದಲ್ಲಿ ಮೊದಲನೆಯದು?
A
ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
B
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
C
ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
D
ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನ ಮಂತ್ರಿಯು ಮಂತ್ರಿಮಂಡಳ ಮತ್ತು _____ ಮಧ್ಯೆ ಕೊಂಡಿಯಂತಿರುತ್ತಾರೆ.
A
ಸಂಸತ್ತಿನ ಉಭಯ ಸದನ
B
ರಾಷ್ಟ್ರಾಧ್ಯಕ್ಷರ
C
ಲೋಕಸಭೆ
D
ಸಾರ್ವಜನಿಕರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers