Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-06-2024
17 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ದಕ್ಷಿಣ ಆಫ್ರಿಕಾದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಸಿರಿಲ್ ರಾಮಫೋಸಾ
B
ಜೂಲಿಯಸ್ ಮಲೆಮಾ
C
ಹಾನ್ ಡಕ್-ಸೂ
D
ಕಿಮ್ ಜೊಂಗ್ ಉನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ____________ ರಂದು ಕುಟುಂಬ ರವಾನೆಗಳ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತದೆ.
A
ಜೂನ್ 5
B
ಜೂನ್ 16
C
ಜೂನ್ 18
D
ಜೂನ್ 6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯುನೆಸ್ಕೋ ಪ್ರಶಸ್ತಿಗೆ ಆಯ್ಕೆಯಾದ ಸ್ಮೃತಿ ವನ ಭಾರತದ ಯಾವ ರಾಜ್ಯದಲ್ಲಿದೆ ?
A
ಬಿಹಾರ್
B
ಕೇರಳ
C
ತಮಿಳನಾಡು
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024ರ ಜಾಗತಿಕ ಶಾಂತಿ ಸೂಚ್ಯಂಕ(global peace index 2024) ದ ಒಟ್ಟು 163 ರಾಷ್ಟ್ರಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.
A
96
B
116
C
106
D
123
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಗತ್ತಿನ ಅತ್ಯಂತ ಪ್ರಸಿದ್ಧ ಚಿತ್ರ ಮೊನಾಲಿಸಾ ಚಿತ್ರವನ್ನು ರಚಿಸಿದ ಚಿತ್ರಕಾರ ಯಾರು ?
A
ಎಡೈರ್ಡ್ ಮಂಚ್
B
ಗುಸ್ತಾವ್ ಕ್ಲಿಮಿಟ್
C
ರಫೆಲ್
D
ಲಿಯೊನಾರ್ಡ್ ಡಾ ವಿಂಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಮೊದಲ ಅಧ್ಯಕ್ಷರು ಯಾರು ?
A
ಹರ್ಡೇಕರ್ ಮಂಜಪ್ಪ
B
ಹನುಮಂತ ರಾವ್ ಕೌಜಲಗಿ
C
ಗೋವಿಂದ ರಾವ್ ಯಾಳಗಿ
D
ಗಂಗಾಧರ ರಾವ್ ದೇಶಪಾಂಡೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಾಗತಿಕ ಹಸಿವು ಸೂಚ್ಯಂಕ' 2021ರ ವರದಿಯಲ್ಲಿ ಭಾರತವು 116 ರಾಷ್ಟ್ರಗಳ ಸಾಲಿನಲ್ಲಿ ಯಾವ ಸ್ಥಾನದಲ್ಲಿ ?
A
109
B
115
C
110
D
101
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024ರ ಕುಟುಂಬ ರವಾನೆಗಳ ಅಂತಾರಾಷ್ಟ್ರೀಯ ದಿನದ ಥೀಮ್ ಏನು ?
A
ಹಣಕಾಸು ಮತ್ತು ಆರ್ಥಿಕ ಸೇರ್ಪಡೆ ಹಣಕಾಸು ಸೇರ್ಪಡೆ ಮತ್ತು ವೆಚ್ಚ
B
ಡಿಜಿಟಲ್ ಮತ್ತು ಆರ್ಥಿಕ ಸೇರ್ಪಡೆಯ ಮೂಲಕ ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವ
C
ಆರ್ಥಿಕ ಸೇರ್ಪಡೆ ಮತ್ತು ವೆಚ್ಚ ಕಡಿತದ ಕಡೆಗೆ ಡಿಜಿಟಲ್ ರವಾನೆ
D
ಹಣಕಾಸು ಸೇರ್ಪಡೆ ಮತ್ತು ವೆಚ್ಚ ಕಡಿತದ ಕಡೆಗೆ ಡಿಜಿಟಲ್ ರವಾನೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024ರ ಜಾಗತಿಕ ಶಾಂತಿ ಸೂಚ್ಯಂಕ(global peace index 2024) ದ ಒಟ್ಟು 163 ರಾಷ್ಟ್ರಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾವ ದೇಶ ಅಗ್ರ ಸ್ಥಾನದಲ್ಲಿದೆ ?
A
ಯೆಮನ್
B
ಆಸ್ಟ್ರೇಲಿಯಾ
C
ಐರ್ಲೆಂಡ್
D
ಐಸ್ಲೆಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಜಿಬಿ ಯಾವ ದೇಶದ ಗುಪ್ತಚರ ಸಂಸ್ಥೆ ?
A
ಚೀನಾ
B
ರಷ್ಯಾ
C
ಇರಾನ್
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers