ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ಎಲ್ಲ ಸರ್ಕಾರೀ ನೌಕರಿಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ 1ರಷ್ಟು ಹುದ್ದೆಗಳನ್ನು ಮೀಸಲಿಡುವಂತೆ ಸೂಚನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಜೂನ್ 4 ರಿಂದ 14ರ ವರೆಗೆ 'ರೆಡ್ ಫ್ಲಾಗ್ ಸಮರಾಭ್ಯಾಸ ಯಾವ ದೇಶದಲ್ಲಿ ನಡೆಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1. 2024 ರಲ್ಲಿ ಯುನೈಟೆಡ್ ಕಿಂಗ್ ಡಂನ ಲಂಡನ್ ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ವಿಶಿಷ್ಟ ಸಂಸ್ಥೆಯಾದ ಸೆಂಟ್ರಲ್ ಬ್ಯಾಂಕಿಂಗ್ ನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗೆ ವರ್ಷದ ಅಪಾಯ ನಿರ್ವಾಹಕ ಪ್ರಶಸ್ತಿ ನೀಡಲಾಯಿತು.
2. ಪ್ರಸ್ತುತ RBI ಕಾರ್ಯನಿರ್ವಾಹಕ ನಿರ್ದೇಶಕ ಮನೋರಂಜನ್ ಮಿಶ್ರಾ.
ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಬಿಡುಗಡೆಯಾದ ಎಟಿಪಿ ಸಿಂಗಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸುಮಿತ್ ನಗಾಲ್ ಎಷ್ಟನೇ ಸ್ಥಾನದಲ್ಲಿದ್ದರೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತದ ಜನ ಔಷದಿ ಯೋಜನೆಯನ್ನು ಅಳವಡಿಸಿಕೊಂಡ ಮೊದಲ ವಿದೇಶಿ ರಾಷ್ಟ್ರ ಯಾವುದು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ 'ಮಿಷನ್ ನಿಶ್ಚಯ' ಅನ್ನು ಪ್ರಾರಂಭಿಸಿತು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ 2024ರ ವಿಶ್ವ ಜಿನಿಯರ್ ಚಾಸ್ ಚಾಂಪಿಯನ್ ಅನ್ನು ಯಾವ ದೇಶದಲ್ಲಿ ನಡೆಸಲಾಯಿತು.
ವಿವರಣೆ / Explanation:
ಪ್ರಶ್ನೆ 8 / Question 81 Mark
T20 ಕ್ರಿಕೆಟ್ ನಲ್ಲಿ ಕೇವಲ 27 ಎಸೆತದಲ್ಲಿ ಶತಕ ಸಾಧನೆ ಮಾಡಿದ ಬ್ಯಾಟರ್ ಸಾಹಿಲ್ ಚೌಹಾಣ್ ಯಾವ ದೇಶದ ಕ್ರಿಕೆಟ್ ಆಟಗಾರರಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪನ್ನಾ ರಾಷ್ಟ್ರೀಯ ಉದ್ಯಾನವನ ಭಾರತದ ಯಾವ ರಾಜ್ಯದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ನಗರದಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ಸಾಧಿಸಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ಅನ್ನು ಇತ್ತೀಚೆಗೆ ಯಾವ ಸಂಸ್ಥೆಯು ಬೆಂಬಲಿಸಿದೆ?